Friday, 23rd August 2019

4 months ago

ಅತಿ ಹೆಚ್ಚು ಹ್ಯಾಕ್‍ಗೆ ಒಳಪಡುವ ಪಾಸ್‍ವರ್ಡ್ ಪಟ್ಟಿ -ಇದರಲ್ಲಿ ನಿಮ್ಮ ಪಾಸ್‍ವರ್ಡ್ ಇದ್ಯಾ?

ಲಂಡನ್: ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ಗ್ರಾಹಕರು ಒಂದಕ್ಕಿಂತ ಹೆಚ್ಚು ಆನ್‍ಲೈನ್ ಖಾತೆಗಳನ್ನು ಹೊಂದಿರುತ್ತಾರೆ. ಆನ್‍ಲೈನ್ ಖಾತೆ ಓಪನ್ ಮಾಡಲು ಬಳಕೆದಾರರು ಯೂಸರ್ಸ್ ನೇಮ್ ಮತ್ತು ಪಾಸ್‍ವರ್ಡ್ ಹಾಕಲೇಬೇಕು. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಬಳಕೆದಾರರು ಪಾಸ್‍ವರ್ಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಬಹುತೇಕರು ಎಲ್ಲ ಖಾತೆಗಳಿಗೆ ಒಂದೇ ಪಾಸ್‍ವರ್ಡ್ ಬಳಸುತ್ತಾರೆ. ಈ ರೀತಿ ಪಾಸ್‍ವರ್ಡ್ ಗಳಿಂದ ಖಾತೆಗಳು ಹ್ಯಾಕ್ ಆಗುತ್ತವೆ. ಇಂಗ್ಲೆಂಡ್‍ನ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸೆಂಟರ್ (ಎನ್‍ಸಿಎಸ್‍ಸಿ) ಪಾಸ್‍ವರ್ಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೊರಹಾಕಿದೆ. ಜಗತ್ತಿನಲ್ಲಿ ಅತಿ ಹೆಚ್ಚು […]

2 years ago

ಪಾಸ್‍ವರ್ಡ್ ಬೇಡ, ಮುಖ ತೋರಿಸಿದ್ರೆ ಓಪನ್ ಆಗುತ್ತೆ ಫೇಸ್‍ಬುಕ್

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಫೇಸ್ ಬುಕ್ ನಲ್ಲಿ ಪಾಸ್‍ವರ್ಡ್ ಗಳನ್ನು ಒತ್ತಿ ಖಾತೆಯನ್ನು ಓಪನ್ ಮಾಡುವ ಅಗತ್ಯ ಇಲ್ಲ. ಬದಲಾಗಿ ಕಂಪ್ಯೂಟರ್/ಮೊಬೈಲ್ ಮುಂದೆ ನೀವು ಮುಖವನ್ನು ತೋರಿಸಿದರೆ ನಿಮ್ಮ ಖಾತೆ ಓಪನ್ ಆಗುತ್ತದೆ. ಹೌದು. ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣವಾಗಿರುವ ಫೇಸ್‍ಬುಕ್‍ಫೇಸ್‍ಲಾಕ್ ಮೂಲಕ ಬಳಕೆದಾರರ ಖಾತೆ ಓಪನ್ ಆಗುವಂತಹ ವಿಶೇಷತೆಯನ್ನು ಪರೀಕ್ಷೆ ಮಾಡುತ್ತಿದ್ದು,...