Tuesday, 26th March 2019

2 months ago

ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಪರಿಮಳಾ ಜಗ್ಗೇಶ್ ಸೇರ್ಪಡೆ

ಬೆಂಗಳೂರು: ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಚಂದನವನದ ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಾಳ ಜಗ್ಗೇಶ್ ಸೇರ್ಪಡೆಯಾಗಿದ್ದಾರೆ. Indias top 50 emerging icon summit 2019ನಲ್ಲಿ ಪರಿಮಳಾ ಜಗ್ಗೇಶ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಮಡದಿ ಪರಿಮಳ ಭಾರತದ ಶ್ರೇಷ್ಠ 50 ಸಾಧಕರಲ್ಲಿ ಒಬ್ಬಳಾಗಿ ಸಕ್ಕರೆ ಕಾಯಿಲೆ ನಿಯಂತ್ರಣದ ಆಧುನಿಕ ಅವಿಷ್ಕಾರಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದು ಡಾ. ಪರಿಮಳ ಆಗಿದ್ದಾರೆ. […]

3 months ago

ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ: ಜಗ್ಗೇಶ್

ಬೆಂಗಳೂರು: ಇಂದು ಪುತ್ರ ಗುರುರಾಜ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಂದೆ ಜಗ್ಗೇಶ್ ಮತ್ತು ತಾಯಿ ಪರಿಮಳ ಅವರು ಶುಭಾಶಯವನ್ನು ತಿಳಿಸಿದ್ದಾರೆ. ಪರಿಮಳ ಜಗ್ಗೇಶ್ ಮತ್ತು ಜಗ್ಗೇಶ್ ಇಬ್ಬರು ಟ್ವೀಟ್ ಮಾಡುವ ಮೂಲಕ ತಮ್ಮ ಮಗನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಮೊದಲಿಗೆ ಪರಿಮಳ ಅವರು, “ಇಂದು ನನ್ನ ಮಗ ಗುರು ಹುಟ್ಟಹಬ್ಬವಾಗಿದೆ. ಕಾಲ ಎಷ್ಟು ಬೇಗ...