Recent News

3 months ago

ಉಗುರಿನ ಮೇಲೆ ಚಂದ್ರಯಾನ-2 ಲ್ಯಾಂಡ್ ಮಾಡಿಸಿದ ಮೈಕ್ರೋ ಆರ್ಟಿಸ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಮೈಕ್ರೋ ಆರ್ಟಿಸ್ಟ್ ರಮೇಶ್ ಶಾ, ಚಂದ್ರಯಾನ-2 ರ ಚಂದ್ರನ ಮೇಲೆ ಇಳಿಯುವ ಕಿರುಚಿತ್ರವನ್ನು ತಮ್ಮ ಉಗುರಿನ ಮೇಲೆ ಬರೆಯುವ ಮೂಲಕ ಪರಿಶ್ರಮ ಮತ್ತು ತಾಳ್ಮೆ ತೋರಿಸಿದ್ದಾರೆ. ರಮೇಶ್ ಶಾ ಅವರು ಈ ರೀತಿಯ ಚಿತ್ರ ಬಿಡಿಸುವವರ ಪೈಕಿ ವಿಶ್ವದದ್ಯಾಂತ ಮುಂಚೂಣಿಯಲ್ಲಿದ್ದಾರೆ. ಅವರು ಈ ರೀತಿಯ ತಮ್ಮ ಸಣ್ಣ ಪ್ರಮಾಣದ ಕಲಾತ್ಮಕ ಚಿತ್ರಗಳಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಅತ್ಯಂತ ಮಹತ್ವದ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೈಕ್ರೋ ಆರ್ಟಿಸ್ಟ್ ಆಗಿರುವ ರಮೇಶ್ ಶಾ, […]

5 months ago

25 ಲಕ್ಷ ರೂ. ಗಳಿಸಿದ ಐದರ ಪೋರ

ಬೆಂಗಳೂರು: ಐದು ವರ್ಷದ ಮಕ್ಕಳು ಸ್ಪಷ್ಟವಾಗಿ ಮಾತಾಡೋದು ನಡೆಯೋದು ಕಷ್ಟ. ಆದರೆ ನಗರದ ಐದು ವರ್ಷದ ಪೋರನೊಬ್ಬ 25 ಲಕ್ಷ ರೂ. ಗಳಿಸುವ ಮೂಲಕ ಲಕ್ಷಾಧಿಪತಿಯಾಗಿದ್ದಾನೆ. ನಗರದ ಯಲಹಂಕ ನಿವಾಸಿಗಳಾದ ದಿವ್ಯಾ ಹಾಗೂ ರಾಜಶೇಖರನ್ ದಂಪತಿಯ ಪುತ್ರ ವಿರಾಟ್ ಕರಣ್ ಇದೀಗ ಲಕ್ಷಾಧಿಪತಿ. ವಿರಾಟ್ ಕುಂಚ ಹಿಡಿದು ಆಡುತ್ತಿದ್ದಾಗ ಪೋಷಕರು ಚಿತ್ರ ಬಿಡಿಸಲು ಪ್ರೋತ್ಸಾಹಿಸಿ ಕ್ಯಾನ್ವಾಸ್...

ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದ

8 months ago

ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತುಮಕೂರಿನ ಕಲಾವಿದರೊಬ್ಬರು ವಿಶಿಷ್ಟ ರೀತಿಯಲ್ಲಿ ಮೃತ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪಂಚ ಕುಂಚ ಕಲಾವಿದ ತುಮಕೂರಿನ ಪರಮೇಶ್ ಗುಬ್ಬಿ ಮೃತ ವಿದ್ಯಾರ್ಥಿನಿಯ ಚಿತ್ರ ಬಿಡಿಸಿ...

ಗುಂಡಿ ಸರಿಪಡಿಸಲು ಸ್ವತಃ ರಸ್ತೆಗೆ ಬಂದಿಳಿದ್ವು ಬೃಹತ್ ಕಟ್ಟಿರುವೆಗಳು!

12 months ago

ಮೈಸೂರು: ನಗರದ ರಸ್ತೆಗಳಲ್ಲಿ ನಿರ್ಮಾಣವಾದ ಗುಂಡಿಗಳನ್ನು ದುರಸ್ಥಿ ಮಾಡಿಸಲು ಬೃಹತ್ ಕಟ್ಟಿರುವೆಗಳನ್ನೇ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷುವಲ್ ಆಟ್ರ್ಸ್(ಕಾವಾ) ವಿದ್ಯಾರ್ಥಿಗಳು ರಸ್ತೆಗಿಳಿಸಿದ್ದಾರೆ. ಹೌದು, ಇದೇನಪ್ಪಾ ರಸ್ತೆ ಗುಂಡಿ ಸರಿ ಮಾಡೋಕೆ ಇರುವೆಗಳಿಂದ ಸಾಧ್ಯವೇ ಎಂದು ಅಚ್ಚರಿಯಾಗಬಹುದು. ಮೈಸೂರಿನ ನಜರ್‍ಬಾದ್ ರಸ್ತೆಯಲ್ಲಿ ಗುಂಡಿಗಳ...

ಖರೀದಿಸಿದ್ದು 6 ಸಾವಿರಕ್ಕೆ ಮಾರಿದ್ದು 25 ಲಕ್ಷಕ್ಕೆ!

1 year ago

ಆಂಸ್ಟರ್ಡ್ಯಾಮ್: ನೆದರ್ಲ್ಯಾಂಡ್ ವ್ಯಕ್ತಿಯೊಬ್ಬ ಕೇವಲ 75 ಯೂರೋ (6 ಸಾವಿರ ಸಾವಿರ)ಕ್ಕೆ ಚಿತ್ರಕಲೆಯನ್ನು ಖರೀದಿಸಿ ಅದನ್ನೂ ಬರೋಬ್ಬರಿ 30,000 ಯೂರೋ(24 ಲಕ್ಷ ರೂ.) ಮಾರಾಟ ಮಾಡಿದ್ದಾರೆ. ಹೆಂಕ್ ಲಾರ್ಮನ್ಸ್ ಎಂಬವರು ಥ್ರಿಫ್ಟ್ ಅಂಗಡಿಯಲ್ಲಿ 75 ಯೂರೋಗಳನ್ನು ಕೊಟ್ಟು ಒಂದು ಪೇಂಟಿಂಗ್ ಖರೀದಿಸಿದ್ದರು....

5 ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸ್ತಾರೆ ಕಲಾವಿದ

1 year ago

ಹಾವೇರಿ: ಕುಂಚ ಹಿಡಿದುಕೊಂಡು ಒಂದು ಕೈಯಲ್ಲಿ ಚಿತ್ರ ಬಿಡಿಸುವ ಕಲಾವಿದರನ್ನು ನೀವು ನೋಡಿರಬಹುದು. ಆದರೆ ಜಿಲ್ಲೆಯ ಕಲಾವಿದರೊಬ್ಬರು ಕೈಯಲ್ಲಿನ ಐದೂ ಬೆರಳಿಗೆ ಕುಂಚ ಕಟ್ಟಿಕೊಂಡು ಸಲೀಸಾಗಿ ಚಿತ್ರ ಬಿಡಿಸುತ್ತಾರೆ. ಬ್ಯಾಡಗಿ ಪಟ್ಟಣದ ಹೂಗಾರ ನಿವಾಸಿ ಸುಭಾಶ್ ಅವರು 5 ಬೆರಳಿನಲ್ಲಿ ಕುಂಚವನ್ನು...

ಕೋಲಾರದಲ್ಲಿ ಯುವತಿಯರ ಕುಂಚದಲ್ಲಿ ಅರಳಿದ ಗಣಪತಿ

1 year ago

ಕೋಲಾರ: ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಎಲ್ಲರೂ ಪರಿಸರ ಸ್ನೇಹಿ, ಪಿಒಪಿ ಗಣಪತಿ ಖರೀದಿಗೆ ಮುಂದಾಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಇಬ್ಬರು ಯುವತಿಯರು ತಮ್ಮ ಕುಂಚದಲ್ಲೇ ಮನಮೋಹಕ ಗಣಪನ ಮೂಡಿಸುತ್ತಿದ್ದಾರೆ. ಶ್ರೀರಕ್ಷಾ ಮತ್ತು ಹರ್ಷಿತ ಗಣಪತಿ ಬಿಡಿಸಿರುವ ಯುವತಿಯರು. ಇವರು ಅಮರನಾಥ್...

ಬಸ್ ಮೇಲೆಲ್ಲಾ ನೀಲಿ ಚಿತ್ರಗಳ ತಾರೆಯರ ಫೋಟೋ!

1 year ago

ತಿರುವನಂತಪುರ: ಸಾಮಾನ್ಯವಾಗಿ ಜನರು ತಮ್ಮ ಬಸ್ ಅಥವಾ ವಾಹನದ ಮೇಲೆ ತಮ್ಮ ನೆಚ್ಚಿನ ನಟ-ನಟಿ ಮತ್ತು ದೇವರ ಫೋಟೋವನ್ನು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ಬಸ್ ಮಾಲೀಕ ತನ್ನ ಬಸ್ ಮೇಲೆ ನೀಲಿ ಸಿನಿಮಾಗಳ ತಾರೆಯರ ಫೋಟೋಗಳನ್ನು ಹಾಕಿಸಿದ್ದಾರೆ. ಕೇರಳದ ಚಿಕ್ಕೋಸ್ ಎಂಬ...