ಚಿಕ್ಕಬಳ್ಳಾಪುರ: ಮಹಾಮಳೆಗೆ ಯೋಧರ ನಾಡು ಕೊಡಗು ಅಕ್ಷರಶಃ ನಲುಗಿ ಹೋಗಿದ್ದು, ಜನ ಪಡಬಾರದ ಪಡಿಪಾಟಲು ಪಡುತ್ತಿದ್ದರೆ, ಇತ್ತ ರಾಜ್ಯದ ನಾನಾ ಮೂಲೆಗಳಿಂದಲೂ ನಿರೀಕ್ಷೆಗೂ ಮೀರಿ ಜನ ಕೊಡಗಿನ ಸಂತ್ರಸ್ತರ ಸಂಕಷ್ಟಕ್ಕೆ ನಾನಾ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹೀಗೆ...
ದಾವಣಗೆರೆ: ಕಳ್ಳರ ಕಾಟದಿಂದ ಜಿಲ್ಲೆಯಲ್ಲಿ ಲಾರಿ ಮಾಲೀಕರು ತಮ್ಮ ಲಾರಿಗಳನ್ನು ಮಾರಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಬೆಳಗಾಗುವುದರೊಳಗೆ ಡೀಸೆಲ್, ಬ್ಯಾಟರಿ, ಟೈಯರ್ ಗಳು ಕಳ್ಳತನವಾಗುತ್ತಿದ್ದು, ಲಾರಿ ಮಾಲೀಕರ ನಿದ್ದೆಗೆಡಿಸಿದೆ. ನಗರದಲ್ಲಿ ಎಲ್ಲಿಯೂ ಲಾರಿ ಸ್ಟ್ಯಾಂಡ್ ಇಲ್ಲ....
ಹುಬ್ಬಳ್ಳಿ: ನಗರದ ಮಾಯ್ಕರ್ ಕಾಲೋನಿ ಸಿಎಂ ಕುಮಾರಸ್ವಾಮಿ ನೆಲೆಸಿದ್ದ ಮನೆಯನ್ನು ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. ಹೌದು, ಸಿಎಂ ಕುಮಾರಸ್ವಾಮಿಯವರು 2016ರ ನವೆಂಬರ್ ನಲ್ಲಿ ನಗರದ ಮಾಯ್ಕರ್ ಕಾಲೋನಿಯ ನಿವಾಸವನ್ನು ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದ ಮನೆ ಮತ್ತು ಕಚೇರಿಯನ್ನು ಮಾಲೀಕರು...
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಕಾಫಿತೋಟದಲ್ಲಿ ಆನೆ ದಾಳಿಯಿಂದ ತೋಟದ ಮಾಲೀಕರೊಬ್ಬರು ಗಾಯಗೊಂಡಿದ್ದಾರೆ. ಎಂ.ಡಿ.ಯೋಗೇಶ್ ಆನೆ ದಾಳಿಯಿಂದ ಗಾಯಗೊಂಡ ಕಾಫಿ ತೋಟದ ಮಾಲೀಕ. ಕಾಫಿತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಆನೆಗಳು ಯೋಗೇಶ್ ಮೇಲೆ...
ಅಹಮದಾಬಾದ್: ಸಿಂಹಗಳ ದಾಳಿಗೆ ಒಳಗಾಗಿದ್ದ ಕುರಿಗಾಹಿ ಮಾಲೀಕನನ್ನು ಸಾಕುನಾಯಿ ಕಾಪಾಡಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಅಂಬಾರ್ಡಿ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ನಾಯಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದು ಮತ್ತೊಮ್ಮೆ...
ಫಿಲಿಫೈನ್ಸ್: ಒಂದು ನಾಯಿ ತನ್ನನ್ನು ಸಾಕಿ ಸಲಹಿದ ಮಾಲೀಕನು ಕುಳಿತಿರುವ ವೀಲ್ಚೇರ್ ಅನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಯಿವೊಂದು ಫಿಲಿಪೈನ್ಸ್ ನ ಬೀದಿಯಲ್ಲಿ ತನ್ನ ಯಜಮಾನ ಕುಳಿತಿರುವ...
ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ಜನ ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ನಡೆದಿದೆ. ಪ್ರಯಾಣದ ವೇಳೆ ರಸ್ತೆ ಬದಿ ಬೆಳೆದಿರುವ ಬೆಳೆಗಳ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು...
ಬೆಂಗಳೂರು: ವಾಕಿಂಗ್ ಸ್ಟೈಲ್ ಹಾಗೂ ಹಾಕಿರೋ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನ ಹಿಡಿದಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಇದೇ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ ತನ್ನ...
ಬೆಂಗಳೂರು: ಸಂಬಳ ಹೆಚ್ಚಳ ಮಾಡಿ ಎಂದಿದ್ದ ನೌಕರರಿಗೆ ಮಾಲೀಕರೇ ಥಳಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಶಾಯಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲಿ ನಡೆದಿದೆ. ಗಾರ್ಮೆಂಟ್ಸ್ ನ 8 ಜನ ಮಾಲೀಕರು ಮಹಿಳೆಯರು ಸೇರಿದಂತೆ...
ಬ್ರೆಸಿಲಿಯಾ: ನಾಯಿಗಳ ನಿಷ್ಠೆಯ ಬಗ್ಗೆ ಎಷ್ಟು ಹೇಳಿದರೂ ಮುಗಿಯಲ್ಲ. ಮಾಲೀಕನ ಮೇಲೆ ನಾಯಿಗಳು ಎಷ್ಟು ಪ್ರೀತಿ ಇಟ್ಟಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. 4 ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ ಆಸ್ಪತ್ರೆಯಿಂದ ಹೋಗಲು...
ವಾಷಿಂಗ್ಟನ್: ಕಳೆದುಹೋದ ವಸ್ತು ವಾಪಸ್ ಸಿಕ್ಕಾಗ ತುಂಬಾ ಖುಷಿಯಾಗುತ್ತೆ. ಅದರಲ್ಲೂ ಸಾಕುಪ್ರಾಣಿಗಳು ವರ್ಷಾನುಗಟ್ಟಲೆ ನಾಪತ್ತೆಯಾಗಿ ಮತ್ತೆ ವಾಪಸ್ ಸಿಕ್ಕರೆ? ಇದೇ ರೀತಿ ಇಲ್ಲೊಂದು ನಾಯಿ ಕಾಣೆಯಾದ 10 ವರ್ಷಗಳ ನಂತರ ಮನೆಗೆ ವಾಪಸ್ ಬಂದಿದೆ. ಅಮೆರಿಕದ...
ತೈವಾನ್: ನಷ್ಟದಲ್ಲಿದ್ದ ಆಹಾರ ಮಳಿಗೆಗೆ ಮಾಲೀಕನೊಬ್ಬ ಹಾಟ್ ಮಾಡೆಲ್ನನ್ನು ಕರೆಸಿ ಒಂದೇ ದಿನದಲ್ಲಿ ನಾಲ್ಕು ಪಟ್ಟು ಹೆಚ್ಚು ಆದಾಯಗಳಿಸಿರುವ ಘಟನೆ ತೈವಾನ್ ನಲ್ಲಿ ನಡೆದಿದೆ. ಮಾಲೀಕ ತನ್ನ ಆಹಾರ ಮಳಿಗೆಯಲ್ಲಿ ಮಾಂಸವನ್ನು ಮಾರಾಟ ಮಾಡುತ್ತಿದ್ದನು. ಕೆಲವು...
ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಬಿದ್ದ ಕುರಿಯನ್ನ ರಕ್ಷಣೆ ಮಾಡಿದ ಕುರಿಯ ಮಾಲೀಕರೊಬ್ಬರು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಾಲು...
ಕೊಪ್ಪಳ: ಮದ್ಯವನ್ನ ಎಂಆರ್ ಪಿ ಬೆಲೆಯಲ್ಲಿ ಮಾರಾಟ ಮಾಡೋದಕ್ಕೆ ಬಾರ್ ಮಾಲೀಕರು ಹಾಗೂ ಗ್ರಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಗಂಗಾವತಿಯಲ್ಲಿ ಸಿಎಲ್ 2 ಬಾರ್ ನಲ್ಲೇ ಪ್ರತಿ ಮದ್ಯದ ಪೌಚ್...
ಕರ್ನೂಲ್: ಮದುವೆಯಾಗು ಎಂದಿದ್ದಕ್ಕೆ ಗರ್ಭಿಣಿಯನ್ನ ಆಕೆಯ ಪ್ರಿಯತಮ ಕತ್ತು ಹಿಸುಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಡೋನ್ ಮಂಡಲ್ ನ ಎರಗುಂಟ್ಲಾದಲ್ಲಿ ನವೆಂಬರ್ 20ರಂದು ನಡೆದಿದೆ. ಮೃತ...
ದಾವಣಗೆರೆ: ಜಿಎಸ್ ಟಿ ಹೆಸರಲ್ಲಿ ಉದ್ಯಮಿ ಅಕೌಂಟ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯವಾಗಿರೋ ಘಟನೆಯೊಂದು ನಡೆದಿರುವ ಬಗ್ಗೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ದಾವಣಗೆರೆಯ ಪೂಜಾರ್ ಪ್ರೋಸೆಸ್ ಕಂಪನಿಗೆ ಸೇರಿದ ಅಕೌಂಟ್ ನಿಂದ 24 ಲಕ್ಷ ರೂಪಾಯಿ...