48 ವರ್ಷ ಪ್ರೀತಿಸಿ 80ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ!
ಉದಯ್‍ಪುರ್: 80 ವರ್ಷದ ವೃದ್ಧರೊಬ್ಬರು 48 ವರ್ಷಗಳಿಂದ ಲಿವ್ ಇನ್ ರಿಲೇಶನ್‍ನಲ್ಲಿದ್ದ 76 ವರ್ಷದ ಪ್ರೇಯಸಿ…
ತಾನು ಹೋಗುವಾಗ ಎದ್ದು ನಿಂತು ನಮಸ್ಕಾರ ಮಾಡದ ವೃದ್ಧನಿಗೆ `ಕೈ’ ಮುಖಂಡನಿಂದ ಹಲ್ಲೆ
ಕಲಬುರಗಿ: ತನ್ನ ಕಾರು ಬಂದಾಗ ಎದ್ದು ನಿಂತು ಮರ್ಯಾದೆ ಕೊಡದಿರುವುಕ್ಕೆ, ವೃದ್ಧನ ಮೇಲೆ ಕಾಂಗ್ರೆಸ್ ಮುಖಂಡನೋರ್ವ…
ಗುಡ್ಡದಿಂದ ಬಿದ್ದು ವೃದ್ಧ ಸಾವು- ಸಂಜೆಯಾದ್ರೂ ಶವ ಮುಟ್ಟದ ಗ್ರಾಮಸ್ಥರು!
ಮಂಗಳೂರು: ಗುಡ್ಡದಿಂದ ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ಯಾರೊಬ್ಬರೂ ಮುಟ್ಟದೇ ಸಂಜೆಯಾದ್ರೂ ಅನಾಥವಾಗೇ ಬಿದ್ದಿದ್ದ ಅಮಾನವೀಯ…
2ನೇ ಮಹಡಿಯಿಂದ ಆಯತಪ್ಪಿ ಬಿದ್ದ 84ರ ವೃದ್ಧ-ಜೀವ ಉಳಿಸಿತು ಜಾಹಿರಾತು ಫಲಕ
ಬೀಜಿಂಗ್: 86 ವರ್ಷದ ವೃದ್ಧರೊಬ್ರು ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು, ಕಟ್ಟಡದ ಮುಂಭಾಗಕ್ಕೆ ಹಾಕಿದ್ದ ಜಾಹಿರಾತು…
ಹೆಣ್ಮಕ್ಕಳನ್ನು ಚುಡಾಯಿಸಿದ ವೃದ್ಧನನ್ನು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರಿಂದ ಥಳಿತ
ಮಂಗಳೂರು: ಹೆಣ್ಣುಮಕ್ಕಳನ್ನು ಚುಡಾಯಿಸಿದ ವೃದ್ಧನೊಬ್ಬನನ್ನು ಹಿಡಿದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿರುವ ಘಟನೆ…
ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!
ರಾಂಚಿ: ದೀರ್ಘಾಯುಷ್ಯ ಪಡೆಯಲು ಜನ ಹೆಚ್ಚಾಗಿ ನೈಸರ್ಗಿಕವಾದ ಆಹಾರವನ್ನು ಸೇವಿಸುತ್ತಾರೆ. ಆದರೆ ಜಾರ್ಖಂಡ್ ವ್ಯಕ್ತಿಯೊಬ್ಬರು ನೈಸರ್ಗಿಕ…
ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ
ಚಿಕ್ಕಮಗಳೂರು: ಪೊಲೀಸ್ ಪೇದೆ ವೃದ್ಧರೊಬ್ಬರನ್ನು ದರದರನೆ ಎಳೆದು ದೇಗುಲದ ಬಳಿ ಬಿಸಾಡಿ ಖಾಕಿ ದರ್ಪ ತೋರಿರುವ…
ಹರಕು ಮುರುಕು ಗುಡಿಸಲಿನಲ್ಲೇ ವಾಸ- ಕೇಳೋರಿಲ್ಲ ಅಜ್ಜನ ಗೋಳು
ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ 80ರ ಆಸುಪಾಸಿನ ವೃದ್ಧರೊಬ್ಬರು ವಾಸಿಸಲು ನೆಲೆಯಿಲ್ಲದೇ ಹರಕು ಮುರುಕು ಗುಡಿಸಲಿನಲ್ಲಿ…
ಬೆಂಗ್ಳೂರಲ್ಲಿ 8ರ ಬಾಲಕಿ ಮೇಲೆ 70ರ ಮುದುಕನಿಂದ ಲೈಂಗಿಕ ದೌರ್ಜನ್ಯ!
ಬೆಂಗಳೂರು: ಎಂಟು ವರ್ಷದ ಬಾಲಕಿ ಮೇಲೆ 70 ವರ್ಷದ ಕಾಮುಕ ಮುದುಕ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆಯೊಂದು…