Tuesday, 21st January 2020

Recent News

3 weeks ago

ಕೈಯಲಿದ್ದ ವೃದ್ಧ ದಂಪತಿಯ ಮೊಬೈಲ್ ಕ್ಷಣಾರ್ಧದಲ್ಲಿ ಮಾಯ

ಬೆಂಗಳೂರು: ಸಿಲಿಕಾನ್‍ನಲ್ಲಿ ಮೊಬೈಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೇಬಲ್ಲಿ ಇದ್ದರೂ ಎಗರಿಸುತ್ತಾರೆ. ಕೈಯಲ್ಲಿ ಇದ್ದರೂ ಕಿತ್ಕೊಂಡು ಹೋಗುತ್ತಾರೆ. ಆದರೆ ಈಗ ಮಾತನಾಡಿಕೊಂಡು ಹೋಗುವಾಗ ಮೊಬೈಲ್ ಕಿತ್ಕೊಂಡು ಹೋಗಿದ್ದಾರೆ. ಹೌದು ಬೆಂಗಳೂರಿನ ವಿವೇಕನಗರದಲ್ಲಿ ವೃದ್ಧ ದಂಪತಿ ಫೋನ್ ಅಲ್ಲಿ ಮಾತನಾಡಿಕೊಂಡು ಹೋಗುವಾಗ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದಿದ್ದಾರೆ. ಸುತ್ತ ಮುತ್ತ ಖಾಲಿ ಇರೋದನ್ನು ನೋಡಿದ ದುಷ್ಕರ್ಮಿಗಳು ಕಣ್ಣು ಮುಚ್ಚಿ ಬಿಡೋ ಹೊತ್ತಿಗೆ ಮೊಬೈಲ್ ಕಿತ್ಕೊಂಡು ಪರಾರಿಯಾಗಿದ್ದಾರೆ. ವಿವೇಕ್ ನಗರ ಒಂದರಲ್ಲೇ ಈ ರೀತಿ […]

3 weeks ago

ಸಾವಿನಲ್ಲೂ ಒಂದಾದ ಆದರ್ಶ ವೃದ್ಧ ದಂಪತಿ

ಕೋಲಾರ: 60 ವರ್ಷ ಜೊತೆಯಾಗಿ ಬಾಳಿ ಬದುಕಿದ ಆದರ್ಶ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ. ಚಿನ್ನದನಾಡು ಕೋಲಾರದ ಪಿಸಿ ಬಡವಾಣೆಯ ನಿವಾಸಿಗಳಾದ 80 ವರ್ಷದ ಕೃಷ್ಣಪ್ಪ ಹಾಗೂ ಪತ್ನಿ 70 ವರ್ಷದ ಜಯಮ್ಮ 60 ವರ್ಷಗಳ ಹಿಂದೆ ಮದುವೆಯಾಗಿ ಅನ್ಯೋನ್ಯವಾಗಿ ತುಂಬು ಸಂಸಾರ ನಡೆಸಿದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಕೃಷಿಕ ವಂಶವಾಗಿರುವ ಕೃಷ್ಣಪ್ಪ ಹಾಗೂ...

ವೃದ್ಧ ದಂಪತಿ ಮುಂದೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಮಹಾನುಭಾವ

2 months ago

ಬೆಂಗಳೂರು: ಮಗನ ರ‍್ಯಾಶ್ ಡ್ರೈವಿಂಗ್ ಫೋಟೋ ತೆಗೆದಿದ್ದಕ್ಕೆ ಪತ್ನಿ ಪೊರಕೆ ಹಿಡಿದು ರೋಡಿನಲ್ಲಿ ನಿಂತರೆ, ಇತ್ತ ಪತಿ ಫೋಟೋಶೂಟ್ ಮಾಡಿಕೋ ಎಂದು ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ವೃದ್ಧ ದಂಪತಿ ಮೇಲೆ ಪತ್ನಿ ಪೊರಕೆಯಲ್ಲಿ...

ನೆರೆಯಿಂದ ಸೂರು ಕಳೆದುಕೊಂಡ ವೃದ್ಧ ದಂಪತಿಗೆ ಯುವಾ ಬ್ರಿಗೇಡಿನಿಂದ ಮನೆ ಹಸ್ತಾಂತರ

2 months ago

– ದೀಪ ಹಚ್ಚಿ ಮನೆ ಹಸ್ತಂತರಿಸಿದ ಚಕ್ರವರ್ತಿ ಸೂಲಿಬೆಲೆ – 1.25 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಶಿವಮೊಗ್ಗ: ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಅಜ್ಜ-ಅಜ್ಜಿಗೆ ಶಿವಮೊಗ್ಗದ ಯುವಾ ಬ್ರಿಗೇಡ್ ಸಂಘಟನೆ ತಂಡ ಮತ್ತು ನಿವೇದಿತಾ ಪ್ರತಿಷ್ಠಾನ ತಂಡ ಮನೆಯನ್ನು ನಿರ್ಮಿಸಿಕೊಟ್ಟಿದ್ದು...

ಸೇನೆಗೆ ಹೋದ ಮಗ 24 ವರ್ಷದಿಂದ ನಾಪತ್ತೆ – ಪುತ್ರನ ಆಗಮನಕ್ಕಾಗಿ ಕಾದು ಕುಳಿತ ವೃದ್ಧ ದಂಪತಿ

11 months ago

ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದ್ರೆ, ಇಲ್ಲಿಯ ವೃದ್ಧ ದಂಪತಿ ಪುತ್ರ ಸೇನೆಗೆ ಅಂತಾ ಹೋದವ 24 ವರ್ಷಗಳಾದ್ರೂ ಮರಳಿ ಬಂದಿಲ್ಲ. ಇಂದು ಸಹ ಮಗ ಬರ್ತಾನೆ ಅಂತಾ ವೃದ್ಧ ದಂಪತಿ ಪುತ್ರನ ಫೋಟೋ ಹಿಡಿದು ಮನೆಯ...

ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

1 year ago

ಸಾಂದರ್ಭಿಕ ಚಿತ್ರ ಕೋಲಾರ: ಕೃಷಿ ಹೊಂಡಕ್ಕೆ ಬಿದ್ದ ಕುರಿ ರಕ್ಷಿಸಲು ಹೋಗಿ ವೃದ್ಧ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಗ್ರಾಮದ ಬಳಿ ಇಂದು ನಡೆದಿದೆ. ಬೈರಕೂರು ಗ್ರಾಮದ ಬತ್ಯಪ್ಪ (70) ಹಾಗೂ ವೆಂಕಟಲಕ್ಷ್ಮಮ್ಮ (63)...

ಸಿಲಿಕಾನ್ ಸಿಟಿ ವೃದ್ಧ ದಂಪತಿಗಳೇ ಎಚ್ಚರ ಎಚ್ಚರ..!

1 year ago

– 60 ವರ್ಷ ಮೇಲ್ಪಟ್ಟವರೇ ಇವ್ರ ಮೇನ್ ಟಾರ್ಗೆಟ್..! ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಮೋಸ ಮಾಡುವವರಿಗೇನು ಕಡಿಮೆ ಇಲ್ಲ. ಅದರಲ್ಲೂ ರಾಜಕಾರಣಿಗಳ ಹೆಸರು ಹೇಳಿ ಯಾಮಾರಿಸುವವರೇ ಹೆಚ್ಚು. ಅದರೆ ನಮ್ಮ ದೇಶದ ಪ್ರಧಾನಿ ಹೆಸರಲ್ಲಿ ಕೂಡ ಹುಟ್ಟಿಕೊಂಡಿದೆ ದೂಡ್ಡ ಜಾಲ....