Sunday, 21st July 2019

7 months ago

ಹೊಸ ವರ್ಷಕ್ಕೆ ಗುಡ್‍ನ್ಯೂಸ್ – ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಇಳಿಕೆ: ಯಾವ ನಗರದಲ್ಲಿ ಎಷ್ಟು?

ನವದೆಹಲಿ: ಹೊಸ ವರ್ಷಕ್ಕೆ ಸವಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ಇಳಿಕೆಯಾಗಿದೆ. 2018ರಲ್ಲಿ ಅತಿ ಕಡಿಮೆ ದರ ಇದಾಗಿದ್ದು, ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯಾಗಿದ್ದು, 69.60 ರೂ. ಇದೆ. ಭಾನುವಾರ ಪೆಟ್ರೋಲ್ ದರ 69.82 ರೂ. ಇತ್ತು. ಸೋಮವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 24 ಪೈಸೆ ಇಳಿಕೆಯಾಗಿದ್ದು, 63.43 ರೂ. ಇದೆ. ಭಾನುವಾರ ಡೀಸೆಲ್ ದರ 63.67 ರೂ. ಇತ್ತು. ರಾಷ್ಟ್ರ […]

9 months ago

ಇಳಿಕೆಯತ್ತ ತೈಲ ದರ: ಶನಿವಾರವೂ ಸಿಕ್ತು ಗುಡ್‍ನ್ಯೂಸ್ -ಯಾವ ದಿನ ಎಷ್ಟಿತ್ತು?

ನವದೆಹಲಿ: ಕಳೆದ ತಿಂಗಳು ಬೆಲೆ ಏರಿಕೆಯಾಗಿದ್ದ ತೈಲ ದರ ಈಗ ಕೆಲ ದಿನಗಳಿಂದ ನಿರಂತರ ಇಳಿಕೆಯಾಗುತ್ತಿದ್ದು ಶನಿವಾರವೂ ಮತ್ತೆ ಇಳಿಕೆಯಾಗಿದೆ. ಶನಿವಾರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 40 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 35 ಪೈಸೆ ಇಳಿಕೆಯಾಗಿದೆ. ಅಕ್ಟೋಬರ್ 19 ರಿಂದ ಇಳಿಕೆಯಾಗುತ್ತಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 1.96 ರೂ. ಹಾಗೂ...

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

2 years ago

ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ತೈಲ ಕಂಪೆನಿಗಳು ಮಾರ್ಚ್ 15ರಂದು ದರವನ್ನು ಪರಿಷ್ಕರಿಸಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ...