Wednesday, 20th March 2019

Recent News

7 months ago

ಬಿಡುಗಡೆಯಾಯ್ತು ನೋಕಿಯಾದ 6.1 ಪ್ಲಸ್ ಫೋನ್: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ನವದೆಹಲಿ: ನೋಕಿಯಾ ಕಂಪೆನಿಯು 6.1 ಪ್ಲಸ್ ಹೈ ಬ್ರಿಡ್ ಡ್ಯುಯಲ್ ಸಿಮ್ ಫೋನನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ನೋಕಿಯಾ 6.1 ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16+5 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಕಪ್ಪು, ನೀಲಿ ಹಾಗೂ ಬಿಳಿ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಇದೇ ಆಗಸ್ಟ್ 31 ರಿಂದ ನೋಕಿಯಾ ಆನ್‍ಲೈನ್, ಆಫ್‍ಲೈನ್ ಸ್ಟೋರ್ ಹಾಗೂ ಫ್ಲಿಪ್‍ಕಾರ್ಟ್ ಜಾಲತಾಣಗಳಲ್ಲಿ ಸಿಗಲಿದೆ. ಈ ಫೋನಿಗೆ […]

7 months ago

ನೋಕಿಯಾದ 6.1 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

ನವದೆಹಲಿ: ನೋಕಿಯಾ 6.1 ಸ್ಮಾರ್ಟ್ ಫೋನಿನ ಬೆಲೆ 1,500 ರೂ. ಇಳಿಕೆಯಾಗಿದೆ. 6.1 ಪ್ಲಸ್ ಮಾದರಿಯ ಫೋನ್ ಭಾರತದಲ್ಲಿ ಈ ತಿಂಗಳು ಬಿಡುಗಡೆಯಾಗುವ ಬೆನ್ನಲ್ಲೇ 6.1 ಫೋನಿನ ಬೆಲೆ ದಿಢೀರ್ ಇಳಿಕೆಯಾಗಿದೆ. ನೋಕಿಯಾ 3.1 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಫುಲ್ ಹೆಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16 ಎಂಪಿ ಕ್ಯಾಮೆರಾ ಇದೆ....

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮೊಬೈಲ್ SMS

1 year ago

ನ್ಯೂಯಾರ್ಕ್: ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನರು ನೇರವಾಗಿ ಮಾತನಾಡುವುದಕ್ಕಿಂತ ಎಸ್‍ಎಂಎಸ್ ಗಳಲ್ಲಿ ಮಾತನಾಡುತ್ತಿದ್ದಾರೆ. ಈ ಎಸ್‍ಎಂಎಸ್ ಈಗ 25 ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. 1992, ಡಿಸೆಂಬರ್ 3 ರಂದು ವೊಡಾಫೋನ್‍ ನ ಸಾಫ್ಟ್ ವೇರ್ ಎಂಜಿನಿಯರ್ ನೀಲ್ ಪಾಪ್‍ವರ್ಥ್ ಅವರು ಕಂಪನಿ...

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

2 years ago

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ...

ಭಾರತದ ಮಾರುಕಟ್ಟೆಗೆ ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

2 years ago

ನವದೆಹಲಿ: 3310 ಫೀಚರ್ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿಗೆ 3,310 ರೂ. ದರವನ್ನು ನಿಗದಿ ಪಡಿಸಿದೆ. ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಸಿಗುವುದಿಲ್ಲ. ಆಫ್‍ಲೈನ್ ರಿಟೇಲ್ ಅಂಗಡಿಗಳಲ್ಲಿ ಈ ಫೋನನ್ನು ಗುರುವಾರದಿಂದ ಮಾರಾಟ ಮಾಡಲು ಎಚ್‍ಎಂಡಿ ಗ್ಲೋಬಲ್ ಮುಂದಾಗಿದೆ....

17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

2 years ago

ಬಾರ್ಸಿಲೋನಾ: 3310 ಫೀಚರ್ ಫೋನನ್ನು 17 ವರ್ಷಗಳ ಬಳಿಕ ನೋಕಿಯಾ ಮತ್ತೆ ಬಿಡುಗಡೆ ಮಾಡಿದೆ. ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಹಾಕಬಹುದಾದ ಫೋನನ್ನು ಪರಿಚಯಿಸಲಾಗಿದೆ. ನೋಕಿಯಾ ಕಂಪೆನಿಯ ಹೆಸರಿನಲ್ಲಿ ಫಿನ್ಲೆಂಡ್ ಮೂಲದ...

ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

2 years ago

ನವದೆಹಲಿ: ಈಗ ಸ್ಮಾರ್ಟ್ ಫೋನ್‍ಗಳದ್ದೇ ಅಬ್ಬರ. ಆದರೆ ನೋಕಿಯಾ ಕಂಪೆನಿ ಈಗ ಸ್ಮಾರ್ಟ್ ಫೋನಿನ ಜೊತೆಗೆ ಫೀಚರ್ ಫೋನ್ ಸಮಯದಲ್ಲಿ ವಿಶ್ವದಲ್ಲೇ ಹವಾ ಸೃಷ್ಟಿಸಿದ್ದ 3310 ಫೋನನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ  ಫೆ.27...