ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ: ಸುರೇಶ್ ಕುಮಾರ್
ಬೆಂಗಳೂರು: ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು…
ಜ.21 ದಾಸೋಹ ದಿನವೆಂದು ಘೋಷಿಸಿ- ಸರ್ಕಾರಕ್ಕೆ ಹೊನ್ನಮ್ಮಗವಿಮಠ ಶ್ರೀ ಆಗ್ರಹ
ನೆಲಮಂಗಲ: ಜನವರಿ 21ನ್ನು ದಾಸೋಹ ದಿನವೆಂದು ಘೋಷಿಸಿರಿ ಎಂದು ರಾಜ್ಯ ಸರ್ಕಾರಕ್ಕೆ ನೆಲಮಂಗಲ ತಾಲೂಕಿನ ಹೊನ್ನಮ್ಮಗವಿಮಠದ…
ಸಂಚಾರಿ ಪೇದೆಯ ವಿನೂತನ ಮದ್ವೆ ಆಮಂತ್ರಣ – ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ
ನೆಲಮಂಗಲ(ಬೆಂಗಳೂರು): ಮದುವೆ ಅಂದ್ರೆ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಂದಿನ ಮದುವೆಗಳಲ್ಲಿ ಆಡಂಭರ, ಶೋಕಿಯೇ ಪ್ರಧಾನವಾಗಿರುತ್ತದೆ.…
ಮನೆಗೆ ಮರಳಿದ ಗುಂಡ – ಯುವಕನಿಗೆ ಸಿಕ್ತು 10 ಸಾವಿರ ರೂ. ಬಹುಮಾನ
ನೆಲಮಂಗಲ: ಪಬ್ಲಿಕ್ ಟಿವಿ ವರದಿಯಿಂದ ನಾಪತ್ತೆಯಾಗಿದ್ದ ಪ್ರೀತಿಯ ಶ್ವಾನ ಮರಳಿ ಮಾಲೀಕನ ಮನೆ ಸೇರಿದೆ. ಬೆಂಗಳೂರು…
ಡಿವೈಡರ್ ದಾಟಿ ಕ್ಯಾಂಟರ್‌ಗೆ ಫಾರ್ಚೂನರ್ ಡಿಕ್ಕಿ – ನಜ್ಜುಗುಜ್ಜಾಯ್ತು ಕಾರು
ನೆಲಮಂಗಲ: ರಸ್ತೆ ಡಿವೈಡರ್ ದಾಟಿ ಕ್ಯಾಂಟರ್‌ಗೆ ಟೊಯೊಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ಘಟನೆ ಬೆಂಗಳೂರು…
ಲಾರಿ ಚಾಲಕನಿಂದಾದ ಅವಘಡ – ಇಬ್ಬರು ದಾರುಣ ಸಾವು
ನೆಲಮಂಗಲ: ಇಲ್ಲಿನ ಬಸ್ ನಿಲ್ದಾಣದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ…
ಆವರಣಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿದ ಸಿಬ್ಬಂದಿ – ಗಮನಸೆಳೆದ ಕೆನರಾ ಬ್ಯಾಂಕ್
ನೆಲಮಂಗಲ: ಕೊರೊನಾ ನಿಯಂತ್ರಣಕ್ಕಾಗಿ ಜನರು ಮುಖಕ್ಕೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗಳಿಗೆ ಸ್ಯಾನಿಟೈಸರ್…
ಬೆಳ್ಳಂದೂರು ಬಳಿಕ ನೆಲಮಂಗಲದ ಕೆರೆಯಲ್ಲಿ ನೊರೆ ಉದ್ಭವ – ಸ್ಥಳೀಯರಲ್ಲಿ ಆತಂಕ
ನೆಲಮಂಗಲ: ಶುಕ್ರವಾರ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಅಮಾನಿಕೆರೆ ಹಾಗೂ…
ಉದ್ಘಾಟನೆಗೂ ಮುನ್ನವೇ ದಾಸನಪುರ ತರಕಾರಿ ಮಾರುಕಟ್ಟೆ ಕಟ್ಟಡದಲ್ಲಿ ಬಿರುಕು
- ಕಳಪೆ ಕಾಮಗಾರಿ ಮರೆಮಾಚಲು ಅಧಿಕಾರಿಗಳ ತೇಪೆ ಹಚ್ಚೋ ಕೆಲಸ ಬೆಂಗಳೂರು: ನಗರದ ಹೊರವಲಯದ ನೆಲಮಂಗಲ…
ಹಣಕೊಟ್ರೆ ಮಾತ್ರ ಶವ ಸಾಗಿಸ್ತಾರೆ ಅಂಬುಲೆನ್ಸ್ ಸಿಬ್ಬಂದಿ – ನೆಲಮಂಗಲದಲ್ಲಿ ನಡೀತಿದೆ ದಂಧೆ
ನೆಲಮಂಗಲ: ಕೊರೊನಾ ಸಾವಿನಲ್ಲೂ ಹಣದ ಲೂಟಿ ನಡೆಯುತ್ತಿದೆ. ಅಂಬುಲೆನ್ಸ್ ಸಿಬ್ಬಂದಿಗೆ ಹಣ ಕೊಟ್ಟರೆ ಮಾತ್ರ ಶವ…
