Saturday, 22nd February 2020

Recent News

2 weeks ago

ನಾನು ಟೀಕೆ ಮಾಡಲ್ಲ, ಅಭಿವೃದ್ಧಿಯತ್ತ ನನ್ನ ಗಮನ: ನಾರಾಯಣಗೌಡ

ಮಂಡ್ಯ: ನಾನು ಯಾರ ಮೇಲೂ ಟೀಕೆ ಮಾಡಲು ಹೋಗುವುದಿಲ್ಲ. ಅಭಿವೃದ್ಧಿಯ ಕಡೆ ಮಾತ್ರ ನಾನು ಗಮನಹರಿಸುವುದು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಿದ ನಾರಾಯಣಗೌಡ, ಮೊದಲು ಪತ್ನಿ ಸಮೇತವಾಗಿ ಲಕ್ಷೀಜನಾರ್ಧನಸ್ವಾಮಿಗೆ ಪೂಜೆ ಸಲ್ಲಿಸಿದ್ರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು. ನಾನು ಯಾರ ಬಗ್ಗೆಯೂ ಸಹ ಟೀಕೆ ಮಾಡಲ್ಲ. ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ ಅಷ್ಟೇ. ನನ್ನ ಬಗ್ಗೆ ಟೀಕೆ ಮಾಡುವವರು ಸಹ ತಟಸ್ಥವಾಗಿ ಇರಬೇಕು ಎಂದು […]

2 weeks ago

ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ. ಈ ಟೈಂ ಟೇಬಲ್‍ನೊಂದಿಗೆ ಮೌಖಿಕ ಆದೇಶ ಹೊರಡಿಸಿರುವ ನಳಿನ್, ವಾರಕ್ಕೊಂದು ಬಾರಿ ಎರಡು ಗಂಟೆ ಟೈಂ ಪಕ್ಷದ ಕಚೇರಿಗೆ ಬರಲೇಬೇಕು. ಜೊತೆಗೆ ಕಾರ್ಯಕರ್ತರ ಸಮಸ್ಯೆ ಆಲಿಸಲೇಬೇಕು ಎಂದು ಹೊಸ ಸಚಿವರಿಗೆ ತಾಕೀತು ಮಾಡಿದ್ದಾರೆ...

“BSPಯಿಂದ JDSಗೆ ಅಲ್ಲಿಂದ BJP, ನಾರಾಯಣ ಗೌಡರಿಗೆ ಉಳಿದಿರೋದು ಕಾಂಗ್ರೆಸ್ ಮಾತ್ರ”

3 weeks ago

– ಕಾಂಗ್ರೆಸ್ ಕಡೆ ಬಂದಾಗ ಜಾಗ ಕೊಡದೇ ಓಡಿಸಿದ್ದೆ ಮಂಡ್ಯ: ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನಲ್ಲಿ ಸ್ಥಾನ ಮಾನ ಸಿಗಲಿಲ್ಲ ಎಂದು ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಯೂ ಸ್ಥಾನಮಾನ ಸಿಗಲಿಲ್ಲ ಎಂದರೆ ಅವರಿಗೆ ಉಳಿದಿರೋದು ಒಂದೇ ಒಂದು ಅದು ಕಾಂಗ್ರೆಸ್ ಎಂದು ಕೆಆರ್...

ಮಗನ ಹುಟ್ಟು ಹಬ್ಬದಂದು ಮನ್‍ಮುಲ್ ನಿರ್ದೇಶಕರಿಂದ ಶಕ್ತಿ ಪ್ರದರ್ಶನ – ಮದ್ದೂರಿನಲ್ಲೂ ಅರಳುತ್ತಾ ಕಮಲ?

2 months ago

ಮಂಡ್ಯ: ಮಗನ ಹುಟ್ಟ ಹಬ್ಬದವನ್ನು ಮಂಡ್ಯದ ಮನ್‍ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಸ್ವಾಮಿ ಅವರ ಮಗ ದಿವಂಗತ ಶ್ರೀನಿಧಿಗೌಡ ಅವರ 25 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮದ್ದೂರಿನ ತಾಲೂಕು ಕ್ರೀಡಾಂಗಣದಲ್ಲಿ...

ಚಾಮುಂಡಿ ದೇವಿ ಹರಕೆ ತೀರಿಸಿದ ಶಾಸಕ ನಾರಾಯಣಗೌಡ

2 months ago

ಮೈಸೂರು: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಶಾಸಕ ನಾರಾಯಣಗೌಡ ಇವತ್ತು ಮೈಸೂರಿನ ಚಾಮುಂಡೇಶ್ವರಿ ದೇವಿಯ ಹರಕೆ ತೀರಿಸಿದರು. ಬೆಟ್ಟದ ಮೆಟ್ಟಿಲು ಹತ್ತಿ ದೇವಸ್ಥಾನಕ್ಕೆ ತೆರಳಿದ ನಾರಾಯಣಗೌಡ, 101 ಈಡುಗಾಯಿ ಒಡೆದು, ಬೆಟ್ಟದ ಮೇಲೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ...

ಶಾಸಕರ ಬಿ ಫಾರಂ, ಸಿ ಫಾರಂ ಗಲಾಟೆ – ಪುಟ್ಟರಾಜು ವಿರುದ್ಧ ನಾರಾಯಣಗೌಡ ಕಿಡಿ

2 months ago

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹಾಲಿ ಶಾಸಕರುಗಳ ವಾಕ್ ಸಮರ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಮತ್ತು ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಒಬ್ಬರಿಗೋಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ವಾಕ್ ಸಮರವನ್ನು ಮುಂದುವರೆಸುತ್ತಿದ್ದಾರೆ....

ಆಕಾಶ ನೋಡಿ ಉಗುಳಿದ್ರೆ ಮುಖಕ್ಕೆ ಬೀಳುತ್ತೆ: ನಾರಾಯಣಗೌಡರಿಗೆ ಎಚ್ಚರಿಕೆ ನೀಡಿದ ಪುಟ್ಟರಾಜು

2 months ago

ಮಂಡ್ಯ: ಜೆಡಿಎಸ್‍ನ ಯಾವ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಹಳೇ ಮೈಸೂರು ಭಾಗದ ಬಿಜೆಪಿ ನಾಯಕ ನಾರಾಯಣಗೌಡ ಅವರೇ ಹೇಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ವ್ಯಂಗ್ಯವಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಕೆರೆತಣ್ಣೂರಿನಲ್ಲಿ ಮಾತಾಡಿದ ಪುಟ್ಟರಾಜು, ಬಿಜೆಪಿ ಸಂಪರ್ಕದಲ್ಲಿ ಜೆಡಿಎಸ್...

ಸಣ್ಣ ನೀರಾವರಿ ಖಾತೆ ಮೇಲೆ ಕಣ್ಣಿಟ್ಟ ನಾರಾಯಣಗೌಡ

2 months ago

ಮಂಡ್ಯ: ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಕೌಂಟ್ ಓಪನ್ ಮಾಡಿರುವ ಶಾಸಕ ನಾರಾಯಣಗೌಡ ಅವರಿಗೆ ಸಣ್ಣ ನೀರಾವರಿ ಸಚಿವ ಸ್ಥಾನದ ಮೇಲೆ ಕಣ್ಣು ಬಿದ್ದಿದೆ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮೇಲುಕೋಟೆ ಶಾಸಕ ಪುಟ್ಟರಾಜು ಅವರು...