ಸಾಂಸ್ಕೃತಿಕ ನಗರದಲ್ಲಿ ದೊಡ್ಮನೆ ಮನೆಯ ಅದ್ಧೂರಿ ನಿಶ್ಚಿತಾರ್ಥ ಸಂಭ್ರಮ!
ಮೈಸೂರು: ಸ್ಯಾಂಡಲ್‍ವುಡ್ ದೊಡ್ಮನೆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪುತ್ರ…
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾತ್ರೋ ರಾತ್ರಿ ಎಂಎಲ್‍ಸಿ ಸಂದೇಶ್ ನಾಗರಾಜ್ ಮನೆ ಮುಂದಿನ ರಸ್ತೆಯ ಬಂದ್ ತೆರವು!
ಮೈಸೂರು: ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮನೆ ಬಳಿ ರಸ್ತೆ ಬಂದ್ ವಿಚಾರ ರಾತ್ರೋ ರಾತ್ರಿ…
ಲಾರಿ ಡಿಕ್ಕಿಗೆ ನೆಲಸಮವಾದ ಬಸವೇಶ್ವರ ದೇವಸ್ಥಾನ!
ಮೈಸೂರು: ವೇಗವಾಗಿ ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿ ರಸ್ತೆಯ ಬದಿಯ ದೇವಸ್ಥಾನಕ್ಕೆ ಗುದ್ದಿದ ಪರಿಣಾಮ ದೇವಸ್ಥಾನ ನೆಲಸಮಗೊಂಡ…
ನಾನು ಮನೆಯಲ್ಲಿ ಇಲ್ಲ, ದೇಶ ಕಾಯೋ ನಮಗೆ ನ್ಯಾಯ ಕೊಡಿಸಿ – ಸಾಮಾಜಿಕ ಜಾಲತಾಣದಲ್ಲಿ ಯೋಧನ ಮನವಿ
ಮೈಸೂರು: ದೇಶ ಕಾಯಲು ಹೋಗಿದ್ದೇನೆ, ಆದರೆ ನನ್ನ ಕುಟುಂಬಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ.…
ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ
ಮೈಸೂರು: ನಂಜನಗೂಡಿನಲ್ಲಿ ಸಂಭ್ರಮದಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಗಿರಿಜಾ ಕಲ್ಯಾಣೋತ್ಸವದ ಹಿನ್ನೆಲೆಯಲ್ಲಿ 8 ದಿನಗಳ ಕಾಲ…
ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಮೈಸೂರಿಗೆ ಓಡಿಹೋದ ಗೃಹಿಣಿ!
ಮೈಸೂರು: ಪ್ರಿಯಕರನಿಗಾಗಿ ಗೃಹಿಣಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ರೈಲ್ವೆ…
ಅಡುಗೆ ಮನೆಯಿಂದ ಹಿಮಾಲಯದವರೆಗೆ – ಮೈನಸ್ 5 ಡಿಗ್ರಿಯಲ್ಲಿ ಗೃಹಿಣಿಯರ ಪರ್ವತಾರೋಹಣ
ಮೈಸೂರಿನ ದಿಟ್ಟ ನಾರಿಯರು ಇಂದಿನ ಪಬ್ಲಿಕ್ ಹೀರೋಗಳು ಮೈಸೂರು: ಹಿಮಾಲಯ ವಿಶ್ವದ ಅತಿ ಎತ್ತರದ ಪರ್ವತ…
ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅದರಲ್ಲೂ ರಾಜ್ಯದ ಕರಾವಳಿ,…
ಕುಸಿದ ಮಚ್ಚರೆ ಗ್ರಾಮದ ಶಾಲಾ ಕಟ್ಟಡ – ದೇವಾಲಯದಲ್ಲಿ ಶಾಲಾ ಮಕ್ಕಳಿಗೆ ಪಾಠ
ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಮುಚ್ಚರೆ ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿದಿರುವ ಪರಿಣಾಮಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೇವಸ್ಥಾನದ…
ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ `ಸಿಲ್ಕ್ ಸೀರೆ ಡಿಸ್ಕೌಂಟ್ ಭಾಗ್ಯ’!
ಮೈಸೂರು: ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷೀ ಹಬ್ಬಕ್ಕೆ ರೇಷ್ಮೆ ಇಲಾಖೆ ಬಂಪರ್ ಕೊಡುಗೆ ನೀಡುತ್ತಿದೆ. 10 ಸಾವಿರ…