21ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜುಲ್ಮಿ ಜೋಡಿ
ಮುಂಬೈ: ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿಯು ಇಂದು ತಮ್ಮ…
ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
ಮುಂಬೈ: ನಗರದಾದ್ಯಂತ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಾತ್ಕಾಲಿಕವಾಗಿ ಮದುವೆ…
ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ
ಮುಂಬೈ: ಜನಪ್ರಿಯ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಶೀಘ್ರವೇ ಗುಣಮುಖರಾಗಲಿ ಎಂದು ಆಶಾ ಭೋಂಸ್ಲೆ ವಿಶೇಷ…
ಏಳನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ – ಹಾಸ್ಟೆಲ್‍ನಲ್ಲಿ ಡೆತ್ ನೋಟ್ ಪತ್ತೆ
ಮುಂಬೈ: ವಿದ್ಯಾರ್ಥಿಯೊಬ್ಬ ಮುಂಬೈನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‍ನ ಕಟ್ಟಡದ ಏಳನೇ ಮಹಡಿಯಿಂದ…
ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್
ಮುಂಬೈ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಜನರು ಆಧಾರ್ ಕಾರ್ಡ್ ವಿವರವನ್ನು ಒದಗಿಸಬೇಕಾಗುತ್ತದೆ ಎಂದು…
ಪಿಜ್ಜಾ ಆರ್ಡರ್ ಮಾಡುವಾಗ 9,000 ಹೋಯ್ತು – ವಾಪಸ್ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ
ಮುಂಬೈ: ಆನ್‍ಲೈನ್‍ನಲ್ಲಿ ಪಿಜ್ಜಾ, ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರಯತ್ನಿಸಿದಾಗ…
ಮುಂಬೈನಲ್ಲಿ ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ!
ಮುಂಬೈ: ಸಾಕುಪ್ರಾಣಿಗಳ ಅಂತ್ಯಸಂಸ್ಕಾರ ಮಾಡಲು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್‍ನಿಂದ ದಹಿಸರ್ ಸ್ಮಶಾನದಲ್ಲಿ ಇಲೆಕ್ಟ್ರಿಕ್ ಇನ್ಸಿನರೇಟರ್ ಸ್ಥಾಪಿಸಲಾಗಿದೆ…
ಮದ್ವೆಯಾಗಲು ಡ್ರಗ್ ಆರೋಪಿಗೆ ಮುಂಬೈಯಿಂದ ಹೈದರಾಬಾದ್ ಹೋಗಲು ಕೋರ್ಟ್ ಅನುಮತಿ
ಮುಂಬೈ: ಡ್ರಗ್ ಆರೋಪಿಯೋರ್ವನಿಗೆ ಮದುವೆ ಮಾಡಿಕೊಳ್ಳಲು ಮುಂಬೈಯಿಂದ ಹೈದರಾಬಾದ್ ಗೆ ಹೋಗಲು ಕೋರ್ಟ್ ಅನುಮತಿ ಕೊಟ್ಟಿರುವ…
ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ
ಮುಂಬೈ: ಜನಪ್ರಿಯ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಲತಾ ಮಂಗೇಶ್ಕರ್‌ಗೆ 92…
ಏರ್ಪೋರ್ಟ್ನಲ್ಲಿ ಧಗಧಗ ಹೊತ್ತಿ ಉರಿದ ವಿಮಾನದ ಪುಶ್‍ಬ್ಯಾಕ್ ವಾಹನ
ಮುಂಬೈ: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಶ್‍ಬ್ಯಾಕ್ ವಾಹನವೊಂದು(ವಿಮಾನವನ್ನು ಹಿಂದಕ್ಕೆ ತಳ್ಳುವ ವಾಹನ) ಹೊತ್ತಿ ಉರಿದ ಘಟನೆ…