90ರ ದಶಕದ ಕ್ರಿಕೆಟಿಗನಿಗೆ ಕ್ಲೀನ್ ಬೌಲ್ಡ್ ಆಗಿದ್ದ ಮಾಧುರಿ
ಮುಂಬೈ: 90 ದಶಕದ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ಮಾಧುರಿ ದೀಕ್ಷಿತ್ ಅವರು ಹೆಸರು ಈ ಹಿಂದೆಯೇ…
ಹಗಲು, ರಾತ್ರಿ ಶ್ರಮಪಟ್ಟು ಸುದ್ದಿ ಕೊಡುವ ಪತ್ರಕರ್ತರಿಗೂ ಕೊರೊನಾ ಕಾಟ – 53 ಮಂದಿಗೆ ಸೋಂಕು
-ದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ದಿನೇ…
ನಂಗೆ ಇನ್ನೂ ಮಕ್ಕಳಾಗಿಲ್ಲ, ಪತಿ ಬಳಿ ಕರ್ಕೊಂಡು ಹೋಗಿ- ಮೋದಿಗೆ ರಾಖಿ ಮನವಿ
ಮುಂಬೈ: ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ…
ಲಾಕ್‍ಡೌನ್‍ನಲ್ಲಿ ವಿದೇಶಿ ಗೆಳತಿಯ ಜೊತೆ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ಲಾಕ್‍ಡೌನ್ ನಡುವೆ ವಿದೇಶಿ ಗೆಳತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.…
ಈ ವೇಳೆ ವಿಪಕ್ಷ ಹೇಗಿರಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಶಿವಸೇನೆ
- ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಸೇನೆ ಮುಂಬೈ: ದೇಶ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ವಿರೋಧ…
ನನ್ನವನಿಗೆ ಹುಟ್ಟುಹಬ್ಬದ ಶುಭಾಶಯ – ಕೆ.ಎಲ್ ರಾಹುಲ್‍ಗೆ ಅಥಿಯಾ ಶೆಟ್ಟಿ ಸ್ಪೆಷಲ್ ವಿಶ್
ಮುಂಬೈ: ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ…
ಭಾರತೀಯ ನೌಕಾಪಡೆಗೂ ತಟ್ಟಿದ ಕೊರೊನಾ ಭೀತಿ – 21 ಸಿಬ್ಬಂದಿಗೆ ಸೋಂಕು
ಮುಂಬೈ: ಭಾರತೀಯ ನೌಕಾಪಡೆಗೂ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಮುಂಬೈನಲ್ಲಿ ಇರುವ ನೌಕಾನೆಲೆಯ 21 ಮಂದಿ…
ಮದ್ವೆಗೆ ಖರ್ಚು ಮಾಡಬೇಕಿದ್ದ ಹಣ ದೇಣಿಗೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಜೋಡಿ
ಮುಂಬೈ: ಲಾಕ್‍ಡೌನ್ ನಡುವೆಯೂ ಅನೇಕ ಜೋಡಿಗಳು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಬಾಲಿವುಡ್‍ನ ಕಿರುತೆರೆ…
ಲಾಕ್‍ಡೌನ್‍ನಲ್ಲಿ ಬಾಲ್ಯವನ್ನು ನೆನೆದ ದೀಪಿಕಾ ಪಡುಕೋಣೆ
ಮುಂಬೈ: ದೀಪಿಕಾ ಪಡುಕೋಣೆ ಲಾಕ್‍ಡೌನ್‍ನಲ್ಲಿ ಅಡುಗೆ ಮಾಡುತ್ತಾ, ತಮ್ಮ ಮನೆ ಕೆಲಸ ಮಾಡಿ ಎಂಜಾಯ್ ಮಾಡುತ್ತಾ…
ಮದ್ಯ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ: ಶ್ರುತಿ ಹಾಸನ್
ಮುಂಬೈ: ಮದ್ಯಪಾನ ಮಾಡುವುದನ್ನು ಬಿಟ್ಟ ಮೇಲೆ ಜೀವನ ತುಂಬ ಚೆನ್ನಾಗಿದೆ ಎಂದು ನಟ ಕಮಲ್ ಹಾಸನ್…
