Latest4 years ago
ಸ್ಕೂಟಿ ಸಮೇತ ಮಹಿಳೆಯನ್ನು 50 ಅಡಿ ದೂರದವರೆಗೆ ದೂಡಿಕೊಂಡೇ ಹೋದ!
ಮೌಂಟ್‍ಅಬು: ಕಾರೊಂದು ಮಹಿಳೆ ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು, ಸ್ಕೂಟಿ ಸಮೇತ ಮಹಿಳೆಯನ್ನು ಸುಮಾರು 50 ಅಡಿವರೆಗೆ ದೂಡಿಕೊಂಡು ಹೋಗಿರುವ ಶಾಕಿಂಗ್ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಅಪಘಾತದ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ....