Recent News

3 weeks ago

‘ಫ್ರೀ ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ’ – ಎದ್ನೋ ಬಿದ್ನೋ ಓಡಿ ಬಂದ ಪುರುಷರು

ಮಾಸ್ಕೋ: ಯುವತಿಯರು ಬಿಕಿನಿ ಧರಿಸುವುದು ಕಾಮನ್. ಆದರೆ ರಷ್ಯಾದಲ್ಲಿ ಯುವಕರು ಬಿಟ್ಟಿ ಪೆಟ್ರೋಲ್ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಬಿಕಿನಿ ಧರಿಸಿ ವಿಶ್ವಾದ್ಯಂತ ಒಂದೇ ದಿನದಲ್ಲಿ ಸುದ್ದಿಯಾಗಿದ್ದಾರೆ. ರಷ್ಯಾದ ಸಮಾರಾದಲ್ಲಿರುವ ಓಲ್ವಿ ಗ್ಯಾಸ್ ಸ್ಟೇಷನ್ ಹೊಸ ವಿನೂತನ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಅದೇನೆಂದರೆ ಬಿಕಿನಿ ಧರಿಸಿ ಪೆಟ್ರೋಲ್ ಬಂಕ್ ಬಳಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ಪೂರೈಸಲಾಗುತ್ತದೆ ಎಂದು ಪ್ರಕಟಿಸಿತ್ತು. ಆದರೆ ಬಿಕಿನಿಯನ್ನು ಮಹಿಳೆಯರು ಅಥವಾ ಪುರುಷರು ಇಬ್ಬರಲ್ಲಿ ಯಾರು ಧರಿಸಬೇಕು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿರಲಿಲ್ಲ. ಸಂಸ್ಥೆ […]

1 month ago

ವಿಮಾನದಲ್ಲಿ ಜೋಡಿಯ ಸೆಕ್ಸ್- ವಿಡಿಯೋ ಸೆರೆ ಹಿಡಿದ ಮಹಿಳಾ ಸಿಬ್ಬಂದಿ

ಮಾಸ್ಕೋ: ವಿಮಾನದಲ್ಲಿ ಸುತ್ತಲೂ ಪ್ರಯಾಣಿಕರು ಕುಳಿತಿದ್ದರೂ ಜೋಡಿಯೊಂದು ಸೆಕ್ಸ್ ಮಾಡುತ್ತಿತ್ತು. ಇದನ್ನು ನೋಡಿದ ಮಹಿಳಾ ಫ್ಲೈಟ್ ಅಟೆಂಡರ್ ತಕ್ಷಣ ಅವರಿಬ್ಬರು ಸೆಕ್ಸ್ ಮಾಡುವುದನ್ನು ಬಲವಂತವಾಗಿ ನಿಲ್ಲಿಸಿರುವ ಘಟನೆ ರಷ್ಯಾದ ವ್ಲಾಡಿವೋಸ್ಟಾಕ್‍ ನಲ್ಲಿ ನಡೆದಿದೆ. 41ವರ್ಷದ ವ್ಯಕ್ತಿ ಮತ್ತು 43 ವರ್ಷದ ಮಹಿಳೆ ಸೆಕ್ಸ್ ಮಾಡಲು ಮುಂದಾಗಿದ್ದರು. ಇವರಿಬ್ಬರು ವಿಮಾನ ಹತ್ತುವ ಮೊದಲು ಮಾಸ್ಕೋ ವಿಮಾನ ನಿಲ್ದಾಣದಲ್ಲಿ...

ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ: ವಿಡಿಯೋ

7 months ago

ಮಾಸ್ಕೋ: ತುರ್ತು ಭೂ ಸ್ಪರ್ಶ ವೇಳೆ ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡು 41 ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಷ್ಯಾ ನಿರ್ಮಿತ ಸುಖೋಯ್ ಸೂಪರ್‍ಜೆಟ್ 100 ವಿಮಾನದಲ್ಲಿ ಒಟ್ಟು 73 ಮಂದಿ ಪ್ರಯಾಣಿಕರು, ಐವರು...

2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಅವಘಡ – 11 ಮಂದಿ ದುರ್ಮರಣ

11 months ago

ಮಾಸ್ಕೋ: ಟರ್ಕಿಷ್, ಲಿಬಿಯನ್ ಹಾಗೂ ಭಾರತೀಯ ನಾವಿಕರು ಕಾರ್ಯ ನಿರ್ವಹಿಸುತ್ತಿದ್ದ 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಷ್ಯಾದ ಕೆರ್ಚ್ ಜಲಸಂಧಿ ಬಳಿ ಸೋಮವಾರದಂದು ನಡೆದಿದೆ. ಸೋಮವಾರದಂದು ರಷ್ಯಾದ ಪ್ರಾದೇಶಿಕ ಜಲಮಾರ್ಗದಲ್ಲಿ ಈ ದುರಂತ...

ನಾಯಿ ಮರಿಯಿಂದಾಗಿ 13 ಸಾವಿರ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ!

1 year ago

ಮಾಸ್ಕೋ: ನಾಯಿ ಮರಿಯಿಂದಾಗಿ ಪ್ಯಾಸೆಂಜರ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ವಿಮಾನವು ಸೈಂಟ್ ಪೀಟರ್ಸ್ ಬರ್ಗ್ ನಿಂದ ಮಾಸ್ಕೋಗೆ ಹೊರಟಿತ್ತು. ಇನ್ನೇನು ರಷ್ಯಾದ ರಾಜಧಾನಿ ಮಾಸ್ಕೋ ಸಮೀಪಿಸುತ್ತೆ ಅನ್ನೋವಷ್ಟರಲ್ಲಿ ನಾಯಿ ಮರಿಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ....

ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

1 year ago

ಮಾಸ್ಕೋ: ತೀವ್ರ ಹಣಾಹಣಿ ಮೂಲಕ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್‍ಗೆ ತೆರೆಕಂಡಿದ್ದು, ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಇತ್ತ ಟೂರ್ನಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 6 ಗೋಲು ಹೊಡೆದ ಇಂಗ್ಲೆಂಡ್ ತಂಡದ ನಾಯಕ...

ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

1 year ago

ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ಬ್ರೆಝಿಲ್ ತಂಡದ ಕನಸು ನೂಚ್ಚುನೂರಾಗಿದೆ. ಕಝಾನ್ ಅರೆನಾದಲ್ಲಿ ನಡೆದ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ 2-1 ಗೋಲುಗಳ ಅಂತರದಲ್ಲಿ ಬ್ರೆಝಿಲ್‍ಗೆ ಆಘಾತವಿಕ್ಕಿದ, ರೆಡ್ ಡೆವಿಲ್ಸ್ ಖ್ಯಾತಿಯ...

ಪೆನಾಲ್ಟಿ ಶೂಟೌಟ್‍ನಲ್ಲಿ ಡೆನ್ಮಾರ್ಕ್ ಔಟ್!

1 year ago

ಮಾಸ್ಕೊ: ಪೆನಾಲ್ಟಿ ಶೂಟೌಟ್ ಕ್ಲೈಮಾಕ್ಸ್ ಕಂಡ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ, ಡ್ಯಾನಿಶ್ ಡೈನಮೈಟ್ ಖ್ಯಾತಿಯ ಡೆನ್ಮಾರ್ಕ್ ಸವಾಲನ್ನು ಮೀರಿ ನಿಂತು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನೊವ್‍ಗರೊಡ್ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ...