Bengaluru City4 years ago
ಕೋತಿ ನುಂಗಲು ಹೋಗಿ ಸಾವನ್ನಪ್ಪಿದ ಹೆಬ್ಬಾವು!
ಬಳ್ಳಾರಿ: ಹೆಬ್ಬಾವೊಂದು ತನ್ನ ಹಸಿವು ನೀಗಿಸಿಕೊಳ್ಳಲು ಕೋತಿ ನುಂಗಲು ಹೋಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಹನ್ನೆರಡು ಅಡಿ ಉದ್ದದ...