Tuesday, 17th July 2018

Recent News

6 months ago

ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

ಬೆಂಗಳೂರು: ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಫೋನ್ ಇದಾಗಿದ್ದು, ಈ ಸ್ಮಾರ್ಟ್‍ಫೋನ್ ಬೆಲೆ ಕೇವಲ 2 ಸಾವಿರ ರೂ. ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫೋನ್ ವೋಲ್ಟ್ ಮತ್ತು 4ಜಿ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತದೆ. ಗೂಗಲ್ […]

9 months ago

ಜಿಯೋ, ಏರ್‍ಟೆಲ್ ಆಯ್ತು, ಈಗ 999 ರೂ.ಗೆ ವೊಡಾಫೋನ್ 4ಜಿ ಫೋನ್!

ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಕರೆ ದರ ಸಮರ, ಡೇಟಾ ಸಮರ ನಡೆದಿರುವುದು ನಿಮಗೆ ಗೊತ್ತೆ ಇದೆ. ಈಗ 4ಜಿ ಫೀಚರ್ ಫೋನ್ ಸಮರ ಆರಂಭವಾಗಿದೆ. ಜಿಯೋ ಮತ್ತು ಏರ್‍ಟೆಲ್ ಗೆ ಸ್ಪರ್ಧೆ ಎನ್ನುವುಂತೆ ಈಗ ವೊಡಾಫೋನ್ 999 ರೂ.ಗೆ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ದೇಶೀಯ ಸ್ಮಾರ್ಟ್ ಫೋನ್ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಜೊತೆಗೂಡಿ...