ಮಗನ ಜೊತೆ ಮಗಳ ಮದುವೆ ಮಾಡಿದ ತಾಯಿ!
ಬೀಜಿಂಗ್: ಕಳೆದು ಹೋಗಿದ್ದ ಮಗಳನ್ನು ಸೊಸೆಯಾಗಿ ತಂದುಕೊಂಡ ಒಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ. ಮಾರ್ಚ್…
ರಸ್ತೆ ಇಲ್ಲದ ಕಾರಣ ಮದ್ವೆಗೆ ಒಪ್ಪದ ವಧು ಪೋಷಕರು- ಗ್ರಾಮಸ್ಥರು ಮಾಡಿದ್ದೇನು..?
ಹೈದರಾಬಾದ್: ಯುವಕನೋರ್ವನ ಮದುವೆಗಾಗಿ ಇಡೀ ಗ್ರಾಮದ ಜನರು ಸೇರಿ ರಸ್ತೆ ನಿರ್ಮಾಣವನ್ನು ಮಾಡಿದ ಘಟನೆ ಹೈದರಬಾದ್‍ನ…
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಸ್ಪರ್ಧಿ ಆಶಿತಾ ಚಂದ್ರಪ್ಪ
ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಸ್ಪರ್ಧಿ, ನಟಿ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹನ್ ಗೌಡ…
ಕಾಲುಗಳ ಸ್ವಾಧೀನ ಕಳೆದುಕೊಂಡ ಪ್ರಿಯತಮೆಗೆ ಬಾಳುಕೊಟ್ಟ ಪ್ರೇಮಿ
- ಯುವತಿಯೇ ಬೇಡ ಎಂದರೂ ಆಕೆಯನ್ನೇ ಮದುವೆಯಾದ - ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದ…
ಇಬ್ಬರು ಪ್ರೀತಿಸಿ ಒಪ್ಪಿಯೇ ಮದ್ವೆಯಾಗಿದ್ದು: ಚೈತ್ರಾ ಕೊಟ್ಟೂರು
- ಸಿನ್ಮಾದವಳು, ಜಾತಿ ಅಂತ ನೆಪ ಹೇಳ್ತಿದ್ದಾರೆ - ನಾಳೆ ಅಂತ್ಯವಾಗುತ್ತಾ ಮ್ಯಾರೇಜ್ ಮಿಸ್ಟರಿ? ಕೋಲಾರ:…
ಕೋಲಾರದಲ್ಲಿ ಚೈತ್ರಾರನ್ನ ಬಿಟ್ಟು ಮಂಡ್ಯಕ್ಕೆ ತೆರಳಿದ ನಾಗಾರ್ಜುನ್
ಕೋಲಾರ: ಬಿಗ್‍ಬಾಸ್ ಸೀಸನ್ ಏಳರ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.…
ಬೆಳಗ್ಗೆಯಷ್ಟೇ ವಿವಾಹ- ಸಂಜೆ ವೇಳೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟ್ಟೂರು ದಂಪತಿ
- ನನಗೆ ಚೈತ್ರಾ ಇಷ್ಟವಿಲ್ಲವೆಂದ ನಾಗಾರ್ಜುನ್ ಕೋಲಾರ: ಬೆಳಗ್ಗೆಯಷ್ಟೇ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದ ಬಿಗ್…
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕೊಟ್ಟೂರು!
ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿಯಾಗಿ ದೊಡ್ಮನೆಗೆ ಆಗಮಿಸಿ ಭಾರೀ ಸುದ್ದಿ ಮಾಡಿದ್ದ ಚೈತ್ರಾ ಕೊಟ್ಟೂರು ದಾಂಪತ್ಯ…
ಕೊರೊನಾ ಸ್ಫೋಟ – ಮದುವೆ, ಅಂತ್ಯಕ್ರಿಯೆಗಳಿಗೆ ಹೊಸ ನಿಯಮ ಜಾರಿ
- ಏಪ್ರಿಲ್ 30ರವರೆಗೆ ಜಾರಿ ನವದೆಹಲಿ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ದೆಹಲಿ…
ಅಂತರ್ಜಾತಿ ವಿವಾಹ ಜೋಡಿಗಳ ರಕ್ಷಣೆಗೆ ಮುಂದಾದ ದೆಹಲಿ ಸರ್ಕಾರ
- ಜೋಡಿಗಳಿಗೆ ಸೇಫ್ ಹೌಸ್‍ನಲ್ಲಿ ರಕ್ಷಣೆ ನವದೆಹಲಿ: ಅಂತರ್ಜಾತಿ ವಿವಾಹವಾಗುವ ಮತ್ತು ವಿವಾಹವಾಗುವ ಯೋಜನೆಯನ್ನು ಹೊಂದಿರುವ…
