ನಿರ್ಮಾಪಕ ಜಕ್ಕಿ ಜೊತೆ ನಟಿ ರಾಕುಲ್ ಪ್ರೀತ್ ಸಿಂಗ್ ಮದುವೆ ಪಕ್ಕಾ
ಬಾಲಿವುಡ್ (Bollywood) ನಿರ್ಮಾಪಕ ಹಾಗೂ ನಟ ಜಕ್ಕಿ ಬಗ್ ನಾನಿ ಮತ್ತು ನಟಿ ರಾಕುಲ್ ಪ್ರೀತ್…
ಪ್ರೇಯಸಿ ಜೊತೆ ಗಂಡನ ಫೋಟೋ ನೋಡಿ ನವವಿವಾಹಿತೆ ಆತ್ಮಹತ್ಯೆ
-ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಗಂಡನ ಪ್ರವಾಸ? -ಮೋನಿಕಾನೇ ಬೇರೊಬ್ಬನ್ನ ಪ್ರೀತಿಸ್ತಿದ್ಳು ಅಂತ…
ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು
- ಮೊದಲ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದ ವ್ಯಕ್ತಿಗೆ ಮದುವೆಗೆ ಅವಕಾಶವಿಲ್ಲ - ಅಲಹಾಬಾದ್ ಹೈಕೋರ್ಟ್ ಮಹತ್ವದ…
ಪಿಯು ವಿದ್ಯಾರ್ಥಿನಿಗೆ ಬಸ್ ನಿಲ್ದಾಣದಲ್ಲೇ ತಾಳಿ ಕಟ್ಟಿದ 17 ವರ್ಷದ ಹುಡುಗ!
ಚೆನ್ನೈ: ಪಾಲಿಟೆಕ್ನಿಕ್‌ನಲ್ಲಿ ಓದುತ್ತಿದ್ದ 17 ವರ್ಷದ ಹುಡುಗನೊಬ್ಬ (Minor Boy) ಪಿಯುಸಿ ಓದುತ್ತಿದ್ದ 16 ವರ್ಷದ…
ಲವ್, ಸೆಕ್ಸ್, ದೋಖಾ – ಮದುವೆ ನೆಪದಲ್ಲಿ ಮಹಿಳೆಯರ ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್
ಜೈಪುರ: ಮದುವೆಯಾಗುವುದಾಗಿ ನಂಬಿಸಿ ಹಲವಾರು ಮಹಿಳೆಯರ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿರುವುದಾಗಿ ಘಟನೆ ರಾಜಸ್ಥಾನದ…
ದಯವಿಟ್ಟು ಮದುವೆ ಮಾಡಿಸಿ ಅಂತ ಅಂಗಲಾಚಿ ಬಂದ ಪ್ರೇಮಿಗಳಿಗೆ ನೆರವಾದ ಪೊಲೀಸರು!
ಲಕ್ನೋ: ಪ್ರೇಮಿಗಳಿಬ್ಬರು ಪೊಲೀಸ್ ಠಾಣೆಯಲ್ಲೇ ಮದುವೆಯಾದ (Marriage) ಘಟನೆ ಉತ್ತರಪ್ರದೇಶದ (UttaraPradesh) ಬಂಡಾದಲ್ಲಿ ನಡೆದಿದೆ. ದಭಾನಿಯ…
3 KG ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಸಾಗಿಸ್ತಿದ್ದ ಮಹಿಳೆಯರು ಅರೆಸ್ಟ್
ಹೈದರಾಬಾದ್: ತಮ್ಮ ಒಳ ಉಡುಪುಗಳಲ್ಲಿ ಸುಮಾರು 1.72 ಕೋಟಿ ಮೌಲ್ಯದ ಚಿನ್ನ (Gold) ಸಾಗಿಸುತ್ತಿದ್ದ ಮೂವರು…
ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್
ನಟಿ ದಿವ್ಯಾ ಶ್ರೀಧರ್ (Divya Sridhar) ಇಸ್ಲಾಂ ಧರ್ಮಕ್ಕೆ ಮತಾಂತರ (Conversion) ಆಗಿಯೇ ಅಮ್ಜಾದ್ ಖಾನ್…
ಮದುವೆಯಾಗಲು ನಿರಾಕರಣೆ – ಯುವತಿಗೆ ಬೆಂಕಿ ಹಚ್ಚಿದ ಪಾಪಿ
ರಾಂಚಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯನ್ನು ದುಷ್ಕರ್ಮಿಯೋರ್ವ ಸುಟ್ಟು ಹಾಕಿರುವ ಘಟನೆ ಜಾರ್ಖಂಡ್‍ನ (Jharkhand) ದುಮ್ಕಾ (Dumka)…
ಒಂದೇ ಗ್ರಾಮ, ಒಂದೇ ಗೋತ್ರ ವಿವಾಹ ನಿಷೇಧಕ್ಕೆ ಸರ್ವ ಜಾತಿಯ ಖಾಪ್ ಮಹಾಪಂಚಾಯತ್ ಒತ್ತಾಯ
ಚಂಡೀಗಢ: ಹಿಂದೂ ವಿವಾಹ ಕಾಯಿದೆಯಲ್ಲಿ ತಿದ್ದುಪಡಿಗೆ (Hindu Marriage Act) ಒತ್ತಾಯಿಸಿ ಸರ್ವ ಜಾತಿಯ ಖಾಪ್…