ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು
- ಗಲಭೆಗೆ ತಯಾರಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಮಂಗಳೂರು: ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು…
ಮಂಗ್ಳೂರಲ್ಲಿ ಕರ್ಫ್ಯೂ ತೆರವು, ಶಾಲಾ-ಕಾಲೇಜು ಓಪನ್- ಕಡಲನಗರಿಗೆ ಸಿದ್ದು ಭೇಟಿ
ಮಂಗಳೂರು: ನಗರದಲ್ಲಿ ಕರ್ಫ್ಯೂ ತೆರವು ಮಾಡಲಾಗಿದ್ದು, ಕರಾವಳಿ ಜನ ಈಗ ಕೊಂಚ ನಿರಾಳರಾಗಿದ್ದಾರೆ. ಮಂಗಳೂರು ಸದ್ಯ…
ಅಳಿಯನನ್ನು ತಂದು ನೇತ್ರಾವತಿಯಲ್ಲಿ ಬೀಳಿಸಿದ್ದಾಯ್ತು: ಎಸ್‍ಎಂಕೆ ವಿರುದ್ಧ ಎಚ್‍ಡಿಕೆ ಪರೋಕ್ಷ ಕಿಡಿ
ಮಂಗಳೂರು: ಮಾಜಿ ಸಿಎಂ ಎಚ್ ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರ…
ಹಿಂದುತ್ವ ಅಂತ ಭಾಷಣ ಬಿಗಿಯೋ ನಾಯಕರು ಮಾನವೀಯತೆ ಕಳೆದುಕೊಂಡಿದ್ದಾರೆ: ಹೆಚ್‍ಡಿಕೆ
- ಕೆಲ ರಾಜಕೀಯ ಪಕ್ಷ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ ಮಂಗಳೂರು: ದೇಶದಲ್ಲಿ ಪೌರತ್ವ ಕಾಯ್ದೆ…
ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೇಸ್ ದಾಖಲು
ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಮಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ…
ಮಂಗ್ಳೂರಿನಲ್ಲಿ ಇಂಟರ್‌ನೆಟ್ ಸೇವೆ ಪುನಾರಂಭ
- ಪೊಲೀಸರ ಕ್ರಮಕ್ಕೆ ಶಬ್ಬಾಶ್‍ಗಿರಿ ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಕಾವು…
ಸಂಜೆ 6 ಗಂಟೆವರೆಗೆ ಕರ್ಫ್ಯೂ ಸಡಿಲಿಕೆ: ಸಿಎಂ ಘೋಷಣೆ
ಮಂಗಳೂರು: ಪೌರತ್ವ ಕಿಚ್ಚನಿಂದ ಮಂಗಳೂರಿನಾದ್ಯಂತ ಪೊಲೀಸರು ಕರ್ಫ್ಯೂವನ್ನು ಜಾರಿ ಮಾಡಿದ್ದರು. ಹೀಗಾಗಿ ಇಂದು ಸಂಜೆ 6…
ಸಿಎಂಗೆ ಅನುಮತಿ ಇದೆ, ನನಗೆ ಯಾಕಿಲ್ಲ- ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ
- ಯಾವ ಏರ್ ಪೋರ್ಟಿನಿಂದ್ಲೂ ಹೋಗುವಂಗಿಲ್ಲ - ಕಾರು, ರೈಲಿನಲ್ಲೂ ಮಂಗ್ಳೂರು ಹೋಗುವಂತಿಲ್ಲ ಬೆಂಗಳೂರು: ಮಂಗಳೂರು…
ಸಿದ್ದರಾಮಯ್ಯಗೆ ಪೊಲೀಸ್ ನೊಟೀಸ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಂಗಳೂರು ಪೊಲೀಸ್ ಆಯುಕ್ತರು ನೋಟಿಸ್ ನೀಡಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ…
ನೆಪ ಹೇಳ್ಕೊಂಡು ಹೊರ ಬಂದ ಯುವಕರು – ಲಾಠಿ ರುಚಿ ತೋರಿಸಿದ ಪೊಲೀಸರು
ಮಂಗಳೂರು: ಪೌರತ್ವದ ಪ್ರತಿಭಟನೆ, ಗಲಾಟೆನಿಂದ ಶಾಂತವಾಗಿರುವ ಮಂಗಳೂರಿನಲ್ಲಿ ಮತ್ತೆ ಪೊಲೀಸರು ಲೈಟಾಗಿ ಲಾಠಿ ಚಾರ್ಜ್ ಮಾಡಿದ್ದಾರೆ.…
