ಮಂಡ್ಯ: ಆನ್ ಆಗುತ್ತಿಲ್ಲವೆಂದು ಪರೀಕ್ಷಿಸುತ್ತಿದ್ದಾಗ ಮೊಬೈಲ್ ಬ್ಲಾಸ್ಟ್
ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಮೊಬೈಲ್ ಬ್ಲಾಸ್ಟ್ ಆಗಿದ್ದು, ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್‍ಗಳು ಎಷ್ಟು ಸೇಫ್…
ಕ್ಯಾಂಟರ್ ಮರಕ್ಕೆ ಡಿಕ್ಕಿ- ಮದುವೆಗೆ ಹೊರಟಿದ್ದ 13 ಮಂದಿ ಸಾವು
- ಸಾವು ನೋವು, ಕಣ್ಣೀರಿನ ನಡುವೆ ಸಪ್ತಪದಿ ತುಳಿದ ವಧು-ವರ ಮಂಡ್ಯ: ಕ್ಯಾಂಟರ್ ಮರಕ್ಕೆ ಡಿಕ್ಕಿ…
ಧರ್ಮಸ್ಥಳಕ್ಕೆ ನನ್ನನ್ನು ಕರೆದಿದ್ರೆ ಹೋಗುತ್ತಿದ್ದೆ: ಸಿಎಂ ಸಿದ್ದರಾಮಯ್ಯ
ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ.…
ರಸ್ತೆ ಹಂಪ್‍ನಿಂದ ಮಗನ ಮದುವೆ ಆಹ್ವಾನ ಪತ್ರಿಕೆ ಹಂಚಲು ಹೋಗ್ತಿದ್ದ ತಾಯಿ ಸಾವು
ಮಂಡ್ಯ: ಮಗನ ಮದುವೆಯ ಆಹ್ವಾನ ಪತ್ರಿಕೆಯನ್ನು ಹಂಚಲು ಹೋಗುತ್ತಿದ್ದಾಗ ರಸ್ತೆ ಹಂಪ್‍ನಿಂದಾಗಿ ಬೈಕ್‍ನಿಂದ ಕೆಳಗೆ ಬಿದ್ದು…
ಮಂಡ್ಯ: ಸಿಎಂ ಸುಗಮ ಸಂಚಾರಕ್ಕಾಗಿ 2 ಬಾರಿ ಸರ್ಕಾರಿ ಕಾಲೇಜಿನ ಕಾಂಪೌಂಡ್ ಒಡೆದ್ರು
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಗಮ ಸಂಚಾರಕ್ಕಾಗಿ ಮಂಡ್ಯದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಎರಡು…
ಅಪಘಾತದಲ್ಲಿ ಗಾಯಗೊಂಡು ಮಹಿಳೆ ನರಳಾಡ್ತಿದ್ರೆ ಸಾರ್ವಜನಿಕರು ವಿಡಿಯೋ ಮಾಡಿದ್ರು!
ಮಂಡ್ಯ: ಅಪಘಾತವಾದ ಸಂದರ್ಭದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿರುವವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬರುವವರೆಗೂ ಕಾಯಲೇಬೇಕಾ ಎಂಬ…
ಬೆಕ್ಕು ಅಪಶಕುನವಲ್ಲ, ಶುಭ ಶಕುನ – ಮಂಗಳವಾರ ಮಾರ್ಜಾಲಕ್ಕೆ ತಪ್ಪದೇ ಮಹಾಮಂಗಳಾರತಿ
- ಸಕ್ಕರೆ ನಾಡಲ್ಲಿದೆ ಬೆಕ್ಕಿಗೊಂದು ದೇವಸ್ಥಾನ ಮಂಡ್ಯ: ಸಾಮಾನ್ಯವಾಗಿ ಬೆಕ್ಕು ಎಂದರೆ ಮೂಗು ಮುರಿಯೋ ಮಂದಿನೇ…
ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ
ಮಂಡ್ಯ: ಜಿಲ್ಲೆಯಲ್ಲಿ ರೈತನೊಬ್ಬ ದಯಾಮರಣ ಕೊಡುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 13 ವರ್ಷದಿಂದ…
ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ರು ಹೆಣ್ಮಕ್ಕಳ ಕಟ್ಟಿಕೊಂಡು ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ತಂದೆಗೆ ಬೇಕಿದೆ ನೆರವು
ಮಂಡ್ಯ: ಕಿತ್ತು ತಿನ್ನುವ ಬಡತನ ಜೊತೆಗೆ ಇಬ್ಬರು ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಊರೂರು ಸುತ್ತುತ್ತಾ ಬದುಕು…
ಬಿಎಸ್‍ವೈ ಆರೋಗ್ಯ ವೃದ್ಧಿಯಾಗಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೂಜೆ
ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆರೋಗ್ಯ ವೃದ್ಧಿಯಾಗಲಿ, ಅವರಿಗೆ ಯಾವುದೇ ಕಂಟಕ ಬಾರದಿರಲಿ…