ಮಹಿಳೆಯ ಕೈ, ಕಾಲು ಕಟ್ಟಿ ಉಸಿರು ನಿಲ್ಲಿಸಿದ ಕಿರಾತಕರು- ಅತ್ಯಾಚಾರದ ಶಂಕೆ
- ಬೆಚ್ಚಿಬಿದ್ದ ಮದ್ದೂರು ಜನತೆ ಮಂಡ್ಯ: ಮಹಿಳೆಯ ಕೈ ಕಾಲುಗಳನ್ನ ಕಟ್ಟಿ ಹಾಕಿ, ಮುಖದ ಮೇಲೆ…
ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್
ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು…
ಅಜ್ಜಿಯ ಕೋರಿಕೆ ಈಡೇರಿಸಿದ ಹೆಚ್‍ಡಿಕೆ
ಮಂಡ್ಯ: ಕಳೆದ ಭಾನುವಾರ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ…
ಸರ್ಕಾರ ಬಿದ್ದೋಗಬಹುದು ಎಂದು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಕೊಂಡೆ: ಪುಟ್ಟರಾಜು
- ನಾರಾಯಣಗೌಡರನ್ನ ಹಾಡಿ ಹೊಗಳಿದ ಪುಟ್ಟರಾಜು ಮಂಡ್ಯ: ಬಹುತೇಕ ನಮಗೆ ಗೊತ್ತಿತ್ತು. ಈ ಸರ್ಕಾರ ಎಷ್ಟು…
ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ಬ್ರೇಕ್
ಮಂಡ್ಯ: ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮಂಡ್ಯ ಜಿಲ್ಲಾಡಳಿತದಿಂದ ಸಂಪೂರ್ಣ ಬ್ರೇಕ್ ಬಿದ್ದಿದೆ. ಹಳೆ…
ಯುವತಿಗೆ ವಿಳಾಸ ತೋರಿಸಿದ್ದ ಯುವಕನ ಕೊಲೆ
ಮಂಡ್ಯ: ಯುವತಿಗೆ ಆಕೆಯ ಪ್ರಿಯಕರನ ವಿಳಾಸ ತೋರಿಸಿವ ಯುವಕನನ್ನ ಅಪಹರಿಸಿ ಕೊಲೆಗೈಯ್ಯಲಾಗಿದೆ. ಈ ಘಟನೆ ಮಂಡ್ಯ…
ಅಕ್ರಮ ಗಣಿಗಾರಿಕೆಗೆ ಎನ್‍ಓಸಿ ಕೊಡಲು 10 ಲಕ್ಷ ಫಿಕ್ಸ್: ಹೆಚ್‍ಡಿಕೆ
- ನಾರಾಯಣಗೌಡ ವಿರುದ್ಧ ಹೆಚ್‍ಡಿಕೆ ಆರೋಪ ಮಂಡ್ಯ: ಜಿಲ್ಲೆಯಲ್ಲಿ ಶೇಕಡ 87 ರಷ್ಟು ಅಕ್ರಮ ಗಣಿಗಾರಿಕೆಗಳು…
ರಸ್ತೆಯಲ್ಲಿ ಒಕ್ಕಣೆಯ ಹುಲ್ಲು ತಗುಲಿ ಹೊತ್ತಿ ಉರಿದ ಚಲಿಸ್ತಿದ್ದ ಕಾರ್!
ಮಂಡ್ಯ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನೋಡು ನೋಡುತ್ತಿಂದ್ದಂತೆ ಹೊತ್ತಿ ಉರಿದಿರುವ ಘಟನೆ ಮಂಡ್ಯ…
ಶಿವಮೊಗ್ಗದ ರೀತಿ KRS ಡ್ಯಾಂಗೂ ತೊಂದ್ರೆಯಾದ್ರೆ ಯಾರು ಹೊಣೆ..?: ನಾರಾಯಣ ಗೌಡ ಗರಂ
ಮಂಡ್ಯ: ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಅಧಿಕಾರಿಗಳ ವಿರುದ್ಧ ಸಚಿವ ನಾರಾಯಣಗೌಡ ಗರಂ ಆಗಿದ್ದಾರೆ.…
ಮಂಡ್ಯದ ದೇವಸ್ಥಾನವೊಂದರಲ್ಲಿ ಕೇಳಿಬರ್ತಿದೆ ನಿಗೂಢ ಶಬ್ದ- ನಿಬ್ಬೆರಗಾದ ಹತ್ತೂರ ಜನ
ಮಂಡ್ಯ: ಪ್ರಕೃತಿಯಲ್ಲಿ ಮಾನವನಿಗೆ ತಿಳಿಯದ ಅದೇಷ್ಟೋ ನಿಗೂಢಗಳು, ಅಚ್ಚರಿಗಳು ಇರುತ್ತವೆ. ಇದೀಗ ಇಂತಹದೊಂದು ಅಚ್ಚರಿ ಹಾಗೂ…
