ಲಾಕ್‍ಡೌನ್‍ನಲ್ಲಿ ರೈತ ಕಳ್ಕೊಂಡಿದ್ದ 2 ಲಕ್ಷ ರೂ. ಚೆಕ್ ಹಿಂದಿರುಗಿಸಿದ ಉರಗತಜ್ಞ
ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ರೈತರೊಬ್ಬರು ಕಳೆದುಕೊಂಡಿದ್ದ 2 ಲಕ್ಷ ರೂ. ಚೆಕ್ ಅನ್ನು ಬೆಂಗಳೂರು ಹೊರವಲಯ…
ಅಂತರರಾಜ್ಯ ವಲಸಿಗರಿಂದ ಹೆಚ್ಚಿದ ಕಂಟಕ-ಗ್ರೀನ್‍ಝೋನ್‍ಗಳಿಗೆ ನುಸುಳಿದ ಕೊರೊನಾ
-ಹಾಸನ, ಕೋಲಾರ, ಯಾದಗಿರಿ, ಕಾಲಿಟ್ಟ ಮಹಾಮಾರಿ ಬೆಂಗಳೂರು: ಇಷ್ಟು ದಿನ ನೆಮ್ಮದಿಯಿಂದ ಗ್ರೀನ್ ಝೋನ್‍ನಲ್ಲಿದ್ದ ಹಾಸನ…
ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ…
ಸಮುದಾಯ ಪರೀಕ್ಷೆಯಲ್ಲಿ 7 ಮಂದಿಗೆ ಪಾಸಿಟಿವ್- ಸೋಂಕಿತರ ಮೊಬೈಲ್ ಸ್ವಿಚ್ಛ್ ಆಫ್
- ಬೆಂಗಳೂರಿಗರೇ ಎಚ್ಚರ.. ಎಚ್ಚರ - ಏಳು ಜನರಿಗಾಗಿ ಶೋಧ ಬೆಂಗಳೂರು: ಪಾದರಾಯನಪುರದಲ್ಲಿ ನಡೆಸಿದ ಸಮುದಾಯದ…
20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ-ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ ಪ್ರಧಾನಿ ಮೋದಿ
-ಹೊಸ ರೂಪದೊಂದಿಗೆ ಲಾಕ್‍ಡೌನ್ 4.0 ಜಾರಿ -ಸ್ಥಳೀಯರಿಗಾಗಿ ಲೋಕಲ್ ವಸ್ತುಗಳನ್ನೇ ಖರೀದಿಸಿ ನವದೆಹಲಿ: ದೇಶವನ್ನು ಉದ್ದೇಶಿಸಿ…
ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ
ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ…
ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ
- ಕಾನೂನು ಪಾಲಿಸದಿದ್ದರೆ ಪ್ರಯಾಣಿಕರ ಮೇಲೂ ಕೇಸ್ - ಡಿಸಿ ಜಿ.ಜಗದೀಶ್ ಕಟ್ಟುನಿಟ್ಟಿನ ಸೂಚನೆ ಉಡುಪಿ:…
ಮೇ 17ರ ನಂತ್ರ ಲಾಕ್‍ಡೌನ್ ತೆರವಿನ ಸುಳಿವು ನೀಡಿದ ಸಚಿವ ಸಿ.ಟಿ.ರವಿ
ಬೆಂಗಳೂರು: ಲಾಕ್‍ಡೌನ್ ಪಾಲಿಸದ ಜನರಿಂದ ಲಾಕ್‍ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ…
ವೈದ್ಯರ ಬಳಿ ಅಪ್ಪನನ್ನ ನೋಡುವ ಕೊನೆಯಾಸೆ ಇಟ್ಟಿದ್ದ ಬಾಲಕ ಸಾವು
ಶಿವಮೊಗ್ಗ: ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ದೇಶಾದ್ಯಂತ ಲಾಕ್‍ಡೌಲ್ ಘೋಷಿಸಲಾಗಿದೆ. ಪರಿಣಾಮ ಅನೇಕರು ನೀರು, ಆಹಾರ…
ಮೆಡಿಕಲ್ ಸರ್ಟಿಫಿಕೆಟ್‍ನೊಂದಿಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ- ಬಿಎಂಟಿಸಿ ಸಿಬ್ಬಂದಿಗೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲವಾಗಿ ಸಿಲಿಕಾನ್ ಸಿಟಿಯಲ್ಲಿ ಶೀಘ್ರವೇ ಬಿಎಂಟಿಸಿ ಬಸ್ ಓಡಾಟ ಶುರುವಾಗುವ…
