Thursday, 19th July 2018

Recent News

1 month ago

ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

ಮುಂಬೈ: ಮದುವೆಗಳಿಗೆ ತೆರಳಿದಾಗ ವೇದಿಕೆ ಮೇಲಿರುವ ದಂಪತಿಗೆ ಅತಿಥಿಗಳು ಕಾಣಿಕೆ ನೀಡುವುದು ಸಾಮನ್ಯವಾಗಿ ಕಂಡುಬರುತ್ತದೆ. ಮದುವೆಗೆ ಆಗಮಿಸಿರುವ ಅತಿಥಿಗಳು ಸಹ ದಂಪತಿಗಳಿಗೆ ಗೃಹಪಯೋಗಿ ವಸ್ತುಗಳು, ಬೆಲೆಬಾಳುವ ಒಡವೆಗಳು, ಅಲಂಕಾರಿಕ ವಸ್ತುಗಳು ಅಥವಾ ತುಂಬಾ ಹತ್ತಿರದವರು ಆಗಿದ್ದರೆ ಚಿನ್ನಾಭರಣಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಯಾವ ಕಾಣಿಕೆ ನೀಡಬೇಕೆಂದು ತಲೆ ಕೆಡಿಸಿಕೊಳ್ಳದೇ ಕವರ್‍ನಲ್ಲಿ ತಮಗೆ ತೋಚಿದಷ್ಟು ಹಣವಿಟ್ಟು ದಂಪತಿಗೆ ನೀಡುತ್ತಾರೆ. ಮಹಾರಾಷ್ಟ್ರದ ನವಜೋಡಿಯೊಂದು ಮದುವೆಗೆ ಆಗಮಿಸುವ ಅತಿಥಿಗಳಿಗೆ ಕಾಣಿಕೆ ರೂಪದಲ್ಲಿ ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜೋಡಿಯ ಆಸೆಯಂತೆ ಅತಿಥಿಗಳೆಲ್ಲಾ […]

6 months ago

ಗಡಿ ಭಾಗದಲ್ಲಿರುವ ಕನ್ನಡ ಗ್ರಂಥಾಲಯದ ಅಭಿವೃದ್ಧಿಗೆ ಬೇಕಿದೆ ಸಹಾಯ

ಚಿತ್ರದುರ್ಗ: ಆಂದ್ರಪ್ರದೇಶ ಹಾಗು ಕನಾಟಕ ರಾಜ್ಯಗಳ ಗಡಿರೇಖೆಯಲ್ಲಿರೋ ಗ್ರಾಮ. ಈ ಗ್ರಾಮದಲ್ಲಿ ಕನ್ನಡ ಮಾತನಾಡುವರು ತುಂಬಾನೇ ವಿರಳ ಹಾಗೂ ಕನ್ನಡ ಕಲಿಯಬೇಕಾದರೆ ಸರ್ಕಾರಿ ಶಾಲೆಗಳಿಗೆ ಹೋಗಬೇಕಾಗುತ್ತದೆ. ಗಡಿಭಾಗದಲ್ಲಿ ಕನ್ನಡವನ್ನು ಉಳಿಸಬೇಕು ಎಂಬ ಉದ್ದೇಶದಿಂದ ಯುವಕನೋರ್ವ ಗ್ರಾಮಸ್ಥರ ನೆರವಿನೊಂದಿಗೆ ಸಾರ್ವಜನಿಕ ಗ್ರಂಥಾಲಯವನ್ನು ತೆರೆದಿದ್ದಾರೆ. ಗ್ರಾಮದ ಗೃಂಥಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮನವಿ...

ಎಂಜಿನಿಯರ್ ಓದಿದ್ರೂ ಕೆಲಸ ಬಿಟ್ಟು ಪ್ರಗತಿಪರ ರೈತರಾದ್ರು

1 year ago

ಬಾಗಲಕೋಟೆ: ಎಂಜಿನಿಯರ್ ಓದಿದ್ರೂ ಒಳ್ಳೆಯ ಕೆಲಸ ಬಿಟ್ಟು ಪ್ರಗತಿ ಪರ ರೈತರಾಗಿರುವ ಬಾಗಲಕೋಟೆಯ ಬಸನಗೌಡ ಪೊಲೀಸ್ ಪಾಟೀಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಗ್ರಾಮದ ಸುತ್ತಮುತ್ತಲ ರೈತರಿಗೆ ಇವರು ಕೃಷಿ ಡಿಕ್ಷನರಿ ಎಂದು ಫೇಮಸ್. ಕೃಷಿ ಬಗ್ಗೆ ಏನೇ ಮಾಹಿತಿ...