Friday, 19th July 2019

Recent News

1 week ago

ಧೋನಿ ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ, ನಿವೃತ್ತಿ ಹೊಂದಬೇಡಿ – ಲತಾ ಮಂಗೇಶ್ಕರ್

ಮುಂಬೈ: ಸೆಮಿಫೈನಲ್‍ನಲ್ಲಿ ಸೋತು ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಈ ಸಮಯದಲ್ಲೇ ಮಾಜಿ ನಾಯಕ ಎಂ.ಎಸ್ ಧೋನಿ ಅವರ ನಿವೃತ್ತಿ ಮಾತುಗಳು ಕೇಳಿ ಬರುತ್ತಿವೆ. ಈ ಸಮಯದಲ್ಲಿ ಬಾಲಿವುಡ್‍ನ ಕೋಗಿಲೆ ಎಂದೇ ಕರೆಸಿಕೊಳ್ಳುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧೋನಿ ಮುಂದೆ ದೇಶದ ಪರ ಅಡಬೇಕು ಎಂದು ಹೇಳಿದ್ದಾರೆ. ಮಳೆಯಿಂದ ಮುಂದೂಡಿದ್ದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಬುಧವಾರ ನಡೆದಿದ್ದು, ಈ ಪಂದ್ಯದಲ್ಲಿ ಭಾರತ 18 ರನ್ ಅಂತರದಿಂದ ಸೋತಿದೆ. ಆದರೆ ಪಂದ್ಯವನ್ನು ಅಂತಿಮ ಘಟ್ಟಕ್ಕೆ ತಂದ […]

3 months ago

ಸಿಆರ್‌ಪಿಎಫ್ ನಂತ್ರ ಬಿಎಸ್‍ಎಫ್ ಯೋಧರ ಕುಟುಂಬಕ್ಕೆ ಗಾನಕೋಗಿಲೆಯಿಂದ 11 ಲಕ್ಷ ರೂ. ದಾನ

ಮುಂಬೈ: ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರ ಕುಟುಂಬಕ್ಕೆ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು 1 ಕೋಟಿ ರೂ. ನೀಡಲು ಮುಂದಾಗಿದ್ದರು. ಈಗ ಬಿಎಸ್‍ಎಫ್ ಕುಟುಂಬಕ್ಕೆ 11 ಲಕ್ಷ ರೂ. ದಾನ ಮಾಡಲು ಮುಂದಾಗಿದ್ದಾರೆ. ದೀನಾನಾತ್ ಮಂಗೇಶ್ಕರ್ ಅವರ ಮೊಮ್ಮಗ ಅದಿನಾಥ್ ಮಂಗೇಶ್ಕರ್ ಅವರು ಈ...

ನನ್ನ ತಂದಯನ್ನೇ ಕಳೆದುಕೊಂಡಂತಾಗಿದೆ: ಅಟಲ್ ಜಿ ಅಗಲಿಕೆಯಿಂದ ಭಾವುಕರಾದ ಲತಾ ಮಂಗೇಶ್ಕರ್

11 months ago

ಮುಂಬೈ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದಿರುವ ಲತಾ ಮಂಗೇಶ್ಕರ್ ತಿಳಿಸಿದ್ದಾರೆ. ಅಟಲ್ ಜಿಯವರ ಅಗಲಿಕೆಗೆ ಕಂಬನಿ ಮಿಡಿದ ಅವರು,...

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಂದ ಲತಾ ಮಂಗೇಶ್ಕರ್ ಭೇಟಿ!

12 months ago

ಮುಂಬೈ: ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ. ಅಮಿತ್ ಶಾ ಪಕ್ಷದ ಸಭೆ ಉದ್ದೇಶಿಸಿ ಮುಂಬೈಗೆ ಒಂದು ದಿನ ಭೇಟಿ ನೀಡಿದ್ದರು. ಈ ವೇಳೆ ಭಾನುವಾರ ಸಂಜೆ...

ನಿರ್ದೇಶಕ ಕರಣ್ ಜೋಹರ್ ವಿರುದ್ಧ ಲತಾ ಮಂಗೇಶ್ಕರ್ ಕುಟುಂಬ ಅಸಮಾಧಾನ

1 year ago

ಮುಂಬೈ: ಕರಣ್ ಜೋಹರ್ ನಿರ್ದೇಶನದ ಲಸ್ಟ್ ಸ್ಟೋರಿಸ್ ಕಿರುಚಿತ್ರದಲ್ಲಿ ಕಬಿ ಖುಷಿ ಕಬಿ ಗಮ್ ಚಿತ್ರದ ಹಾಡನ್ನು ಬಳಸಿಕೊಂಡಿದ್ದಕ್ಕೆ ಲತಾಮಂಗೇಶ್ಕರ್ ಅವರ ಕುಟುಂಬದ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಲಸ್ಟ್ ಸ್ಟೋರಿ ಕಿರುಚಿತ್ರದ ನಟಿ ಕೈರಾ ಅಡ್ವಾಣಿ ಕಾಣಿಸಿಕೊಂಡಿದ್ದು, ಹೊಸದಾಗಿ ಮದುವೆಯಾದ ಮಹಿಳೆ...