ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ – ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ ಸಾರಿಗೆ ನೌಕರರಿಗೆ ಹೈಕೋರ್ಟ್ ಇಂದು ಸೂಚನೆ ನೀಡಿದೆ.…
ಬಸ್ ಚಾಲಕ ಸಾವು ಪ್ರಕರಣ- ಕೋಡಿಹಳ್ಳಿ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ರೈತ ಸಂಘದಿಂದ ದೂರು
ಚಾಮರಾಜನಗರ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಾರಿಗೆ ಸಂಸ್ಥೆಯ ಚಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಒಕ್ಕೂಟದ…
KSRTC ಚಾಲಕ ಸಾವು ಪ್ರಕರಣ- ಪೂರ್ವನಿಯೋಜಿತ ಕೃತ್ಯ, ಬಸ್‍ನಲ್ಲೇ ಇದ್ದ ಓರ್ವ ಆರೋಪಿ
- ಬಸ್‍ನಲ್ಲಿದ್ದು ಉಳಿದ ಆರೋಪಿಗಳು ಕಲ್ಲೆಸೆಯಲು ನಿರ್ದೇಶನ ಬಾಗಲಕೋಟೆ: ಜಮಖಂಡಿಯ ಕೆಎಸ್‍ಆರ್ ಟಿಸಿ ಬಸ್ ಚಾಲಕ…
ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ: ಹೆಚ್‍ಡಿಕೆ
- ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ? ಬೆಂಗಳೂರು: ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ…
ಸಾರಿಗೆ ಮುಷ್ಕರ- ಕಿಡಿಗೇಡಿಗಳಿಂದ ಕಲ್ಲು ತೂರಾಟ, ಬಸ್ ಚಾಲಕ ದುರ್ಮರಣ
ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರ 10ನೇ ದಿನವೂ ಮುಂದುವರೆದಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಚಾಲಕ ಹಿರಿಯ ಅಧಿಕಾರಿಗಳ…
ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ
ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕೆ ವಾಯುವ್ಯ ಸಾರಿಗೆ ವಿಭಾಗೀಯ…
KSRTC ಬಸ್ ಅಡ್ಡಗಟ್ಟಿದ ಮುಷ್ಕರ ನಿರತ ಸಿಬ್ಬಂದಿ, ಕುಟುಂಬಸ್ಥರು
ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಚಾಮರಾಜಗರದ ಗುಂಡ್ಲುಪೇಟೆಯಲ್ಲಿ ಮುಷ್ಕರದ ನಡುವೆ ಸಂಚರಿಸುತ್ತಿದ್ದ…
ಚಾಲಕನಿಗೆ ಮಾಂಗಲ್ಯ ಹಾಕಲು ಯತ್ನಿಸಿದ ಮಹಿಳೆ- ಬೆಳಗಾವಿಯಲ್ಲಿ ಹೈಡ್ರಾಮಾ
ಬೆಳಗಾವಿ: ಸಾರಿಗೆ ಸಿಬ್ಬಂದಿ ಮುಷ್ಕರ ಇಂದು ತಾರಕಕ್ಕೇರಿದ್ದು, ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.…
ದುಡಿದ ವೇತನವೇ ಕೊಟ್ಟಿಲ್ಲ, ಹಬ್ಬ ಮಾಡದೇ ಬೀದಿಯಲ್ಲಿದ್ದೇವೆ- ಕೋಡಿಹಳ್ಳಿ ಆಕ್ರೋಶ
ಬೆಂಗಳೂರು: ಕೆಲಸ ಮಾಡದೇ, ಮುಷ್ಕರ ನಡೆಸುತ್ತಿರುವುದಕ್ಕೆ ಸರ್ಕಾರ ಸಂಬಳ ನೀಡಿಲ್ಲ. ಹೀಗಾಗಿ ಹಬ್ಬ ಮಾಡದೇ ಬೀದಿಯಲ್ಲಿ…
ಮುಷ್ಕರ ನಿರತರಿಂದ ಬಸ್ ಮೇಲೆ ಕಲ್ಲು ತೂರಾಟ- ಮೂವರ ಬಂಧನ
ಕಲಬುರಗಿ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ಕಲ್ಲು ತುರಾಟ ನಡೆಸಿದ್ದು, ಚಾಲಕನ…