ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು
- ನೆಮ್ಮದಿ ಕೇಂದ್ರದಂತಾದ ಕೋವಿಡ್ ಕೇರ್ ಸೆಂಟರ್ ಮಡಿಕೇರಿ: ಕೊವಿಡ್ ಸೋಂಕಿತರು ಹೆಚ್ಚೆಚ್ಚು ಆಸ್ಪತ್ರೆ, ಕೋವಿಡ್…
‘ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಚಾಲನೆ ನೀಡಿದ ಕೊಡಗು ಎಸ್ ಪಿ ಕ್ಷಮ ಮಿಶ್ರ
ಮಡಿಕೇರಿ: ಪೊಲೀಸ್ ಇಲಾಖೆಯಿಂದ ಕೊಡಗು ಜಿಲ್ಲಾ ಪೊಲೀಸ್ ಘಟಕಕ್ಕೆ ನೀಡಲಾಗಿರುವ 7 `ತುರ್ತು ಸ್ಪಂದನಾ ವಾಹನ'…
ಕೊಡಗಿನಲ್ಲಿ ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ಜನ
ಮಡಿಕೇರಿ: ಕೊಡಗಿನಲ್ಲಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಜನರು ಅಗತ್ಯ…
ಕೊಡಗಿನ ವಿವಿಧೆಡೆ ಭಾರೀ ಗಾಳಿ ಮಳೆ – ಮರ ಬಿದ್ದು ಮನೆಗೆ ಹಾನಿ
ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಗಾಲಕ್ಕೂ ಮೊದಲೇ ಮಳೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಬಳಲಿದ್ದ ಜನರಿಗೆ ಮಳೆರಾಯ…
ಕೊರೊನಾ ಸ್ಫೋಟ, ಮುಂದಿನ 15 ದಿನ ಎಚ್ಚರ: ಕೊಡಗು ಜಿಲ್ಲಾ ವೈದ್ಯಾಧಿಕಾರಿ ಆತಂಕ
- ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಿದೆ - ಜಿಲ್ಲೆಗೆ ಬೆಂಗಳೂರಿನಿಂದ ಬಂದವರಿಂದಲೇ ಕಂಟಕ ಮಡಿಕೇರಿ: ಕೊಡಗು…
ಎರಡನೇ ದಿನವೂ ಕೊಡಗು ಸ್ತಬ್ಧ – ಪೊಲೀಸರಿಗೆ ಕೋವಿಡ್ ಟೆಸ್ಟ್
ಮಡಿಕೇರಿ: ಎರಡನೇ ದಿನದ ಜನತಾ ಲಾಕ್ಡೌನ್ಗೆ ಕೊಡಗು ಸ್ತಬ್ಧವಾಗಿದ್ದು, ನಗರದ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ…
ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ…
ಕೊಡಗಿನಲ್ಲಿ ಪಾಸಿಟಿವ್, ಕೇರಳದಲ್ಲಿ ನೆಗೆಟಿವ್ – ಮದ್ವೆಯಾದ ದಿನವೇ ವಧು ಕ್ವಾರಂಟೈನ್
ಮಡಿಕೇರಿ: ಕೊರೊನಾದಿಂದ ಮದುವೆಯಾದ ದಿನವೇ ವಧು ಹೋಮ್ ಕ್ವಾರಂಟೈನ್ ಆಗಿದ್ದಾರೆ. ತವರು ಕೊಡಗಿನ ವರದಿಯಲ್ಲಿ ಪಾಸಿಟಿವ್…
ನಗರಸಭೆ ಚುನಾವಣೆ – ಬಿಜೆಪಿ ಕಾರ್ಯಕರ್ತರಿಂದ ಕೋವಿಡ್ ನಿಯಮ ಉಲ್ಲಂಘನೆ
ಮಡಿಕೇರಿ: ನಗರಸಭೆ ಚುನಾವಣೆ ಹಿನ್ನೆಲೆ ಮತಗಟ್ಟೆಗಳ ಬಳಿ ಬಿಜೆಪಿ ಕಾರ್ಯಕರ್ತರು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ.…
ಕೋವಿಡ್ ಕೇರ್ ಸೆಂಟರ್ನಲ್ಲಿ ಒಂದು ಬೆಡ್ಗೆ 4 ಜನರಿದ್ದ ಪ್ರಕರಣ- ವೈದ್ಯರ ಕೊರತೆಯೇ ದುಸ್ಥಿತಿಗೆ ಕಾರಣ
ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಸೋಂಕು ಮಿತಿಮೀರಿ ಹರಡುತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಎಲ್ಲೆ ಮೀರಿದೆ.…