Thursday, 14th November 2019

2 months ago

ಆಹಾರ ಅರಸಿ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕಾರವಾರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದ ಬಳಿಯ ಠಾಣೇಗೇರಿಯಲ್ಲಿ ಸೆರೆಹಿಡಿಯಲಾಗಿದೆ. ಠಾಣೇಗೇರಿಯ ನಿವಾಸಿ ಜಯರಾಮ್ ನಾಯ್ಕ ಅವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಕಾಳಿಂಗ ಸರ್ಪ ಆಹಾರ ಅರಸಿ ಬಂದಿತ್ತು. ಮನೆಯ ಬಳಿ ಕಾಳಿಂಗ ಸರ್ಪವನ್ನು ನೋಡಿದ ಮನೆಯವರು ಗಾಬರಿಗೊಂಡು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ, ಹಾವನ್ನು ಸೆರೆಹಿಡಿಯುವಂತೆ ಹೇಳಿದ್ದರು. ವಿಷಯ ತಿಳಿದ […]

2 months ago

ಕಾಳಿಂಗ-ಹೆಬ್ಬಾವು ಫೈಟ್: ವಿಡಿಯೋ ನೋಡಿ

ಉಡುಪಿ: ಹಾವು, ಮುಂಗುಸಿ ನಡುವೆ ಜಗಳ ಆಗುವುದು, ಕೊನೆಗೆ ಅದರದಲ್ಲಿ ಒಂದು ಸಾಯುವುದನ್ನು ನೋಡಿದ್ದೇವೆ. ಆದರೆ ಉಡುಪಿಯಲ್ಲಿ ಎರಡು ಶಕ್ತಿಶಾಲಿ ಸರಿಸ್ರಪಗಳ ನಡುವೆ ಕಾದಾಟ ನಡೆದಿದೆ. ಕುಂದಾಪುರ ತಾಲೂಕು ಎಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಕಾದಾಟ ಮಾಡಿದೆ. ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ....

ಒಂದೇ ದಿನ 2 ಕಾಳಿಂಗ ಸರ್ಪ ರಕ್ಷಣೆ -ವಿಡಿಯೋ ನೋಡಿ

5 months ago

ಕಾರವಾರ: ಮಳೆ ಬಂದರೆ ಸಾಕು ಸರಿಸೃಪಗಳು ಎಲ್ಲಿ ಬೇಕೆಂದರಲ್ಲಿ ಆಹಾರ ಅರಸಿ ಹೋಗುತ್ತವೆ. ಇದೀಗ ಆಹಾರ ಅರಸಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಲ್ಲಿದ್ದ ಜನರನ್ನು ಭಯಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ನಗರದಲ್ಲಿ ನಡೆದಿದೆ. ಅಪರೂಪಕ್ಕೆ ಆಸ್ಪತ್ರೆಗೆ ಆಗಮಿಸಿದ್ದ ಕಾಳಿಂಗ...

ದನದ ಕೊಟ್ಟಿಗೆಯಲ್ಲಿದ್ದ 14 ಅಡಿಯ ಬೃಹತ್ ಕಾಳಿಂಗ ಸರ್ಪ ಸೆರೆ

8 months ago

ಚಿಕ್ಕಮಗಳೂರು: ದನ ಕೊಟ್ಟಿಗೆಯಲ್ಲಿ ವಾಸವಿದ್ದ 14 ಅಡಿಯ ಬೃಹತ್ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಿಪ್ಪಯ್ಯ ಎಂಬುವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ ಹಸುವನ್ನ ಹೊರಗೆ ಕಟ್ಟಲು ತರುವಾಗ ಕೊಟ್ಟಿಗೆಯಲ್ಲಿ ಕಾಳಿಂಗ...

ಕ್ಲಾಸಿಗೆ ನುಗ್ಗಿತು 7 ಅಡಿ ಉದ್ದದ ಕಾಳಿಂಗ ಸರ್ಪ- ವಿದ್ಯಾರ್ಥಿಗಳು ಕಕ್ಕಾಬಿಕ್ಕಿ

9 months ago

ಉಡುಪಿ: ಬರೋಬ್ಬರಿ 7 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಶಾಲೆಯೊಂದರ ತರಗತಿಗೆ ನುಗ್ಗಿ ಮಕ್ಕಳನ್ನು ಬೆಚ್ಚಿಬೀಳಿಸಿದ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ನಡೆದಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕಾಳಿಂಗ ಸರ್ಪ, ಚಿರತೆ, ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದ್ದು, ಗದ್ದೆ, ತೋಟಗಳಲ್ಲಿ...

ದಿಢೀರನೇ ಸೊಂಟದೆತ್ತರಕ್ಕೆ ಹಾರಿದ ಕಾಳಿಂಗ ಸರ್ಪ – ವಿಡಿಯೋ ನೋಡಿ

11 months ago

ಚಿಕ್ಕಮಗಳೂರು: 13 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಾಗ ಮೂರು-ನಾಲ್ಕು ಬಾರಿ ಉರಗತಜ್ಞರ ಮೇಲೆಯೇ ದಾಳಿ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀಧರಗೌಡ ಎಂಬವರ ಮನೆ ಅಂಗಳಕ್ಕೆ ಕಾಳಿಂಗ ಸರ್ಪ ಆಗಮಿಸಿದೆ....

ಹಿಡಿಯಲು ಬಂದವರ ಬೆವರಿಳಿಸ್ತು 15 ಅಡಿಯ ದೈತ್ಯ ಕಾಳಿಂಗ ಸರ್ಪ!- ವಿಡಿಯೋ ನೋಡಿ

11 months ago

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಗದ್ದೆ ಗ್ರಾಮದಲ್ಲಿ ಮೈತುಂಬಾ ಪೊರೆ ತುಂಬಿಕೊಂಡಿದ್ದ ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಸೆರೆಹಿಡಿಯಲು ಬಂದವರ ಬೆವರಿಳಿಸಿದೆ. ಬರೋಬ್ಬರಿ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಕಳೆದ ಒಂದು ವರ್ಷದಿಂದ ಬಾಳೆಗದ್ದೆ...

ಸೆರೆಯಾಯ್ತು ಕಾಳಿಂಗ Vs ಕೆರೆಹಾವಿನ ಕದನ: ವಿಡಿಯೋ ನೋಡಿ

11 months ago

– ಒಂದಕ್ಕೆ ಹಸಿವಿನ ದಾಹ, ಮತ್ತೊಂದಕ್ಕೆ ಬದುಕುವ ಹಂಬಲ ಚಿಕ್ಕಮಗಳೂರು: ಕಾಳಿಂಗ ಸರ್ಪಕ್ಕೆ ಹಸಿವನ್ನು ನೀಗಿಸಿಕೊಳ್ಳೋ ಆತುರ. ಕೆರೆಹಾವಿಗೆ ಬದುಕುವ ಹಂಬಲ. ನಾನಾ-ನೀನಾ ಅಂತ ಎರಡು ಹಾವುಗಳು ಗಂಟೆಗೂ ಅಧಿಕ ಹೊತ್ತು ಹೋರಾಡಿವೆ. ಆದರೆ 14 ಅಡಿಗೂ ಉದ್ದದ ದೈತ್ಯ ಕಾಳಿಂಗನೆದುರು...