ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್
ನವದೆಹಲಿ: ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2003ರಲ್ಲಿ…
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಐಎಎಸ್ ಅಧಿಕಾರಿ – ಅಪಘಾತದಲ್ಲಿ ಪತ್ರಕರ್ತ ಸಾವು
ತಿರುವನಂತಪುರ: ಕುಡಿದು ಕಾರು ಚಲಾಯಿಸಿದ ಐಎಎಸ್ ಅಧಿಕಾರಿ ಪತ್ರಕರ್ತನ ಸಾವಿಗೆ ಕಾರಣರಾಗಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ.…
ಕೇರಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ – ಓರ್ವನ ಬರ್ಬರ ಹತ್ಯೆ
ತಿರುವನಂತಪುರಂ: ಕೇರಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ತಡ ರಾತ್ರಿ ದಾಳಿ ನಡೆದಿದ್ದು, ಓರ್ವ ಕಾರ್ಯಕರ್ತನನ್ನು…
ವಧುವಿನ ವೇಷದಲ್ಲಿ ನೋಡಿ 15 ಲಕ್ಷ ಕಳ್ಳೊಂಡ
ತಿರುವಂತನಪುರಂ: ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವಧುವಿನ ವೇಷದಲ್ಲಿ ಪೋಸ್ ಕೊಟ್ಟು ನರ್ಸ್ ಒಬ್ಬಳು ವ್ಯಕ್ತಿಗೆ ಬರೋಬ್ಬರಿ…
ದಲಿತ ಶಾಸಕಿಯಿಂದ ಪ್ರತಿಭಟನೆ- ಸೆಗಣಿ ಸಾರಿ ಸ್ಥಳ ಶುದ್ಧಿಗೊಳಿಸಿದ ಕಾಂಗ್ರೆಸ್
ತಿರುವನಂತಪುರಂ: ದಲಿತ ಶಾಸಕಿರೊಬ್ಬರು ಪಿಡಬ್ಲ್ಯುಡಿ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂದು ಅಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು…
ನಾಪತ್ತೆ ದೂರು ದಾಖಲಾಗಿ 1 ತಿಂಗಳ ನಂತ್ರ ಮಹಿಳೆಯ ಶವ ಪತ್ತೆ
ತಿರುವಂತನಪುರಂ: ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯ ಮೃತದೇಹ ತಿರುವನಂತಪುರದ ಅಂಬೂರಿಯಲ್ಲಿ ಖಾಲಿ…
ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ತಿರುವನಂತಪುರಂ: ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಶಬರಿಮಲೆ ಪ್ರವೇಶ ಮಾಡಿದ್ದ ಇಬ್ಬರು ಮಹಿಳೆಯರಿಗೆ ಕೇರಳದ ಕಾಲೇಜ್…
ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ
ಮಂಗಳೂರು: ತೀವ್ರ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು…
ಅನೈತಿಕ ಸಂಬಂಧ ಹೊಂದಿದ್ದ ಶ್ವಾನವನ್ನು ಮನೆಯಿಂದ ಹೊರಹಾಕಿದ ಮಾಲೀಕ
ತಿರುವನಂತಪುರಂ: ನೆರೆ ಮನೆಯ ನಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪಮೋರಿಯನ್ ನಾಯಿಯೊಂದನ್ನು ಮಾಲೀಕ ಮನೆಯಿಂದ ಹೊರಹಾಕಿರುವ…
ಕೇರಳದಲ್ಲೂ ಕಾಂಗ್ರೆಸ್ಸಿಗೆ ಶಾಕ್ – ಶೀಘ್ರವೇ ಶಾಸಕರು, ಸಂಸದರು ಬಿಜೆಪಿಗೆ ಜಂಪ್?
ಕೊಚ್ಚಿ: ಕರ್ನಾಟಕ, ಗುಜರಾತ್, ಗೋವಾದಲ್ಲಿ ಶಾಸಕರ ಪಕ್ಷಾಂತರದಿಂದ ಆಘಾತಗೊಂಡಿರುವ ಕಾಂಗ್ರೆಸ್ಸಿಗೆ ಈಗ ಕೇರಳದಲ್ಲೂ ಬಿಗ್ ಶಾಕ್…