ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡಬೇಕು: ರಾಜ್ಯಸಭಾ ಸಂಸದ ಡಾ.ಎಲ್ ಹನುಮಂತಯ್ಯ
ನವದೆಹಲಿ: ಶಾಸ್ತ್ರಿಯ ಸ್ಥಾನಮಾನ ಪಡೆದ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕೆಂದು ರಾಜ್ಯಸಭಾ ಸದಸ್ಯರಾದ ಡಾ.ಎಲ್…
ಶಿವಣ್ಣನ ಕೈ ಬೆರಳಿಗೆ ಗಾಯ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಗೆ ಲಘು ಗಾಯವಾಗಿದೆ. ಎರಡು ದಿನದ ಹಿಂದೆ ಮನೆಯಲ್ಲಿ…
ಕರ್ನಾಟಕದ ಸಿನಿ ಪ್ರಿಯರಿಗೆ ನಿರಾಸೆ -ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಇಲ್ಲ
ಬೆಂಗಳೂರು: ಕರ್ನಾಟಕದ ಸಿನಿಮಾ ಪ್ರಿಯರಿಗೆ ನಿರಾಸೆಯ ಸುದ್ದಿ ಪ್ರಕಟವಾಗಿದೆ. ಕೋವಿಡ್ 19 ಎರಡನೇ ಅಲೆಯ ಹಿನ್ನೆಲೆಯಲ್ಲಿ …
ಹಿಂದಿ ಹೇರಿಕೆ ಟೀಕೆಗೆ ಉತ್ತರ – ರಾಷ್ಟ್ರೀಯ ಅನುವಾದ ಮಿಷನ್ ಆರಂಭ
ನವದೆಹಲಿ: ಮೋದಿ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಟೀಕೆಗೆ ವಿರಾಮ ಹಾಕಲು ಕೇಂದ್ರ ಸರ್ಕಾರ…
ಕೆಜಿಎಫ್ ಚಾಪ್ಟರ್ 2 ಜುಲೈ 16ಕ್ಕೆ ವಿಶ್ವಾದ್ಯಂತ ಬಿಡುಗಡೆ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಜುಲೈ 16 ರಂದು…
ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ – ಬೆಂಗಳೂರಿನಲ್ಲಿ ಕನ್ನಡ ಅಕ್ಷರದ ಕಾರು ಓಡಾಟ
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾಯಕ ವರ್ಷಾಚರಣೆ ಹೆಸರಿನಲ್ಲಿ ಒಂದು ವರ್ಷದ ಯೋಜನೆ ಹಮ್ಮಿಕೊಂಡಿದೆ.…
ಬಿಜೆಪಿ ಸರ್ಕಾರದಿಂದ ಕನ್ನಡಕ್ಕೆ ಅವಮಾನ: ಆಮ್ ಆದ್ಮಿ ಪಕ್ಷದಿಂದ ಖಂಡನೆ
ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಪ್ರದೇಶ ಎಂದು ತಲೆಕೆಟ್ಟ ಹೇಳಿಕೆ ನೀಡಿದ್ದಾರೆಂದು…
ಕುವೆಂಪು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ಅವಮಾನ – ನಿಖಿಲ್ ಕಿಡಿ
ಬೆಂಗಳೂರು : ಉಕ್ಕಿನ ನಗರಿ ಭದ್ರಾವತಿಯ ಆರ್‌ಎಎಫ್ ಘಟಕದ ಶಂಕು ಸ್ಥಾಪನೆ ವೇಳೆ ಕನ್ನಡ ಕಡೆಗಣನೆ…
ಶಂಕುಸ್ಥಾಪನೆಯ ಅಡಿಗಲ್ಲು ಫಲಕದಲ್ಲಿ ಕನ್ನಡ ಮಾಯ – ಕನ್ನಡಿಗರು ಗರಂ
- ಸರ್ಕಾರದ ನಡೆಗೆ ಹೆಚ್‍ಡಿಕೆ ಆಕ್ರೋಶ - ಬಿಜೆಪಿ ಆಳ್ವಿಕೆಯ ಕರ್ನಾಟಕದಲ್ಲಿ ಕನ್ನಡಿಗನೇ ಅನಾಥ: ಕಾಂಗ್ರೆಸ್…
ತಾಳ್ಮೆಯ ಕಟ್ಟೆ ಒಡೆದರೆ ಇಲ್ಲಿ ಎಲ್ಲರೂ ‘ಮಹಿಷಾಸುರ’ರೆ
ಚಿತ್ರ: ‘ಮಹಿಷಾಸುರ’. ನಿರ್ದೇಶಕ: ಉದಯ್ ಪ್ರಸನ್ನ. ನಿರ್ಮಾಪಕ: ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ…