Thursday, 18th July 2019

Recent News

2 years ago

ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

ಜೈಪುರ: ಸಾಮಾನ್ಯವಾಗಿ ಕಳ್ಳರು ಎಟಿಎಂಗೆ ಹೋಗಿ ಹಣವನ್ನು ಕದ್ದು ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಮೆಷಿನನ್ನೇ ಕದ್ದಿದ್ದಲ್ಲದೇ ಕಳ್ಳತನ ಮಾಡಿದ್ದ ಕಾರಿನಲ್ಲೇ ಅದನ್ನ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಬಂಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪೊಲೀಸರ ಪ್ರಕಾರ, ಮಾಸ್ಕ್ ಧರಿಸಿದ್ದ ಐವರು ಯುವಕರು ನೈನ್ವಾ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಮ್ ಗೆ ಹೋಗಿದ್ದಾರೆ. ಮೊದಲು ಕರೆಂಟ್ ವೈರ್‍ಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂ ಮಷಿನ್ ಬೇರ್ಪಡಿಸಿ […]

2 years ago

ನನ್ನ ಕೆಲಸದ ಸಮಯ ಮುಗೀತು ಎಂದ ಪೈಲಟ್- ಪ್ರಯಾಣಿಕರು ಬಸ್‍ನಲ್ಲಿ ಹೋಗ್ಬೇಕಾಯ್ತು

ಜೈಪುರ: ನನ್ನ ಕೆಲಸದ ಸಮಯ ಮುಗಿಯಿತು ಎಂದು ಹೇಳಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ಅಲಯನ್ಸ್ ಏರ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಜೈಪುರದಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರಲ್ಲಿ ಕೆಲವರನ್ನು ಬಸ್ ಮೂಲಕ ದೆಹಲಿಗೆ ಕಳಿಸಲಾಗಿದೆ. ಇನ್ನೂ ಕೆಲವರಿಗೆ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯ್ತು, ಉಳಿದವರನ್ನ ಇಂದು ಬೆಳಗ್ಗಿನ ವಿಮಾನದಲ್ಲಿ...

ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

2 years ago

ಜೈಪುರ: ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ 12 ನೇ ತರಗತಿಯ ಶಾಲಾ ಬಾಲಕಿಯ ಬ್ರೈನ್ ಡ್ಯಾಮೇಜ್ ಆಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಶಾಲೆಯ ಶಿಕ್ಷಕ ಜಗದೀಶ್ ಹಾಗೂ ನಿರ್ದೇಶಕ ಜಗತ್ ಸೇರಿ 18 ವರ್ಷದ...

12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

2 years ago

ಜೈಪುರ: ಶಾಲಾ ನಿರ್ದೇಶಕ ಮತ್ತು ಶಿಕ್ಷಕ ಇಬ್ಬರು ಸೇರಿ 12 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಲ್ಲದೇ ಗರ್ಭಪಾತ ಮಾಡಿಸಿರುವಂತಹ ಹೃದಯ ಕಲಕುವಂತಹ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ. ಸಿಕರ್ ಜಿಲ್ಲೆಯ ಜನತಾ ಬಾಲ್ ನಿಕೇತನ್ ಶಾಲೆಯ...

ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

2 years ago

ಜೈಪುರ: ಈ ವ್ಯಕ್ತಿಯನ್ನು ನೋಡಿ ವ್ಯದ್ಯರೇ ಶಾಕ್ ಆಗಿದ್ದಾರೆ. ಈದುವರೆಗೂ ಇಂಥ ವ್ಯಕ್ತಿಯನ್ನು ಯಾರೂ ನೋಡಿಯೇ ಇಲ್ಲ. ಇಂತಹದೊಂದು ಅಚ್ಚರಿಪಡುವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಹೌದು, ಕೋಟಾದಲ್ಲಿ 56 ವರ್ಷದ ಬದ್ರಿಲಾಲ್ ಎಂಬವರ ದೇಹದಲ್ಲಿ ಬರೋಬ್ಬರಿ 150 ಗುಂಡು ಸೂಜಿಗಳು ಸಿಕ್ಕಿವೆ....

ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!

2 years ago

ಜೈಪುರ: ಭಾರತದಲ್ಲಿ ಜಿಎಸ್‍ಟಿ ಶಕೆ ಈಗಾಗಲೇ ಆರಂಭವಾಗಿದ್ದು, ಆಗ ತಾನೇ ಹುಟ್ಟಿದ ಮಗುವಿಗೆ `ಜಿಎಸ್‍ಟಿ’ ಅಂತಾ ನಾಮಕರಣ ಮಾಡಿದ ರಾಜಸ್ತಾನದ ದಂಪತಿ ಇದೀಗ ಸುದ್ದಿಯಾಗಿದ್ದಾರೆ. ಹೌದು. ಜುಲೈ 1 ರಿಂದ ಜಿಎಸ್‍ಟಿ(ಏಕರೂಪ ತೆರಿಗೆ ನೀತಿ) ಜಾರಿಯಾಗಿದೆ. ಶುಕ್ರವಾರ ಮಧ್ಯರಾತ್ರಿ ಪ್ರಧಾನಿ ಮೋದಿ...

ಓವರ್‍ಲೋಡ್ ಆಗಿದ್ದ ಲಾರಿ ಕಾರ್ ಮೇಲೆ ಬಿದ್ದು ಐವರ ಸಾವು

2 years ago

ಜೈಪುರ: ಓವರ್‍ಲೋಡ್ ಆಗಿದ್ದ ಲಾರಿಯೊಂದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ನಡೆದಿದೆ. ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಇಲ್ಲಿನ ಚೋಮು ಹೌಸ್ ಸರ್ಕಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರಾಹುಲ್,...

ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

2 years ago

ಜೈಪುರ: ಟಾಂಗಾಕ್ಕೆ ಕಟ್ಟಿದ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗಾಜಿನ ಮೇಲೆ ಹಾರಿದ ಪರಿಣಾಮ ಕಾರು ಚಾಲಕ ಹಾಗೂ ಕುದುರೆ ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ. ಈ ಘಟನೆಯು ಭಾನುವಾರ ಸುಮಾರು 1.30ರ ವೇಳೆಗೆ ಜೈಪುರದ ಸಿವಿಲ್ ಲೈನ್ಸ್...