Friday, 19th July 2019

Recent News

1 month ago

ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮೇಲೆರಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್

ಜೈಪುರ: ವಿವಾಹಿತ ಮಹಿಳೆಯ ಮೇಲೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಸೋಮವಾರ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಐವರು ಆರೋಪಿಗಳು ಬಂದು ಬಲವಂತವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ […]

2 months ago

ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ

ಜೈಪುರ: ರಸ್ತೆ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ಮತ್ತು ಇತರೆ ಮೂರು ಜಾನಪದ ಕಲಾವಿದರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರದ ಬಳಿ ನಡೆದಿದೆ. ಜೋಧ್ಪುರದ ಹೆದ್ದಾರಿಯ ಕಪಾರ್ಡಾ ಗ್ರಾಮದ ಬಳಿ ಭಾನುವಾರ ಈ ಅಪಘಾತ ಸಂಭವಿಸಿದೆ. ಮೃತರು ಜೈಸಲ್ಮೇರ್ ನಿಂದ ಅಜ್ಮೇರ್ ಕಡೆಗೆ ಎಸ್‍ಯುವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ...

20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

2 months ago

ಜೈಪುರ: ಡಾಕ್ಟರ್, ಅಮಾನತುಗೊಂಡ ಪೊಲೀಸ್ ಪೇದೆ 20 ವರ್ಷದ ಯುವತಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಯುವತಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿ ಆ ಯುವತಿಯನ್ನು ಬುಧವಾರ...

ಬೈಕ್‍ಗಾಗಿ ಮದ್ವೆ ಮಂಟಪದಿಂದ ವರ ಎಸ್ಕೇಪ್!

2 months ago

ಜೈಪುರ: 22 ವರ್ಷದ ವರ ವರದಕ್ಷಿಣೆಯಾಗಿ ಬೈಕ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ ಮಂಟಪದಿಂದಲೇ ಓಡಿಹೋಗಿರುವ ಘಟನೆ ಜೈಪುರದ ಬಾರನ್ ಜಿಲ್ಲೆಯಲ್ಲಿ ನಡೆದಿದೆ. ಇದೀಗ ವಧು,  ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಕೇಸನ್ನು ಬಾರನ್ ಜಿಲ್ಲೆಯ...

ಹೆರಿಗೆ ನೋವು ಕಡಿಮೆಯಾಗಲು ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರ ಪ್ಲೇ!

2 months ago

– ಚರ್ಚೆಗೆ ಗ್ರಾಸವಾದ ರಾಜಸ್ಥಾನ ಜಿಲ್ಲಾಸ್ಪತ್ರೆ ನಡೆ – ಗಾಯತ್ರಿ ಮಂತ್ರವನ್ನು ನಿಲ್ಲಿಸುವಂತೆ ಮುಸ್ಲಿಮರಿಂದ ಆಗ್ರಹ ಜೈಪುರ: ಹೆರಿಗೆ ನೋವು ಕಡಿಮೆಯಾಗಲು ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರದ ಆಡಿಯೋ ಪ್ಲೇ ಮಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯು ಗಾಯತ್ರಿ ಮಂತ್ರವನ್ನು...

ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

2 months ago

ಜೈಪುರ: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಹೌದು. ಅಚ್ಚರಿ ಎನಿಸಿದರು ಇದು ನಿಜ. ರಾಜಸ್ಥಾನದ ಬುಂಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಆಪರೇಷನ್ ನಡೆದಿದೆ. ಭೋಲಾ ಶಂಕರ್(42)...

ಕುಡಿದ ಮತ್ತಿನಲ್ಲಿ ಎಸಗಿದ್ದ ಭಯಾನಕ ತಪ್ಪಿಗೆ ಆತ್ಮಹತ್ಯೆಗೆ ಶರಣಾದ ತಂದೆ

2 months ago

ಜೈಪುರ: ತಂದೆಯೊಬ್ಬ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿ, ಒಂದು ವಾರದ ಬಳಿಕ ಶಿಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಉದಯ್‍ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿ ಪ್ರತಾಪಗಡ್ ಜಿಲ್ಲೆಯ ಧರಿಯಾವಾಡ್ ಬ್ಲಾಕ್‍ನ ಸಿಹಾದ್ ಗ್ರಾಮದ...

ಅತ್ತೆ, ನಾದಿನಿ ಕಾಟ ತಡೆಯಲಾರದೇ ನಗ್ನವಾಗಿ ಠಾಣೆಗೆ ಬಂದ ಮಹಿಳೆ!

2 months ago

ಜೈಪುರ: ಅತ್ತೆ ಮತ್ತು ನಾದಿನಿಯ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ನಗ್ನವಾಗಿಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಬಂದ ಮನಕಲಕುವ ಘಟನೆಯೊಂದು ರಾಜಸ್ಥಾನದ ಚಿರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಚುರು ಜಿಲ್ಲೆಯ ಬಿದಸರ್ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಮಹಾರಾಷ್ಟ್ರದ ಅಕೋಲ ನಿವಾಸಿಯಾಗಿದ್ದು,...