ಉಗ್ರರಿಂದ ಹತ್ಯೆಗೊಳಗಾದ 38 ಭಾರತೀಯರ ಶವಗಳು ಹಸ್ತಾಂತರ
ನವದೆಹಲಿ: ಯುದ್ಧಪೀಡಿತ ಇರಾಕ್‍ನ ಮೊಸೆಲ್‍ನಲ್ಲಿ ಐಎಸ್ ಉಗ್ರರಿಂದ ಹತ್ಯೆಗೊಳಗಾಗಿದ್ದ 38 ಭಾರತೀಯರ ಶವಗಳನ್ನು ತರಲು ಕೇಂದ್ರ…
ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ
ನವದೆಹಲಿ: 2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್…
ಶಂಕಿತ ಐಸಿಸ್ ಉಗ್ರನ ಬಂಧನ-ಸಹಚರರ ಮೊಬೈಲ್ ರೆಕಾರ್ಡ್ ನಿಂದಾಗಿ ಸಿಕ್ಕಿಬಿದ್ದ!
ಮುಂಬೈ: ಶಂಕಿತ ಐಸಿಸ್ ಉಗ್ರನೊಬ್ಬನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಯತ್ಪೋದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು…
ದಕ್ಷಿಣ ಕನ್ನಡದಲ್ಲಿ ಐಸಿಸ್ ನೇಮಕ ಜಾಲ: ಬ್ಯಾರಿ ಭಾಷೆಯ ಆಡಿಯೋದಲ್ಲಿ ಏನಿದೆ?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಐಸಿಸ್ ಮಾದರಿಯ ಯುವಕರ ಗುಂಪೊಂದು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ವಿವರಿಸಲಾದ…
ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ವರಿಸಿದ ಮೆಡಿಕಲ್ ವಿದ್ಯಾರ್ಥಿನಿ!
ನವದೆಹಲಿ: ಉತ್ತರಪ್ರದೇಶದಲ್ಲಿ ಮೆಡಿಕಲ್ ಓದುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು…
ಕರುನಾಡಿನ ಗಡಿಯಲ್ಲಿ ಬೇರುಬಿಡುತ್ತಿದೆ ಐಸಿಸ್ `ಉಗ್ರ’ಜಾಲ
ಮಂಗಳೂರು: ಐಸಿಸ್ ಉಗ್ರಗಾಮಿ ಸಂಘಟನೆ ಕೇರಳದಲ್ಲಿ ಬೇರು ಬಿಟ್ಟಿರುವುದಕ್ಕೆ ಸಾಕ್ಷಿಯೆಂಬಂತೆ ಐಸಿಸ್ ಪರ ವಾಟ್ಸಪ್ ಗ್ರೂಪ್…
ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು
ಬಾಗ್ದಾದ್: ಇರಾಕ್‍ನಲ್ಲಿ ಬುಡಕಟ್ಟು ಜನರ ಮೇಲೆ ದಾಳಿಗೆ ತಯಾರಿ ನಡೆಸಿದ್ದ ಐಸಿಸ್ ಉಗ್ರರ ಗುಂಪಿನ ಮೇಲೆ…
6 ರಾಜ್ಯಗಳ ಪೊಲೀಸರ ಜಂಟಿ ಕಾರ್ಯಾಚರಣೆ- 3 ಶಂಕಿತ ಐಸಿಸ್ ಉಗ್ರರ ಬಂಧನ
ನವದೆಹಲಿ: ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಹಾಗೂ ದೆಹಲಿ ಪೊಲೀಸ್ ವಿಶೇಷ ಘಟಕ ಮೂವರು ಶಂಕಿತ…
ಲಕ್ನೋ ಎನ್‍ಕೌಂಟರ್: ‘ಪ್ರಾಕ್ಟೀಸ್’ಗಾಗಿ ರೈಲು ಸ್ಫೋಟ, ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರರು
ಲಕ್ನೋ: ಉತ್ತರಪ್ರದೇಶದ ಲಕ್ನೋ ಬಳಿಯಿರುವ ಠಾಕುರ್‍ಘಂಜ್‍ನಲ್ಲಿ ಮಂಗಳವಾರದಂದು ಓರ್ವ ಶಂಕಿತ ಐಸಿಸ್ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದು,…
ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು
ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು…
