Wednesday, 17th July 2019

Recent News

10 months ago

ಅಬಾರ್ಷನ್ ಮಾಡಿದ ಶಿಶುವಿನ ಶವವನ್ನು ತಂದು ಜಿಲ್ಲಾಸ್ಪತ್ರೆ ಮುಂದೆ ಬಿಸಾಕಿದ್ರು!

ಕೋಲಾರ: ಜಿಲ್ಲಾಸ್ಪತ್ರೆಗೆ ಕಳಂಕ ತರುವ ನಿಟ್ಟಿನಲ್ಲಿ ಕಿಡಿಗೇಡಿಗಳು ಖಾಸಗಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿದ ನವಜಾತ ಶಿಶುವಿನ ಶವವನ್ನು ತಂದು ಹಾಕಿರುವ ಘಟನೆ ಇಂದು ನಡೆದಿದೆ. ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದ ಮುಂಭಾಗ ಬ್ಯಾಗ್‍ನಲ್ಲಿ ಅಬಾರ್ಷನ್ ಮಾಡಿರುವ ನವಜಾತ ಶಿಸುವಿನ ಶವವನ್ನು ತಂದು ಬಿಸಾಡಿದ್ದಾರೆ. ಆಸ್ಪತ್ರೆ ಮುಂಭಾಗ ಸ್ವಚ್ಚತೆ ಮಾಡುತ್ತಿದ್ದ ವೇಳೆ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾಸ್ಪತ್ರೆ ಸರ್ಜನ್ ನಾರಾಯಸ್ವಾಮಿ ಹಾಗೂ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಇಂತಹ ಕರಾಳ ಮುಖ ಬಯಲಾಗಿದೆ. […]

1 year ago

ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

ಹೈದರಾಬಾದ್: ಅಪರಿಚಿತ ಮಗುವಿನ ರುಂಡವೊಂದು ಮನೆಯ ಟೆರೇಸ್ ಮೇಲೆ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಚಿಲುಕಾ ನಗರದಲ್ಲಿ ನಡೆದಿದೆ. ಮಾಟ ಮಂತ್ರಕ್ಕಾಗಿ ಚಂದ್ರಗ್ರಹಣದಂದು ಮಗುವನ್ನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ಹೋದಾಗ ಮಗುವಿನ ರುಂಡ ನೋಡಿ ಕಿರುಚಿಕೊಂಡಿದ್ದಾರೆ. ಇದನ್ನ...