Thursday, 12th December 2019

Recent News

3 months ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟ ಮಗಳು ಅರೆಸ್ಟ್

ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಗೆ ಸುಪಾರಿ ಕೊಟ್ಟು ಪ್ರೇಮಿ ಮೂಲಕ ತಂದೆಯನ್ನೇ ಕೊಲೆ ಮಾಡಿಸಿದ ಪಾಪಿ ಮಗಳು ಸೇರಿ ಮೂವರನ್ನು ಹಾಸನದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗಮಂಗಲ ತಾಲೂಕಿನ ದೊಂದೆಮಾದನಹಳ್ಳಿಯ ವಿದ್ಯಾ (23), ಬೆಂಗಳೂರಿನ ಅಂಚೆಪಾಳ್ಯದ ಚಿದಾನಂದ್ (25) ಹಾಗು ರಘು (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮುನೇಶ್ವರ ನಗರದ ಮುನಿರಾಜು (48) ಕೊಲೆಯಾದ ತಂದೆ. ಅಗಸ್ಟ್ 26 ರಂದು ಆಲೂರು ತಾಲೂಕಿನ ಮಣಿಗನಹಳ್ಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಿದ್ದ […]

4 months ago

ಪತ್ನಿಯ ತಲೆಯೊಂದಿಗೆ 8 ಕಿ.ಮೀ ನಡ್ಕೊಂಡೇ ಪೊಲೀಸ್ ಠಾಣೆಗೆ ಬಂದ

ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ ಆಕೆಯ ತಲೆಯನ್ನು ಕತ್ತರಿಸಿಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಶರಣಾಗಿರುವ ಆಘಾತಕಾರಿ ಘಟನೆ ಒಡಿಶಾ ಪುರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯ ರೈಬೆರುವಾನ್ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಗಣೇಶ್ ಬೆಹೆರಾ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಏನಿದು ಪ್ರಕರಣ? ಆರೋಪಿ...

ಸೋದರಿ, ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ- ಕಣ್ಣಾರೆ ನೋಡಿದ ತಮ್ಮನ ಕತ್ತು ಸೀಳಿದ

4 months ago

ಚೆನ್ನೈ: ಸಹೋದರಿ ಮತ್ತು ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ನೋಡಿದ ತಮ್ಮನನ್ನೇ ಸಹೋದರ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ. ಶಿವಕುಮಾರ್ (15) ಹತ್ಯೆಯಾದ ಬಾಲಕ. ಸಹೋದರ ಶರತ್ ಕುಮಾರ್ (21) ಕೊಲೆ ಮಾಡಿದ್ದು, ಈ ಪ್ರಕರಣ...

ಅಕ್ರಮ ಸಂಬಂಧದಿಂದ ಮಗು ಜನನ- ಕತ್ತು ಹಿಸುಕಿ ಕೊಂದ ತಾಯಿ

5 months ago

ಗಾಂಧಿನಗರ: ಅಕ್ರಮ ಸಂಬಂಧದಿಂದ ಜನಿಸಿದ ಒಂದೂವರೆ ತಿಂಗಳ ಮಗುವನ್ನು ಕೊಂದು ಕಾಲುವೆಗೆ ಬಿಸಾಡಿದ್ದ ತಾಯಿಯನ್ನು ಬಂಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವಿನ ಮೃತ ದೇಹ ಮೇ 23ರಂದು ಕೈರಾ ಜಿಲ್ಲೆಯ ಕಾಲುವೆ ಬಳಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು, ಸುತ್ತಮುತ್ತಲಿನ...

ಪ್ರಿಯತಮೆಗೆ ಪತ್ನಿಯಿಂದ ಚಪ್ಪಲಿ ಸೇವೆ – ತಬ್ಬಿಬ್ಬಾಗಿ ನಿಂತ ಪತಿ

5 months ago

ಹೈದರಾಬಾದ್: ಮಹಿಳೆಯೊಬ್ಬಳು ಪತಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಜೊತೆ ಇದ್ದಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದು, ಇಬ್ಬರಿಗೂ ಚಪ್ಪಲಿಯಿಂದ ಥಳಿಸಿರುವ ಘಟನೆ ತೆಲಂಗಾಣದ ಕುಕತ್ಪಲ್ಲಿಯಲ್ಲಿ ನಡೆದಿದೆ. ಲಕ್ಷ್ಮಣ್ ಮತ್ತು ಈತನ ಪ್ರಿಯತಮೆ ಅನುಷಾ ಇಬ್ಬರಿಗೆ ಲಕ್ಷ್ಮಣ್ ಪತ್ನಿ ಸೌಜನ್ಯ ಚಪ್ಪಲಿಯಿಂದ ಹೊಡೆದಿದ್ದಾಳೆ....

ಪ್ರಿಯಕರನೊಂದಿಗೆ ಎಸ್ಕೇಪ್ ಆಗಲು ಪತಿಯನ್ನೇ ಹತ್ಯೆಗೈದ 2 ಮಕ್ಕಳ ತಾಯಿ

5 months ago

– ಮಕ್ಕಳಿಂದ ತಾಯಿ ಕೃತ್ಯ ಬಯಲು ಚಂಡೀಗಢ: ಮಹಿಳೆಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೊಂದಿಗೆ ಪರಾರಿಯಾಗಲು ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಪಂಜಾಬಿನ ತರನ್ ತರನ್ ಜಿಲ್ಲೆಯಲ್ಲಿ ನಡೆದಿದೆ. ರಾಜ್‍ಪ್ರೀತ್ ಸಿಂಗ್ ಕೊಲೆಯಾದ ಪತಿ. ಆರೋಪಿ ಪತ್ನಿ ಸಿಮ್ರಾನ್ ಕೌರ್...

ಆಟವಾಡಲು ಮಗನಿಗೆ ಫೋನ್ ಕೊಟ್ಟು ಸಿಕ್ಕಾಕೊಂಡ ತಂದೆ

5 months ago

ಬೆಂಗಳೂರು: 43 ವರ್ಷದ ತಂದೆಯೊಬ್ಬ ಮಗನಿಗೆ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾನೆ. 14 ವರ್ಷದ ಮಗ ತನ್ನ ತಂದೆ ಲವ್ವರ್ ಜೊತೆ ಮಾತನಾಡಿದ್ದನ್ನು ಪತ್ತೆ ಮಾಡಿ ತಾಯಿಗೆ ತಿಳಿಸಿದ್ದಾನೆ. ಈ ಮೂಲಕ...

ಮನೆಗೆ ಬಂದ ಪತಿಯ ಗೆಳೆಯನ ಜೊತೆ ಪತ್ನಿಯ ಪ್ರೇಮ ಸಲ್ಲಾಪ

6 months ago

-ಪ್ರಿಯಕರನಿಗಾಗಿ ಪತಿಯ ಕೊಲೆ -ವಾಟ್ಸಪ್‍ನಿಂದ ಬಯಲಾಯ್ತು ಕೊಲೆ ರಹಸ್ಯ ಲಕ್ನೋ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ. ರಾಜು ಕೊಲೆಯಾದ ಪತಿ. ಆರೋಪಿ ಪತ್ನಿ ಹಾಗೂ...