Thursday, 25th April 2019

Recent News

1 week ago

ತನ್ನನ್ನು, ಮಕ್ಕಳನ್ನ ಬಿಟ್ಟು ಹೋಗ್ತಾರೆ ಎಂಬ ಭಯದಲ್ಲೇ ಪತಿಯ ಕೊಲೆ

ಮುಂಬೈ: ಮಹಿಳೆಯೊಬ್ಬಳು ತನ್ನ ಪತಿ ಮಕ್ಕಳನ್ನು ಕಳೆದುಕೊಳ್ಳುವ ಭಯದಿಂದಲೇ ಪತಿಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಮೃತ ಪತಿಯನ್ನು ಶಿವಸೇನಾ ನಾಯಕ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ ಸ್ಥಳೀಯ ಅಂಗಡಿಯವನು ಮತ್ತು ಆತನ ಸಹಚರರ ಸಹಾಯವನ್ನು ಪಡೆದುಕೊಂಡು ಪತಿಯನ್ನು ಕೊಲೆ ಮಾಡಿದ್ದಾಳೆ. ಏನಿದು ಪ್ರಕರಣ? ಮೃತ ಪತಿ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಪತ್ನಿಗೆ ತಿಳಿದಿದ್ದು, ಆಕೆಗಾಗಿ ತನ್ನನ್ನು ಮತ್ತು ಮಕ್ಕಳನ್ನು ಬಿಟ್ಟುಬಿಡುತ್ತಾನೆ ಎಂದು ಭಯಗೊಂಡಿದ್ದಳು. ಇದರಿಂದ ಪತ್ನಿಯನ್ನೇ ಕೊಲೆ ಮಾಡಲು […]

2 weeks ago

ಚಿಕ್ಕಮ್ಮನ ಅಕ್ರಮ ಸಂಬಂಧ ನೋಡಿದ್ದೇ ತಪ್ಪಾಯ್ತು – 3ರ ಕಂದಮ್ಮನನ್ನು ಸುಟ್ಟು ಹಾಕ್ದ!

ಕೋಲಾರ: ಗುರುವಾರ ಸಂಜೆ ಕಾಣೆಯಾಗಿದ್ದ ಮೂರು ವರ್ಷದ ಮಗು ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಲೂರು ಹುಲ್ಕೂರು ಗ್ರಾಮದಲ್ಲಿ ನಡೆದಿದೆ. ಮೂರು ವರ್ಷದ ವೇದ ಕೊಲೆಯಾದ ಕಂದಮ್ಮ. ಈಕೆ ಗ್ರಾಮದ ಪಚ್ಚಪ್ಪ ಹಾಗೂ ಕವಿತಾ ದಂಪತಿಯ ಮಗಳಾಗಿದ್ದು, ಗುರುವಾರ ಸಂಜೆ ಈಕೆ ಕಾಣೆಯಾಗಿದ್ದಳು. ಆದರೆ ವೇದ ಶನಿವಾರ ಅರ್ಧ ಸುಟ್ಟು ಹೋಗಿರುವ...

ಆಂಟಿ ಜೊತೆಗಿನ ಸಂಬಂಧದಿಂದ ಪೀಸ್ ಪೀಸ್ ಆದ್ನಾ 19ರ ತರುಣ..?

2 months ago

ಹೈದರಾಬಾದ್: 19 ವರ್ಷದ ಯುವಕನ ದೇಹವನ್ನು ಪೀಸ್ ಪೀಸ್ ಮಾಡಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುತ್ತೂರು ಮಂಡಲ್ ನ ಡಿಜಿವಾಪುಡಿ ಗ್ರಾಮದಲ್ಲಿ ನಡೆದಿದೆ. ವಂಶಿ (19) ಮೃತ ದುರ್ದೈವಿ. ಗೋವಿಂದರಾಜುಲು ಮತ್ತು ಮುನಿಚಂದ್ರಮ್ಮ ಅವರ...

ಪತ್ನಿ ಮಗಳನ್ನ ಕೊಂದು ಕೆಲ್ಸಕ್ಕೆ ಹೋದ – ಲವ್ವರ್ ಬಂದು ಬೆಂಕಿ ಹಚ್ಚಿ ಹೋದ್ಳು

3 months ago

ಮುಂಬೈ: ವ್ಯಕ್ತಿಯೊಬ್ಬ ತನ್ನ ಲವ್ವರ್ ಜೊತೆ ಸೇರಿಕೊಂಡು 30 ವರ್ಷದ ಪತ್ನಿ ಮತ್ತು ಮೂರು ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ತಹ್ಸಿನ್ ಮತ್ತು ಆಲಿಯಾ ಮೃತ ದುರ್ದೈವಿಗಳು. ಆರೋಪಿಗಳನ್ನು 38 ವರ್ಷದ ಇಲ್ಯಾಸ್ ಸಯ್ಯದ್ ಮತ್ತು 22...

ಮನೆಗೆ ಬಂದ ಮಗನಿಗೆ ಗೊತ್ತಾಯ್ತು ತಾಯಿಯ ರಹಸ್ಯ – ಕೊನೆಗೆ ಹೆತ್ತಕರುಳನ್ನ ಕೊಂದ ಪಾಪಿ

3 months ago

ನವದೆಹಲಿ: ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ ಲಿವ್ ಇನ್ ರಿಲೆಷನ್‍ಶಿಪ್ ಹೊಂದಿದ್ದ ವ್ಯಕ್ತಿಯ ಜೊತೆ ಸೇರಿ ತಾಯಿಯೇ ಮಗನನ್ನೇ ಕೊಲೆ ಮಾಡಿರುವ ಘಟನೆ ಪೂರ್ವ ದೆಹಲಿಯ ಹೊಸ ಅಶೋಕ್ ನಗರದಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮೃತನನ್ನು ರವೀಂದರ್ ಪಾಠಕ್...

ಪತಿಯನ್ನೇ ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿದ್ದ ಪತ್ನಿ ಅಂದರ್

3 months ago

ಮೈಸೂರು: ಪ್ರಿಯತಮನ ಜೊತೆ ಇರಲು ಪತಿ ಅಡ್ಡವಾಗಿದ್ದಾನೆ ಎಂದು ಪತ್ನಿ ತನ್ನ ಪ್ರಿಯತಮ ಜೊತೆ ಸೇರಿ ಪತಿಯನ್ನು ಕೊಂದು ಅದು ಅಪಘಾತ ಎಂದು ಬಿಂಬಿಸಿದ ಪ್ರಕರಣ ಈಗ ಬಯಲಾಗಿದೆ. ಬಸವರಾಜ್ ಮೃತ ವ್ಯಕ್ತಿ. ಜನವರಿ 5 ರಂದು ಮೈಸೂರಿನ ಟಿ.ನರಸೀಪುರದಲ್ಲಿ ಕೊಳ್ಳೇಗಾಲ...

ಅನೈತಿಕ ಸಂಬಂಧಕ್ಕೆ ಒಪ್ಪದ ಪತಿಗೆ ಬೆಂಕಿ ಹಚ್ಚಿದ್ಳು!

3 months ago

ಗಾಂಧಿನಗರ: ಅನೈತಿಕ ಸಂಬಂಧವನ್ನು ಒಪ್ಪದಿದ್ದಕ್ಕೆ ಪತ್ನಿಯೇ ತನ್ನ ಪತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಗುಜರಾತ್‍ನ ಪಂಚಮಹಲ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬುಧವಾರ ರಾತ್ರಿ ಗೋವಿಂದ ಗ್ರಾಮದಲ್ಲಿ ನಡೆದಿದ್ದು, ಗುರೂಜಿ ಮಾನೋರ್ಭಾಯಿ ತದ್ವಿ ಮೃತ ಪತಿ ಎಂದು...

ಫಿಲಂ ನೋಡಿ ಬಿಜೆಪಿ ಮುಖಂಡನಿಂದ ಅನೈತಿಕ ಸಂಬಂಧ ಹೊಂದಿದ್ದ ಯುವತಿಯ ಕೊಲೆ

3 months ago

– ಮೊದ್ಲು ನಾಯಿ ಸುಟ್ಟು ನಂತ್ರ ಯುವತಿಯನ್ನ ಸುಟ್ರು ಭೋಪಾಲ್: ಬಾಲಿವುಡ್ ‘ದೃಶ್ಯಂ’ ಸಿನಿಮಾ ನೋಡಿ ಯುವತಿಯನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಬಿಜೆಪಿ ಮುಖಂಡ ಮತ್ತು ಆತನ ಮೂವರು ಮಕ್ಕಳು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ....