Cricket4 years ago
ಓವಲ್ನಲ್ಲಿಂದು ಚಾಂಪಿಯನ್ಸ್ ಫೈನಲ್ ವಾರ್ – ಪಾಕ್ ಕ್ರಿಕೆಟ್ ಯುದ್ಧಕ್ಕೆ ಟೀಂ ಇಂಡಿಯಾ ರೆಡಿ
ಲಂಡನ್: ಇಂದು ಕ್ರಿಕೆಟ್ನಲ್ಲಿ ಮಹಾಯುದ್ಧ ನಡೆಯಲಿದೆ. ಪಾಕ್ ಬೇಟೆಗೆ ಭಾರತ ಕಾದು ಕುಳಿತಿದೆ. ನೆರೆ ರಾಷ್ಟ್ರ ಕೂಡ ಗೆಲುವಿಗೇ ಕಣ್ಣಿಟ್ಟಿದೆ. 1985ರ ವಿಶ್ವಚಾಂಪಿಯನ್ಶಿಪ್ ಕ್ರಿಕೆಟ್ ಫೈನಲ್ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿತ್ತು. ಆ ಬಳಿಕ ಇಂಟರ್ನ್ಯಾಷನಲ್ ಒನ್ಡೇ ಫೈನಲ್ನಲ್ಲಿ...