Tuesday, 22nd October 2019

4 months ago

ಐ ಲವ್ ಯೂ: ನೂರು ದಿನದತ್ತ ಮುಂದುವರಿಯೋ ಮುನ್ಸೂಚನೆ!

ಚಾರ್ ಮಿನಾರ್, ತಾಜ್‍ಮಹಲ್‍ನಂಥಾ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟ ಆರ್ ಚಂದ್ರು ನಿರ್ದೇಶನ ಮಾಡಿರುವ ಚಿತ್ರ ಐ ಲವ್ ಯೂ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಂದ್ರು ಕಾಂಬಿನೇಷನ್ನಿನ ಎರಡನೇ ಚಿತ್ರವಾಗಿ ಸದ್ದು ಮಾಡಿದ್ದ ಐ ಲವ್ ಯೂ ಟೀಸರ್, ಟ್ರೈಲರ್ ಮೂಲಕವೇ ಸೃಷ್ಟಿಸಿದ್ದ ಸಂಚಲನ ಸಣ್ಣದೇನಲ್ಲ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಹೀಗೆ ಹವಾ ಕ್ರಿಯೇಟ್ ಮಾಡಿ ಅದಕ್ಕೆ ತಕ್ಕುದಾದ ಕಂಟೆಂಟ್ ಹೊಂದಿದ್ದರೆ ಗೆಲುವೆಂಬುದು ಗ್ಯಾರೆಂಟಿ. ಐ ಲವ್ ಯೂ ಕೂಡಾ ಅದೇ ಹಾದಿಯಲ್ಲಿದೆ. ಭರ್ಜರಿ ಓಪನಿಂಗ್ […]

4 months ago

ಐ ಲವ್ ಯೂ ಅಂದ ಆರ್.ಚಂದ್ರು – ಬೊಗಸೆ ತುಂಬಾ ಪ್ರೀತಿ ತುಂಬಿದ ಪ್ರೇಕ್ಷಕ!

ಬೆಂಗಳೂರು: ಆರ್.ಚಂದ್ರು ಶ್ರದ್ಧೆ, ಅಚ್ಚುಕಟ್ಟುತನ ಮತ್ತು ಕ್ರಿಯೇಟಿವಿಟಿಗೆ ಹೆಸರಾದ ನಿರ್ದೇಶಕ. ವರ್ಷಕ್ಕೊಂದು ಚಿತ್ರ ಮಾಡಿದರೂ ಅದು ವರ್ಷದ ಚಿತ್ರವಾಗಿ ದಾಖಲಾಗುವಂಥಾ ಚೆಂದದ ದೃಶ್ಯಕಾವ್ಯಗಳೇ ಅವರ ಬತ್ತಳಿಕೆಯಲ್ಲಿವೆ. ಆ ಸಾಲಿಗೆ ಐ ಲವ್ ಯೂ ಚಿತ್ರವೂ ಸೇರ್ಪಡೆಗೊಂಡಿದೆ. ಚಂದ್ರು ಅವರು ಐ ಲವ್ ಯೂ ಅಂದ ರೀತಿಗೆ ಪ್ರೇಕ್ಷಕರೆಲ್ಲ ಬೊಗಸೆ ತುಂಬ ಪ್ರೀತಿ ತುಂಬಿದ್ದಾರೆ. ಈ ಕಾರಣದಿಂದಲೇ...

ಫ್ಯಾಮಿಲಿ ಆಡಿಯನ್ಸ್ ‘ಐ ಲವ್ ಯೂ’ ಅಂದ ಅಚ್ಚರಿ!

4 months ago

ಬೆಂಗಳೂರು: ಆರ್ ಚಂದ್ರು ಅಂದರೆ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಚೆಂದದ ಕಥೆಗಳಿಗೆ ದೃಶ್ಯ ರೂಪ ನೀಡೋ ನಿರ್ದೇಶಕ ಎಂಬ ಇಮೇಜ್ ಇದೆ. ಆದರೆ ಐ ಲವ್ ಯೂ ಚಿತ್ರ ಸದ್ದು ಮಾಡಿದ್ದ ರೀತಿ, ಅದರಲ್ಲಿ ಕಾಣಿಸಿದ್ದ ಬದಲಾವಣೆಯ ಕುರುಹುಗಳೆಲ್ಲ ಚಂದ್ರು...

ಚಿತ್ರ ವೀಕ್ಷಣೆಗೆ ಬಂದ ವೀಕ್ಷಕರಿಗೆ ಉಪ್ಪಿ ಅಭಿಮಾನಿಗಳಿಂದ ಸಸಿ ವಿತರಣೆ

4 months ago

ರಾಮನಗರ: ನಟ ರಿಯಲ್ ಸ್ಟಾರ್ ಉಪೇಂದ್ರರವರ ಅಭಿಮಾನಿಗಳು ಹಾಗೂ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ‘ಐ ಲವ್ ಯೂ’ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ಸಸಿಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಮಾಡಿದ್ದಾರೆ. ಜಿಲ್ಲೆಯ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಹಾಗೂ ಉಪ್ಪಿ...

ಐ ಲವ್ ಯೂ: ಅವಳು ಧಾರ್ಮಿಕ, ಅವನು ಮಾರ್ಮಿಕ, ಮೋಹ ರೋಚಕ!

4 months ago

ಪ್ರೀತಿ ಪ್ರೇಮವೆಲ್ಲ ಪುಸ್ತಕದ ಬದನೇಕಾಯಿ ಅನ್ನುತ್ತಲೇ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಅದೇ ಪ್ರೀತಿಯ ನವಿರು ಭಾವಗಳ ಬ್ರಹ್ಮಾಂಡವನ್ನೇ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳ್ಳುವಂತೆ ಮಾಡಿರುವವರು ನಿರ್ದೇಶಕ ಆರ್. ಚಂದ್ರು. ಪ್ರೀತಿಯನ್ನು ಬೇರೆಯದ್ದೇ ರೀತಿಯಲ್ಲಿ ಪರಿಭಾವಿಸುವ ಇವರಿಬ್ಬರ...

ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

4 months ago

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರ ಪರಭಾಷಾ ಚಿತ್ರರಂಗದ ಮಂದಿಯೂ ಕನ್ನಡ ಚಿತ್ರರಂಗದತ್ತ ಬೆರಗಿನಿಂದ ನೋಡುವಂತೆ ಮಾಡಿದೆ. ಹೀಗೆ ಪರಭಾಷೆಗಳಲ್ಲಿಯೂ ಹರಡಿಕೊಂಡಿರೋ ಕನ್ನಡ ಚಿತ್ರರಂಗದ ಘನತೆಯನ್ನು ಮುಂದುವರೆಸೋ ಇರಾದೆಯೊಂದಿಗೆ ಐ ಲವ್ ಯೂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ ಚಂದ್ರು ಈ...

ಐ ಲವ್ ಯೂ: ಉಪ್ಪಿ ಫ್ಲೇವರ್ ಮತ್ತು ಚಾರ್ ಮಿನಾರ್!

4 months ago

ಬೆಂಗಳೂರು: ಫಿಲ್ಟರಿಲ್ಲದ ಕಹಿ ಸತ್ಯಗಳನ್ನು ವಿಶಿಷ್ಟ ಡೈಲಾಗುಗಳ ಮೂಲಕ ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ. ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು. ಇದೀಗ ಬಿಡುಗಡೆಯ ಸನ್ನಾಹದಲ್ಲಿರುವ ಐ ಲವ್ ಯೂ ಚಿತ್ರದ ಮೂಲಕ ಎರಡನೇ...