ಶಾಲಾ ಸಮವಸ್ತ್ರ ಧರಿಸಿ ಬರದಿದ್ದಕ್ಕೆ ಬಾಲಕಿಗೆ ಏನು ಶಿಕ್ಷೆ ಕೊಟ್ರು ಗೊತ್ತಾ?
ಹೈದರಾಬಾದ್: ಶಾಲಾ ಸಮವಸ್ತ್ರ ಧರಿಸಿ ಬರಲಿಲ್ಲವೆಂಬ ಕಾರಣಕ್ಕೆ ಶಿಕ್ಷೆಯಾಗಿ ಹುಡುಗರ ಟಾಯ್ಲೆಟ್‍ಗೆ ನನ್ನನ್ನು ಕಳಿಸಿದ್ರು ಎಂದು…
ಬೋರ್ಡ್ ನಲ್ಲಿದ್ದ ಪದಗಳನ್ನು ಓದದ್ದಕ್ಕೆ ಶಿಕ್ಷಕ ಬಾಲಕನಿಗೆ ಥಳಿಸಿದ್ದು ಹೀಗೆ!
ಹೈದರಾಬಾದ್: 2ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಅಮಾನವೀಯವಾಗಿ ಹೊಡೆದಿರುವ ಘಟನೆ ಹೈದರಾಬಾದ್…
ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!
ಹೈದರಾಬಾದ್: ಥಿಯೇಟರ್ ನಲ್ಲಿ ಸಿನಿಮಾಗೂ ಮುಂಚೆ ಪ್ರಸಾರ ಮಾಡಲಾದ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲದ ಮೂವರು…
3ನೇ ತರಗತಿ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ!
ಹೈದರಾಬಾದ್: ತೆಲುಗು ಪದ್ಯ ಕಲಿತುಕೊಂಡು ಬಂದಿಲ್ಲವೆಂದು ಶಾಲೆಯಲ್ಲಿ ಟೀಚರ್ ಹೊಡೆದಿದ್ದರಿಂದ ಮನನೊಂದ 9 ವರ್ಷದ ವಿದ್ಯಾರ್ಥಿಯೊಬ್ಬ…
ಅಬಾರ್ಷನ್‍ನಿಂದಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು
ಹೈದರಾಬಾದ್: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಪಾತ ಮಾಡಲು ಯತ್ನಿಸಿದ ನಂತರ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ…
ಲವ್ ಫೇಲಾಗಿದ್ದಕ್ಕೆ ಸಾಯೋಕೆ ಈತ ಏನ್ಮಾಡಿದ ಗೊತ್ತಾ?
ಹೈದರಾಬಾದ್: ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ತನಗೆ ತಾನೇ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕಟಪಲ್ಲಿಯಲ್ಲಿ…
ಬರ್ತ್‍ಡೇ ಪಾರ್ಟಿಯಲ್ಲಿ ಸಹಪಾಠಿಗಳೇ ಗ್ಯಾಂಗ್‍ರೇಪ್ ಎಸಗಿ ವಿಡಿಯೋ ಮಾಡಿದ್ರು!
ಹೈದ್ರಾಬಾದ್: ಇಲ್ಲಿನ ಖಮ್ಮಾಮ್ ನಗರದಲ್ಲಿ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದ ಯುವತಿಯ ಮೇಲೆ ಆಕೆಯ ನಾಲ್ವರು ಸಹಪಾಠಿಗಳು…
64ನೇ ಫಿಲ್ಮ್ ಫೇರ್ ಅವಾರ್ಡ್: ಅನಂತ್‍ನಾಗ್ ಅತ್ಯುತ್ತಮ ನಟ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿ
ಹೈದರಾಬಾದ್: ದಕ್ಷಿಣ ಭಾರತದ 64ನೇ ಫಿಲ್ಮ್ ಫೇರ್ ಅವಾರ್ಡ್ ವರ್ಣರಂಜಿತ ಕಾರ್ಯಕ್ರಮಕ್ಕೆ ಹೈದರಾಬಾದ್ ನಲ್ಲಿ ಚಾಲನೆ…
ಬಡವರಿಗಾಗಿ ವಿನ್ಯಾಸಗೊಂಡಿದೆ ಬೈಕ್ ಅಂಬುಲೆನ್ಸ್!
ಹೈದರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅವಶ್ಯಕತೆಗಳಾದ ನೀರು, ಬಟ್ಟೆ, ವಸತಿಯೇ ಇರುವುದಿಲ್ಲ. ಅಂತಹದರಲ್ಲಿ ರಸ್ತೆಗಳು, ಆಸ್ಪತ್ರೆಗಳು…
ಲವ್ ಮಾಡು ಅಂತಾ ಬೆನ್ನು ಬಿದ್ದ ಪೊಲೀಸ್ ಪೇದೆ- ಯುವತಿ ಆತ್ಮಹತ್ಯೆ
ಹೈದರಾಬಾದ್: 22 ವರ್ಷದ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ…