ಇಂಗ್ಲೆಂಡ್ ಪಬ್‍ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ, ಸಾವು
ಲಂಡನ್: ಇಂಗ್ಲೆಂಡ್ ಮಿಡ್‍ಲ್ಯಾಂಡ್ಸ್ ನ ನಾಟಿಂಗ್‍ಹ್ಯಾಮ್ ಪಬ್‍ವೊಂದರಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು,…
ಪ್ರಿಯತಮೆಗೆ ಕ್ಯಾನ್ಸರ್- MA ಕನಸು ಬಿಟ್ಟು ದಿನ ಕೂಲಿ ಕೆಲಸಗಾರನಾದ
- ನೀನು ಹೇಗೆ ಇದ್ರೂ ನಾನ್ ಪ್ರೀತಿಸ್ತೀನಿ - ಕಣ್ಣೀರು ತರಿಸೋ ನಿಜವಾದ ಪ್ರೇಮ ಕಥೆ…
ಹೆಚ್ಚುವರಿ ಇಂಜೆಕ್ಷನ್ ಪ್ರಯೋಗ- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ಬೇಕಾದ ದಿನವೇ ಮಹಿಳೆ ಸಾವು
ಚಿತ್ರದುರ್ಗ: ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಯ ಮೇಲೆ ಮಾಡಿದ ಅನಗತ್ಯ ಹೆಚ್ಚುವರಿ ಇಂಜೆಕ್ಷನ್ ಪ್ರಯೋಗದಿಂದಾಗಿ…
ಪ್ರೀತಿ ವಿಚಾರಕ್ಕೆ ಕುಟುಂಬದವರ ಮಧ್ಯೆ ಜಗಳ- ಯುವಕ ಆತ್ಮಹತ್ಯೆ
ಹೈದರಾಬಾದ್: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್‍ನ ಶಿವಾಜಿನಗರದಲ್ಲಿ ನಡೆದಿದೆ.…
ಬೀದಿಯಲ್ಲಿ ನರಳುತ್ತಿದ್ದ ವೃದ್ಧರನ್ನು ಆಸ್ಪತ್ರೆಗೆ ಸೇರಿಸಿದ ಮಾಜಿ ಶಾಸಕ
ಮೈಸೂರು: ನಗರದ ಸಾರಿಗೆ ಬಸ್ ತಂಗುದಾಣದಲ್ಲಿ ನರಳುತ್ತಾ ಬಿದ್ದಿದ್ದ ವೃದ್ಧರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮೈಸೂರಿನ…
ರಾತ್ರೋರಾತ್ರಿ ಮೂವರ ಭೀಕರ ಕೊಲೆ-11 ದಿನದಲ್ಲಿ ಹಸೆಮಣೆ ಏರಬೇಕಿದ್ದಾತ ಸಾವು
- ಮಲಗಿದ್ದಾಗಲೇ ತಂದೆ-ತಾಯಿ, ಮಗನ ಕೊಚ್ಚಿ ಕೊಂದ್ರು ಬೆಳಗಾವಿ: ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ…
ಭೀಕರ ರಸ್ತೆ ಅಪಘಾತ- ತಾಯಿ, ಮಗ ಸೇರಿ ಮೂವರು ದುರ್ಮರಣ
ಬೆಳಗಾವಿ: ಟ್ರಕ್ ಹಾಗೂ ಬೊಲೆರೋ ವಾಹನಗಳು ಓವರ್ ಟೆಕ್ ಮಾಡಲು ಹೋಗಿ ರಸ್ತೆ ಬದಿಯ ತಗ್ಗಿನಲ್ಲಿ…
ಕೈಕಟ್ ಪ್ರಕರಣಕ್ಕೆ ಟ್ವಿಸ್ಟ್- ಹವಾ ಹೆಚ್ಚಿಸಲು ಗ್ರಾ.ಪಂ ಸದಸ್ಯನ ಕೈವಾಡದಿಂದ ಕೃತ್ಯ
- ಗಾಯಾಳು ಸಚಿನ್ ಆರೋಪ ಬೆಂಗಳೂರು: ತುಮಕೂರಿನ ತುರುವೆಕೆರೆಯ ಮುಗಳೂರು ಗ್ರಾಮದಲ್ಲಿ ಜನವರಿ 9 ರಂದು…
ಬಾತ್‍ರೂಮಿನಲ್ಲಿ ಗ್ಯಾಸ್ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವು
ಮುಂಬೈ: ಬಾತ್‍ರೂಮಿನಲ್ಲಿ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.…
ವೈದ್ಯರ ನಿರ್ಲಕ್ಷ್ಯಕ್ಕೆ ಡಿಸ್ಚಾರ್ಜ್ ಆಗಬೇಕಿದ್ದ ರೋಗಿ ಸಾವು
ಬೆಂಗಳೂರು: ಸ್ಪರ್ಶ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ…
