24 ಗಂಟೆಯಿಂದ ದರ್ಶನ್ ಮನೆ ಮುಂದೆಯಿದ್ದ ಮರ ಕೊನೆಗೂ ತೆರವು
ಬೆಂಗಳೂರು: ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ…
ದುಡಿಯುವುದಿಲ್ಲವೆಂದು ಅಪ್ಪನನ್ನೇ ಮನೆಯಿಂದ ಹೊರಹಾಕಿದ ಮಗಳು
ಬೆಂಗಳೂರು: ತಂದೆ-ತಾಯಿ ಎಂದರೆ ಮಕ್ಕಳಲ್ಲಿ ಪೂಜ್ಯ ಭಾವನೆ ಇರುತ್ತದೆ. ಆದರೆ ಹೆತ್ತು ಹೊತ್ತು, ಸಾಕಿ ಬೆಳೆಸಿದ…
ಜಿಲ್ಲೆಯಾದ್ಯಂತ ವರುಣನ ಆರ್ಭಟ – ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರೋರಾತ್ರಿ ಭರ್ತಿ
-ಫ್ಲೈಓವರ್ ಮೇಲೆ 2 ಅಡಿಯಷ್ಟು ನೀರು -ಬಿಸಿಲಿಗೆ ಬೆಂದಿದ್ದ ಜನರ ಮೊಗದಲ್ಲಿ ಹರ್ಷ ಬೆಂಗಳೂರು: ಸೋಮವಾರ…
ರಾಷ್ಟ್ರಮಟ್ಟದ ಈಜುಪಟು ಆತ್ಮಹತ್ಯೆಗೆ ಶರಣು
ಪುಣೆ: ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಏಳು ಚಿನ್ನದ ಪದಕ ಗೆದ್ದಿದ್ದ 21 ವರ್ಷದ ಈಜುಪಟು ಆತ್ಮಹತ್ಯೆ…
ಅದೃಷ್ಟದ ಮನೆಗೆ ಮುಖ್ಯಮಂತ್ರಿ ಎಚ್‍ಡಿಕೆ ವಾಪಸ್
-ಮುಂದಿನ ವಾರ ನಿಖಿಲ್ ಶಿಫ್ಟ್ ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಜೆಪಿ ನಗರದ ಮಿನಿ ಫಾರೆಸ್ಟ್…
ಅಂಬರೀಶ್ ಕನಸಿನ ಮನೆಯ ಗೃಹಪ್ರವೇಶ
ಬೆಂಗಳೂರು: ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್…
ತ್ರಿವರ್ಣ ಧ್ವಜ ನೇಯಲು ಪೂರ್ವಜರಿಂದ ಬಂದಿದ್ದ ಸ್ವಂತ ಮನೆ ಮಾರಾಟ
ಹೈದರಾಬಾದ್: ಆಂಧ್ರ ಪ್ರದೇಶದ ನೇಕಾರರೊಬ್ಬರು ತಮ್ಮ ಮನೆಯನ್ನೇ ಮಾರಾಟ ಮಾಡಿ ತ್ರಿವರ್ಣ ಧ್ವಜವನ್ನು ನೇಯುವ ಮೂಲಕ…
ಮನೆಯಲ್ಲಿಯೇ ಗುಲ್ಬರ್ಗಾ ವಿವಿ ಪರೀಕ್ಷೆ – ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿದ್ಯಾರ್ಥಿಗಳು
ರಾಯಚೂರು: ಗುಲ್ಬರ್ಗಾ ವಿವಿಯಲ್ಲಿ ಪರೀಕ್ಷಾ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದು, ಇದೀಗ ಬಾಡಿಗೆ ಮನೆಯೊಂದರಲ್ಲೇ ಕುಳಿತು ವಿದ್ಯಾರ್ಥಿಗಳು…
ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್
- ಸಿಎಂ ಟೆಂಪಲ್ ರನ್‍ನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ, ಮಂಡ್ಯದಿಂದ…
ರಾಜಗುರು ದ್ವಾರಕಾನಾಥ್ ಮನೆಗೆ ಸಿಎಂ ಎಚ್‍ಡಿಕೆ ದೌಡು
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟಿಗೂ ಹೋಗುವ ಮುನ್ನ ರಾಜಗುರು ದ್ವಾರಕಾನಾಥ್ ಮನೆಗೆ ಭೇಟಿ ನೀಡಿದ್ದಾರೆ.…