ಸೂರತ್‍ನ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 24 ಕಾರ್ಮಿಕರಿಗೆ ಗಾಯ
ಗಾಂಧಿನಗರ: ಗುಜರಾತ್‍ನ (Gujarat) ಸೂರತ್ (Surat) ನಗರದ ಕೆಮಿಕಲ್ಸ್ ಫ್ಯಾಕ್ಟರಿ (Chemical Plant) ಒಂದರ ಟ್ಯಾಂಕ್‍ನಲ್ಲಿ…
ಪ್ರಪಾತಕ್ಕೆ ಉರುಳಿದ ಬಸ್- 38 ಮಂದಿಗೆ ಗಾಯ, 9 ಪೊಲೀಸರು ಗಂಭೀರ
ಗಾಂಧಿನಗರ: ಗುಜರಾತ್‍ನ (Gujarat) ಪಂಚಮಹಲ್‍ನ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ (Accident) 38 ರಾಜ್ಯ…
ಆರ್ಥಿಕ ಸಂಕಷ್ಟ – ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ
ಗಾಂಧಿನಗರ: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ…
ಹುಲಿ ಉಗುರು ಪ್ರಕರಣ: ಗುಜರಾತ್ ಗೆ ಹೊರಟ ನಟ ದರ್ಶನ್
ನಿನ್ನೆಯಷ್ಟೇ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಅರಣ್ಯಾಧಿಕಾರಿಗಳು ದರ್ಶನ್ (Darshan) ಅವರಿಗೆ ನೋಟಿಸ್ ನೀಡಿದ್ದರು. ನೋಟಿಸ್…
ಮದರಸಾದಲ್ಲಿ 10 ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ – ಶಿಕ್ಷಕ ಅರೆಸ್ಟ್
ಗಾಂಧಿನಗರ: 10ಕ್ಕೂ ಹೆಚ್ಚು ಅಪ್ರಾಪ್ತ ವಿದ್ಯಾಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಗುಜರಾತ್‍ನ…
ಗಾರ್ಬಾ ನೃತ್ಯದಲ್ಲಿ ತೊಡಗಿದ್ದವರಿಗೆ ಹೃದಯಾಘಾತ – 10 ಸಾವು
ಗಾಂಧಿನಗರ: ಕಳೆದ 24 ಗಂಟೆಗಳಲ್ಲಿ ಗುಜರಾತ್‍ನ (Gujarat) ವಿವಿಧ ಭಾಗಗಳಲ್ಲಿ ನವರಾತ್ರಿ (Narvratri) ಆಚರಣೆಯ ಸಂದರ್ಭದಲ್ಲಿ…
ನನಗೆ ಈಗಲೂ ಸ್ವಂತ ಮನೆ ಇಲ್ಲ: ಪ್ರಧಾನಿ ಮೋದಿ
ನವದೆಹಲಿ: ನನಗೆ ಸ್ವಂತ ಮನೆ ಇಲ್ಲ. ಆದರೆ ನಮ್ಮ ಸರ್ಕಾರ ಲಕ್ಷಗಟ್ಟಲೆ ಹೆಣ್ಣುಮಕ್ಕಳನ್ನು ಮನೆ ಮಾಲೀಕರನ್ನಾಗಿ…
ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ ಬಿಎಸ್‌ಎಫ್
ಗಾಂಧಿನಗರ: ಅಕ್ರಮವಾಗಿ ಗಡಿ ನುಸುಳಿದ ಪಾಕಿಸ್ತಾನಿ ಪ್ರಜೆಯನ್ನು (Pakistan Citizen) ಗಡಿ ಭದ್ರತಾ ಪಡೆ (BSF)…
ಹಣ ಕೊಡದಿದ್ದಕ್ಕೆ ಮಾವನ ಖಾಸಗಿ ಅಂಗ ಕತ್ತರಿಸಿ ಹತ್ಯೆಗೈದ ಸೊಸೆ!
ಗಾಂಧಿನಗರ: ವಿದೇಶಕ್ಕೆ ತೆರಳಲು 2 ಲಕ್ಷ ರೂ. ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಮಾವನ ಖಾಸಗಿ…
ವೀಸಾ ಅವಧಿ ಮುಗಿದರೂ ಗುಜರಾತ್‌ನಲ್ಲಿ ಅಕ್ರಮ ನೆಲೆ – 45 ಪಾಕಿಸ್ತಾನಿ ಹಿಂದೂಗಳ ಬಂಧನ
ಗಾಂಧಿನಗರ: ವೀಸಾ (Visa) ಅವಧಿ ಮುಗಿದ ಬಳಿಕವೂ ಗುಜರಾತ್‌ನಲ್ಲಿ (Gujarat) ಅಕ್ರಮವಾಗಿ ನೆಲೆಸಿದ್ದ ಹಿಂದೂ (Hindu) …
