Bellary4 years ago
ಸರ್ಕಾರಿ ಕಾರಿನಲ್ಲಿ ದಿನವಿಡೀ ಶಾಪಿಂಗ್- ಬಳ್ಳಾರಿ ಸಾರಿಗೆ ಅಧಿಕಾರಿ ನಡೆಗೆ ಸಾರ್ವಜನಿಕರ ಆಕ್ರೋಶ
ಬಳ್ಳಾರಿ: ಇಲ್ಲಿನ ಹೊಸಪೇಟೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸರ್ಕಾರ ಕೊಟ್ಟಿರೋ ಕಾರಣನ್ನ ತನ್ನ ಕುಟುಂಬದ ಕೆಲಸಕ್ಕೂ ಬಳಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯ ಎನ್ನುವಂತೆ ಸಾರಿಗೆ ಇಲಾಖೆಯ ವಿಭಾಗೀಯ...