Thursday, 23rd May 2019

5 months ago

700 ಮೀ. ಆಳದ ಕಂದಕಕ್ಕೆ ಬಿದ್ದ 37 ಜನರಿದ್ದ ಪ್ರವಾಸದ ಬಸ್

ಕಠ್ಮಂಡು: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್‍ವೊಂದು ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 23 ಜನ ಮೃತಪಟ್ಟ ದುರ್ಘಟನೆ ನೇಪಾಳದಲ್ಲಿ ನಡೆದಿದೆ. ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್‍ನಿಂದ ಬಸ್‍ನಲ್ಲಿ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಬಸ್ ನಲ್ಲಿದ್ದ 37 ಜನರು ಪೈಕಿ ಚಾಲಕ, ಇಬ್ಬರು ಶಿಕ್ಷಕರು ಹಾಗೂ 20 ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ 5 ಜನ ಮಹಿಳೆಯರು ಸೇರಿದಂತೆ 14 ಜನರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ […]

6 months ago

ಕಣಿವೆಗೆ ಜಾರಿ ಬಿದ್ದ ಬಸ್- 21 ಮಂದಿಗೆ ಗಾಯ

ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್-ಶಿಮ್ಲಾ ಗಡಿಯಲ್ಲಿರುವ ಕಿಯಾರಿ ನಲ್ಲಾದ ಬಳಿಯ ಕಣಿವೆಗೆ ಪ್ರವಾಸಿಗರ ಬಸ್ಸೊಂದು ಬಿದ್ದು 21 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆಂದು ಈ 21 ಮಂದಿ ಬಂದಿದ್ದರು. ಈ ವೇಳೆ ಸೋಲನ್- ಶಿಮ್ಲಾದ ಗಡಿ ಭಾಗದ ಕಿಯಾರಿ ನಲ್ಲಾದ ಬಳಿ ಬರುತ್ತಿದಂತೆ ಪ್ರವಾಸಿಗರ ಬಸ್ಸು ರಸ್ತೆಯಿಂದ ಜಾರಿ...