Wednesday, 11th December 2019

2 months ago

ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

ಭುವನೇಶ್ವರ: ಮೇಕೆಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಹಾನದಿ ಕೋಲ್‍ಫೀಲ್ಡ್ಸ್ ಲಿ.(ಎಂಸಿಎಲ್)ಗೆ 2.68 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ. ಓಡಿಶಾದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೇಕೆಯೊಂದು ಸಾವನ್ನಪ್ಪಿದ ನಂತರ ಸ್ಥಳೀಯರು ನಡೆಸಿದ ಪ್ರತಿಭಟನೆಯಿಂದಾಗಿ 2.68 ಕೋಟಿ ರೂ. ನಷ್ಟ ಸಂಭವಿಸಿದೆ. ಏನಿದು ಪ್ರಕರಣ? ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಗೆ ಸಿಲುಕಿ ಅಪಘಾತದಲ್ಲಿ ಮೇಕೆ ಸಾವನ್ನಪ್ಪಿತ್ತು. ಇದಕ್ಕೆ ಪರಿಹಾರ ರೂಪವಾಗಿ ಸ್ಥಳೀಯರು 60 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಟಾಲ್ಚರ್ ಕಲ್ಲಿದ್ದಲು ಪ್ರದೇಶದಲ್ಲಿ ಸ್ಥಳೀಯರು […]

3 months ago

41 ವರ್ಷದ ಹಿಂದೆ ತಂದೆ ಜೊತೆ ಮೇಕೆ ಕದ್ದವನು ಈಗ ಅರೆಸ್ಟ್

ಅಗರ್ತಲಾ: ತಂದೆ ಜೊತೆ ಸೇರಿ ಮೇಕೆ ಕದ್ದ ತಪ್ಪಿಗೆ ವ್ಯಕ್ತಿಯೋರ್ವನನ್ನು 41 ವರ್ಷಗಳ ಬಳಿಕ ಪೊಲೀಸರು ಬಂಧಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ. ಹೌದು. ಪಶ್ಚಿಮ ತ್ರಿಪುರದಲ್ಲಿ ಮೇಖ್ಲಿಪರ ಚಹಾ ತೋಟದಲ್ಲಿ ಕೆಲಸ ಮಾಡುವ ಬಚು ಕೌಲ್(58) ಬಂಧಿತ ಆರೋಪಿ. 1978ರಲ್ಲಿ ತ್ರಿಪುರದ ರಣೀರ್ ಬಜಾರ್‌ನಲ್ಲಿ ಬಚು ಕೌಲ್ ತನ್ನ ತಂದೆ ಮೋಹನ್ ಕೌಲ್ ಜೊತೆ ಸೇರಿ...

13ರ ಬಾಲಕನನ್ನು ಬಲಿ ಪಡೆದ ಮೇಕೆ ಅರೆಸ್ಟ್!

7 months ago

ಮುಂಬೈ: ಬಾಲಕನೊಬ್ಬನ ಮೇಲೆ ಏಕಾಏಕಿ ಮೇಕೆಯೊಂದು ದಾಳಿ ನಡೆಸಿದಾಗ ಆತ ಮೃತಪಟ್ಟಿದ್ದಾನೆ. ಆದ್ದರಿಂದ ಸಾವಿಗೆ ಕಾರಣವಾದ ಮೇಕೆಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಿಕ್ರೋಲಿಯ ಇಸ್ಲಾಂಪುರದಲ್ಲಿ ಆರನೇ ತರಗತಿ ಓದುತ್ತಿರುವ ಬಾಲಕ ಮೇಕೆ ದಾಳಿಗೆ ಸಾವನ್ನಪ್ಪಿದ್ದಾನೆ. ಈ ಘಟನೆ...

ಕುಡುಕನ ವಿಕೃತ ಕಾಮ ದಾಹಕ್ಕೆ ಗರ್ಭಿಣಿ ಮೇಕೆ ಬಲಿ

11 months ago

ಪಾಟ್ನಾ: ಕಾಮುಕನೊಬ್ಬ ಕುಡಿದ ಮತ್ತಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಪರಿಣಾಮ ಮೇಕೆ ಮೃತಪಟ್ಟಿರುವ ಆಘಾತಕಾರಿ ಘಟನೆ ಬಿಹಾರದ ಪಾರ್ಸಾ ಬಜಾರ್ ನಲ್ಲಿ ನಡೆದಿದೆ. ಈ ಕುರಿತು ಮೇಕೆ ಮಾಲಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದು,...

ತಬ್ಬಲಿ ಮೇಕೆ ಮರಿಗೆ ಹಾಲುಣಿಸಿದ ಶ್ವಾನ..!

12 months ago

ಚೆನ್ನೈ: ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ. ಮೇಕೆ ಮತ್ತು ಶ್ವಾನದ ಈ ಸಂಬಂಧ ನಿಜಕ್ಕೂ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು. ಇತ್ತೀಚೆಗೆ ಚಂಡಮಾರುತದಿಂದ ಜಿಲ್ಲೆಯ ಹಲವೆಡೆ ಪ್ರಾಣ ಹಾನಿಗಳು ಸಂಭವಿಸಿವೆ. ಹಾನಿಗೊಳಗಾದ...

ಮೇಕೆಯನ್ನು ನುಂಗಲು ಯತ್ನಿಸಿದ ಹೆಬ್ಬಾವು

1 year ago

ಬೆಂಗಳೂರು: ಹೊಲದಲ್ಲಿ ಮೇಯುತ್ತಿದ್ದ ಮೇಕೆಯನ್ನು ಭಾರೀ ಗಾತ್ರದ ಹೆಬ್ಬಾವೊಂದು ತಿನ್ನಲು ಯತ್ನಿಸಿದಂತಹ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತನ್ನ ಹೊಲದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಭಾರೀ ಗಾತ್ರದ ಹೆಬ್ಬಾವೊಂದು ಮೇಕೆಯನ್ನು ಸುತ್ತುವರಿದು ಬಂಧಿಸಿ, ತಿನ್ನಲು...

ಅಮ್ಮನಿಂದ ಬೇರ್ಪಟ್ಟ ಕೋತಿಗೆ ಇದೀಗ ಮೇಕೆಯೇ ತಾಯಿ!

1 year ago

– ಕುರಿ, ಮೇಕೆ ಹಿಂಡಿನ ದಳಪತಿ ಮೈಸೂರು: ಮನುಷ್ಯರ ನಡುವಿನ ಸಂಬಂಧಗಳು ಅಳಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಪ್ರಾಣಿಗಳ ಸಂಬಂಧಗಳು ಮನುಷ್ಯನಿಗೆ ಮಾದರಿಯಾಗಿ ಕಂಡು ಬರುತ್ತಿದೆ. ನಂಜನಗೂಡಿನ ಕೋಣನಪುರ ಗ್ರಾಮದಲ್ಲಿ ಮೇಕೆ ಹಾಗೂ ವಾನರ ಸ್ನೇಹ ಸೋಜಿಗ ಹುಟ್ಟಿಸುತ್ತಿದೆ. ಕೋಣನಪುರದ ಬಸಪ್ಪ...

ಕಾಮುಕರ ಅಟ್ಟಹಾಸಕ್ಕೆ ಗರ್ಭಿಣಿ ಮೇಕೆ ಬಲಿ – 8 ಮಂದಿಯಿಂದ ಗ್ಯಾಂಗ್ ರೇಪ್

1 year ago

ಚಂಡೀಗಢ: ಮೂಕ ಪ್ರಾಣಿ ಮೇಕೆ ಮೇಲೆ ಎಂಟು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಪರಿಣಾಮ ಮೇಕೆ ಮೃತಪಟ್ಟಿರುವ ಘಟನೆ ಹರಿಯಾಣದ ಮೇವತ್ ನಲ್ಲಿ ನಡೆದಿದೆ. ಈ ಬಗ್ಗೆ ಮೇಕೆಯ ಮಾಲೀಕ ಗುರುವಾರ ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು...