Wednesday, 26th February 2020

17 hours ago

ರೈಲು ಕಾಯ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ – 4 ದಿನಗಳ ನಂತ್ರ ಸಂತ್ರಸ್ತೆಗೆ ಪ್ರಜ್ಞೆ

-ಗೆಳೆಯ ಕರೆದಿದ್ದಕ್ಕೆ ಬಂದಾಗ ರೇಪ್ ಲಕ್ನೋ: ಮಹರಗಂಜ್ ರೈಲ್ವೇ ನಿಲ್ದಾಣದಲ್ಲಿ ರೈಲು ಕಾಯುತ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಗೆ ನಶೆ ಪದಾರ್ಥ ತಿನ್ನಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾತ್ರಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಸುಮಾರು ಆರು ಜನರು ಅತ್ಯಾಚಾರ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವನ ವಶಕ್ಕೆ ಪಡೆದು ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸಂತ್ರಸ್ತೆ […]

6 months ago

ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

ಜೈಪುರ್: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಆಸ್ಪತ್ರೆಯ ಕಾಂಪೌಂಡರ್ ಅಶೋಕ್, ವೈದ್ಯ ಡಾ.ಸುರೇಂದ್ರ ಮಹರ್ಷಿ ಮತ್ತು ಆತನ ಸಹೋದರ ಮೂವರೂ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಸಂತ್ರಸ್ತೆಯ ದೂರಿನ ಆಧಾರದ...

‘ಬೆಳಗ್ಗೆ ಎದ್ದಾಗ ನನ್ನ ಮೇಲೆ ಬಟ್ಟೆ ಇರಲಿಲ್ಲ’ – ಗಗನ ಸಖಿ ಮೇಲೆ ಗ್ಯಾಂಗ್‍ರೇಪ್

9 months ago

ಮುಂಬೈ: 25 ವರ್ಷದ ಗಗನ ಸಖಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ರೂಮ್‍ಮೇಟ್ಸ್ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಉಪನಗರ ಆಂಧೇರಿಯಲ್ಲಿ ನಡೆದಿದೆ. ಈ ಘಟನೆಯು ಮಂಗಳವಾರ ರಾತ್ರಿ ಗೋನಿ ನಗರದಲ್ಲಿರುವ ಫ್ಲಾಟ್‍ನಲ್ಲಿ ನಡೆದಿದೆ. ಗಗನ ಸಖಿಯ ಸ್ನೇಹಿತನನ್ನು...

ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮೇಲೆರಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್

9 months ago

ಜೈಪುರ: ವಿವಾಹಿತ ಮಹಿಳೆಯ ಮೇಲೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ...

ಅಪಾರ್ಟ್‌ಮೆಂಟ್‌ಗೆ ನುಗ್ಗಿ ಕಿರುತೆರೆ ನಟ, ಸ್ನೇಹಿತರಿಂದ ಯುವತಿಯರಿಬ್ಬರ ಮೇಲೆ ಗ್ಯಾಂಗ್‍ರೇಪ್

9 months ago

ಬೆಂಗಳೂರು: ಕಿರುತೆರೆ ನಟ ಮತ್ತು ಆತನ ಸ್ನೇಹಿತರಿಬ್ಬರು ಯುವತಿಯರಿಬ್ಬರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಕಿರುತೆರೆ ನಟ ರಾಕೇಶ್, ಆತನ ಸ್ನೇಹಿತರಾದ ಮಣಿ, ಸೂರ್ಯನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಮೇ 12 ರಂದು ಈ ಕೃತ್ಯ...

ಮೈಸೂರಿನಲ್ಲಿ ಪ್ರಿಯಕರನ ಮುಂದೆಯೇ ಯುವತಿಯ ಮೇಲೆ 6 ಮಂದಿಯಿಂದ ಗ್ಯಾಂಗ್‍ರೇಪ್

10 months ago

ಮೈಸೂರು: ಅರಮನೆ ನಗರಿಯಲ್ಲೊಂದು ಹೀನಕೃತ್ಯ ನಡೆದಿದ್ದು, ಆರು ಮಂದಿ ಕಾಮುಕರು ಸೇರಿಕೊಂಡು ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಮೈಸೂರಿನ ಹೊರವಲಯದ ಲಿಂಗಾಂಬುಧಿ ಪಾಳ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ...

ಯುವತಿಯನ್ನ ಎಳೆದ್ಕೊಂಡು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್‍ರೇಪ್

10 months ago

ಶಿಮ್ಲಾ: ಚಲಿಸುತ್ತಿರುವ ಕಾರಿನಲ್ಲಿ 19 ವರ್ಷದ ಯುವತಿಯನ್ನು ಎಳೆದುಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಶಿಮ್ಲಾ ಪೊಲೀಸರು (ಎಫ್‍ಐಆರ್) ದಾಖಲಿಸಿಕೊಂಡಿದ್ದು, ಈ ಕುರಿತು...

ಮೊದ್ಲ ಭೇಟಿಯಲ್ಲೇ ಎಫ್‍ಬಿ ಸ್ನೇಹಿತನಿಂದ ಕಿಡ್ನಾಪ್ – ಅರೆನಗ್ನ ಡ್ಯಾನ್ಸ್ ಮಾಡಿಸಿ ನಾಲ್ವರಿಂದ ಗ್ಯಾಂಗ್‍ರೇಪ್

10 months ago

– ರಾತ್ರಿಯೆಲ್ಲಾ ದೌರ್ಜನ್ಯ ಎಸಗಿ ಮರುದಿನ ಮಾಲ್‍ಗೆ ತಂದು ಬಿಟ್ಟರು ಚಂಡೀಗಢ: ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಸ್ನೇಹಿತ ಸೇರಿದಂತೆ ನಾಲ್ವರು ಗನ್ ತೋರಿಸಿ ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಈ ಘಟನೆ ಏಪ್ರಿಲ್...