Tuesday, 15th October 2019

Recent News

4 days ago

ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

ಗಾಂಧಿನಗರ: ಪತಿಯೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಕೇಳುವ ನೆಪದಲ್ಲಿ ಆಕೆಯ ನಾಲಿಗೆಯನ್ನೇ ಕತ್ತರಿಸಿದ ಘಟನೆ ಬುಧವಾರ ರಾತ್ರಿ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಆಯುಬ್ ಪತ್ನಿಯ ನಾಲಿಗೆ ಕತ್ತರಿಸಿದ ಪತಿ. ಆಯುಬ್ ತನ್ನ ಪತ್ನಿ ತಸ್ಲಿಮಾ ಜೊತೆ ಜಗಳವಾಡಿದ್ದಾನೆ. ಜಗಳವಾಡಿದ ಬಳಿಕ ಪತ್ನಿ ಬಳಿ ಫ್ರೆಂಚ್ ಕಿಸ್ ಬೇಕು ಎಂದು ಕೇಳಿದ್ದಾನೆ. ಆಯುಬ್ ಮಾತನ್ನು ಕೇಳಿದ ತಸ್ಲಿಮಾ ತನ್ನ ಪತಿ ಜಗಳವಾಡಿದ್ದನ್ನು ಮರೆತು ಈಗ ಪ್ಯಾಚಪ್ ಮಾಡಿಕೊಳ್ಳುತ್ತಿದ್ದಾನೆ ಎಂದು ಒಪ್ಪಿಗೆ ನೀಡಿದ್ದಾಳೆ. ತಸ್ಲಿಮಾ […]

3 weeks ago

ಫ್ಲಾಪ್ ಆಯ್ತು ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ

– ಸ್ಪರ್ಧೆ ಅಖಾಡಕ್ಕಿಳಿದ್ದಿದ್ದು ಕೇವಲ ಮೂರೇ ಮಂದಿ ಗಾಂಧಿನಗರ: ಗುಜರಾತ್‍ನ ಸೂರತ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ ಫ್ಲಾಪ್ ಶೋ ಆಗಿದೆ. ಈ ಸ್ಪರ್ಧೆಯಲ್ಲಿ ಕೇವಲ ಮೂರೇ ಮಂದಿ ಸ್ಪರ್ಧಿಸಿದ್ದು ಆಯೋಜಕರಿಗೆ ನಿರಾಸೆ ಉಂಟುಮಾಡಿದೆ. ಈ ಹೂಸು ಬಿಡುವ ಸ್ಪರ್ಧೆಯ ಬಗ್ಗೆ ಘೋಷಿಸಿದ ದಿನದಿಂದಲೂ ಇದಕ್ಕೆ ಸಿಕ್ಕಪಟ್ಟೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು....

ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

1 month ago

ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ. ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು,...

ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

2 months ago

ಗಾಂಧಿನಗರ: ಚಿನ್ನದ ಆಭರಣವನ್ನು ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ...

ಬಿಯರ್ ಕೊಂಡೊಯ್ದು ಪೊಲೀಸರ ಅತಿಥಿಯಾದ ಡೆಲಿವರಿ ಬಾಯ್

2 months ago

ಗಾಂಧಿನಗರ: ಆಹಾರದ ಬದಲು ಬ್ಯಾಗಿನಲ್ಲಿ ಬಿಯರ್ ಕೊಂಡೊಯ್ಯುತ್ತಿದ್ದ ಡೆಲಿವರಿ ಬಾಯ್‍ಯೋರ್ವನನ್ನು ಪೊಲೀಸರು ಸೆರೆಹಿಡಿದಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ. ಇತ್ತೀಚಿಗೆ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಝೊಮ್ಯಾಟೋ ರೀತಿಯ ಅನೇಕ ಫುಡ್ ಆ್ಯಪ್‍ಗಳು ಜನರನ್ನು ಆಕರ್ಷಿಸುತ್ತಿವೆ. ಕಳೆದ ಕೆಲವು...

ಬಾತ್‍ರೂಂ ಸೆಕ್ಸ್ ಒಪ್ಪದ್ದಕ್ಕೆ 19 ವರ್ಷದ ಪತ್ನಿಯ ಮೇಲೆ ಹಲ್ಲೆ

2 months ago

ಗಾಂಧಿನಗರ: ಬಾತ್‍ರೂಂ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಪತಿ ಮದುವೆಯಾದ ನಾಲ್ಕು ತಿಂಗಳಿಗೆ ತನ್ನ 19 ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ. ಬಾತ್‍ರೂಮಿನಲ್ಲಿ ದೈಹಿಕ ಸಂಬಂಧ ಬೆಳೆಸೋಣ ಎಂದು ಪತಿ ಪತ್ನಿಗೆ ಒತ್ತಾಯ ಮಾಡಿದ್ದಾನೆ. ಆದರೆ...

ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

3 months ago

ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಪೊಲೀಸ್...

ಲಾಕಪ್ ಮುಂದೆ ಸೊಂಟ ಬಳುಕಿಸಿ ಟಿಕ್‍ಟಾಕ್ ಡ್ಯಾನ್ಸ್ – ಮಹಿಳಾ ಪೇದೆ ಅಮಾನತು

3 months ago

ಗಾಂಧಿನಗರ: ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಡ್ಯಾನ್ಸ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ. ಅರ್ಪಿತಾ ಚೌಧರಿ ಅಮಾನತಾದ ಮಹಿಳಾ ಪೊಲೀಸ್ ಪೇದೆ. ಮೆಹ್ಸಾನಾ ಜಿಲ್ಲೆಯ...