ನಾವಿಬ್ರೂ ಫ್ರೆಂಡ್ಸ್, ನಿನ್ನ ಮೊಬೈಲ್ ನಂಬರ್ ಕೊಡು ಅಂದ ಕ್ಯಾಬ್ ಡ್ರೈವರ್!
ನವದೆಹಲಿ: 19 ವರ್ಷದ ಯುವತಿ ಚಲಿಸುತ್ತಿದ್ದ ಕ್ಯಾಬ್‍ನಿಂದ ಜಿಗಿದಿರುವ ಘಟನೆ ಭಾನುವಾರ ನೈಋತ್ಯ ದೆಹಲಿಯ ಕಂಟೋನ್ಮೆಂಟ್…
ಮೊಬೈಲ್ ಆನ್ ಮಾಡಿ ಕೊಳಕ್ಕೆ ಜಿಗಿದ್ರು-ನೀರಲ್ಲಿ ಬಿದ್ದ ಮೂವರು ಹೊರಗೆ ಬರಲೇ ಇಲ್ಲ-ವಿಡಿಯೋ ನೋಡಿ
ಜೈಪುರ: ಮೂವರು ಸ್ನೇಹಿತರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ರಾಜಸಮಂಡ್ ಜಿಲ್ಲೆಯ…
ಚಾಲೆಂಜಿಂಗ್ ಸ್ಟಾರ್ ಗೆ ಕುಂಭಕರ್ಣ ಎಂದ ಕಿಚ್ಚ!
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ದರ್ಶನ್…
ಸ್ನೇಹಿತರಿಗೆ ಮಗಳನ್ನೇ ಉಡುಗೊರೆಯಾಗಿ ನೀಡಿದ ತಂದೆ!
ಲಕ್ನೋ: 35 ವರ್ಷದ ಮಗಳನ್ನು ತಂದೆಯೇ ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಆಕೆಯ ಮೇಲೆ ಗ್ಯಾಂಗ್‍ರೇಪ್…
ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ
ಬೆಂಗಳೂರು: ಹಲ್ಲೆ ಮಾಡಿರುವುದು ನಿಜ ಎಂದು ಹ್ಯಾರಿಸ್ ಪುತ್ರ ನಲಪಾಡ್ ತಪ್ಪೊಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯನ್ನು…
ಬರ್ತ್ ಡೇ ಪಾರ್ಟಿಯಲ್ಲಿ ಬಾಯ್‍ಫ್ರೆಂಡ್, ಆತನ ಸ್ನೇಹಿತರಿಂದಲೇ 12ನೇ ಕ್ಲಾಸ್ ಯುವತಿ ಮೇಲೆ ಅತ್ಯಾಚಾರ- ಮೂವರ ಬಂಧನ
ಸೊನಾರ್‍ಪುರ್: ಹುಟ್ಟುಹಬ್ಬದ ಪಾರ್ಟಿ ವೇಳೆ 12ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಆಕೆಯ ಬಾಯ್‍ಫ್ರೆಂಡ್ ಸೇರಿದಂತೆ ನಾಲ್ವರು…
ಮದ್ವೆ ಮನೆಯಿಂದ ಹಿಂದಿರುಗುತ್ತಿದ್ದ ಕಾರು ಆಲದ ಮರಕ್ಕೆ ಡಿಕ್ಕಿ-ಐವರು ಗೆಳೆಯರ ಸಾವು
ಮುಂಬೈ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆಲದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು…
ಹಣ ವಾಪಸ್ ನೀಡಿಲ್ಲವೆಂದು ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತರು!
ಹುಬ್ಬಳ್ಳಿ: ನಗರದ ಗಿರಣಿಚಾಳನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ. ಜನವರಿ 26ರಂದು…
ಫೋನ್ ಮಾಡಿ ಕರೆಸಿಕೊಂಡು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆಗೆ ಯತ್ನ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ಎಂಬವರ ಕೊಲೆಗೆ ಯತ್ನಿಸಿದ…
ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು
ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ…