Tuesday, 16th July 2019

2 weeks ago

ರಜೆಗೆಂದು ಮನೆಗೆ ಬಂದು ಸ್ನೇಹಿತೆಯ ಮಕ್ಕಳ ಮೇಲೆಯೇ ಹಲ್ಲೆ

ಬೆಂಗಳೂರು: ರಜೆಗೆಂದು ಮನೆಗೆ ಬಂದ ಸ್ನೇಹಿತನೊಬ್ಬ ತನ್ನ ಸ್ನೇಹಿತೆಯ ಮಕ್ಕಳ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಅಶೋಕ್ ನಗರದ ವಿಕ್ಟೋರಿಯೋ ಲೇಔಟ್‍ನಲ್ಲಿ ನಡೆದಿದೆ. ಹಲ್ಲೆ ಮಾಡಿದ ಸ್ನೇಹಿತನನ್ನು ಈಗನ್ ವಿಕ್ಟರ್ ಎಂದು ಗುರುತಿಸಲಾಗಿದೆ. ರಜೆಗೆಂದು ಸ್ನೇಹಿತೆಯ ಮನೆಗೆ ಬಂದಿದ್ದ ವಿಕ್ಟರ್ ಆಕೆಯ ಮಕ್ಕಳ ಮೇಲೆ ಬೆಲ್ಟ್ ನಿಂದ ಹಲ್ಲೆ ಮಾಡಿ ಅನಾಗರೀಕ ವರ್ತನೆ ತೋರಿದ್ದಾನೆ. ಈ ದೃಶ್ಯಗಳು ಮನೆಯಲ್ಲಿ ಅಳವಡಿಸಿದ್ದ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಲ್ಲದೆ ಸ್ನೇಹಿತೆಯ ಪತಿ ಮೈಕಲ್‍ನನ್ನು ಹೆದರಿಸಿ 2 ದಿನದಿಂದ […]

2 weeks ago

ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ

ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶೋಯೆಬ್ ಪಾಷಾ ಹಾಗೂ ನಬಿ ನಗರದ ಮಾವಳ್ಳಿ ಪ್ರದೇಶದ ಎಲ್‍ಬಿಎಫ್ ರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಮಾತುಕತೆ ನಡೆಸಿದ ಬಳಿಕ ನಬಿ, ಶೋಯಬ್ ನನ್ನು ಹಗ್ ಮಾಡಲು ಮುಂದಾಗಿದ್ದಾನೆ....

3 ವರ್ಷದಿಂದ ಸ್ನೇಹಿತನನ್ನು ಹೊತ್ಕೊಂಡು ಶಾಲೆಗೆ ಹೋಗ್ತಿರುವ ಗೆಳೆಯ

4 weeks ago

ಬೀಜಿಂಗ್: 3 ವರ್ಷದಿಂದ ಬಾಲಕನೊಬ್ಬ ತನ್ನ ಅನಾರೋಗ್ಯ ಗೆಳೆಯನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸುದ್ದಿವೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು, ಈಗ ವೈರಲ್ ಆಗುತ್ತಿದೆ. ಕ್ಸು (Xu) ಹಾಗೂ ಜಾಂಗ್ (Zhaang) ಇಬ್ಬರು ಆತ್ಮೀಯ ಗೆಳೆಯರಾಗಿದ್ದು, 6ನೇ ತರಗತಿಯಲ್ಲಿ...

‘ಬೆಳಗ್ಗೆ ಎದ್ದಾಗ ನನ್ನ ಮೇಲೆ ಬಟ್ಟೆ ಇರಲಿಲ್ಲ’ – ಗಗನ ಸಖಿ ಮೇಲೆ ಗ್ಯಾಂಗ್‍ರೇಪ್

1 month ago

ಮುಂಬೈ: 25 ವರ್ಷದ ಗಗನ ಸಖಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ರೂಮ್‍ಮೇಟ್ಸ್ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಉಪನಗರ ಆಂಧೇರಿಯಲ್ಲಿ ನಡೆದಿದೆ. ಈ ಘಟನೆಯು ಮಂಗಳವಾರ ರಾತ್ರಿ ಗೋನಿ ನಗರದಲ್ಲಿರುವ ಫ್ಲಾಟ್‍ನಲ್ಲಿ ನಡೆದಿದೆ. ಗಗನ ಸಖಿಯ ಸ್ನೇಹಿತನನ್ನು...

ಕ್ಷುಲ್ಲಕ ಕಾರಣಕ್ಕೆ ಬಾರಿನಲ್ಲೇ ಸ್ನೇಹಿತನ ಕುತ್ತಿಗೆ ಸಿಳಿದ

1 month ago

– ರಕ್ತ ಸೋರುತ್ತಿದ್ದರು ಆಟೋ ಚಾಲನೆ ಮಾಡಿಕೊಂಡು ಆಸ್ಪತ್ರೆ ಸೇರಿದ ಯುವಕ ದಾವಣಗೆರೆ: ಬಾರಿನಲ್ಲಿ ಮದ್ಯ ಸೇವಿಸುತ್ತಿದ್ದ ಸ್ನೇಹಿತರಿಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಆರಂಭವಾಗಿ, ಯುವಕ ತನ್ನ ಸ್ನೇಹಿತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಯದೇವ...

ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದ ವ್ಯಕ್ತಿ ಮೇಲೆ ಹಲ್ಲೆ- ಕಿರುತೆರೆ ನಟ ಅರೆಸ್ಟ್

2 months ago

ಮುಂಬೈ: ತನ್ನ ಸ್ನೇಹಿತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೆಲೂನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಮನ್ಯು ಚೌಧರಿ ಬಂಧನಕ್ಕೊಳಗಾದ ನಟ. ಹೆಡ್ ಮಸಾಜ್ ಮಾಡುವ ನೆಪದಲ್ಲಿ ಸೆಲೂನ್ ಸಿಬ್ಬಂದಿ ಅಭಿಮನ್ಯು ಗೆಳತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ....

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸ್ನೇಹಿತನನ್ನೇ ಕೊಲೆಗೈದ!

2 months ago

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎಂದು ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ. ರಾಬಿನ್(35) ಕೊಲೆಯಾದ ವ್ಯಕ್ತಿ. ಈತನನ್ನು ಆರೋಪಿ ತನ್ವೀರ್ ಖಾನ್ ಕೊಲೆಗೈದಿದ್ದಾನೆ. ಮೃತ ರಾಬಿನ್ ಹಾಗೂ ಆತನ ಪತ್ನಿ ಜೊತೆ ಆರೋಪಿ ತನ್ವೀರ್...

ಒಂದೇ ಒಂದು ಮಾತಿಗೆ ಪ್ರಾಣ ಸ್ನೇಹಿತನನ್ನೇ ಕೊಲೆಗೈದ!

2 months ago

ಬೆಂಗಳೂರು: ಕುಡಿದ ಮತ್ತಲ್ಲಿ ಪ್ರಾಣ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಚಾಲಕ ಕಾರ್ತಿಕ್ ಕೊಲೆಯಾದ ಯುವಕ. ಈ ಘಟನೆ ಶುಕ್ರವಾರ ರಾತ್ರಿ ಸುಮಾರು 12.30ಕ್ಕೆ ನಡೆದಿದೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ...