Tuesday, 16th July 2019

2 years ago

ರಾಗಿ ರೊಟ್ಟಿ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

ಅಯ್ಯೋ ರಾಗಿ ರೊಟ್ಟಿ ಮಾಡೋಕೆ ನಮಗೆ ಗೊತ್ತಿಲ್ವಾ? ಅದನ್ನ ನೀವೇ ಹೇಳಿಕೊಡ್ಬೇಕಾ ಅಂತೆಲ್ಲಾ ಕೇಳ್ಬೇಡಿ. ಸಾಮಾನ್ಯವಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ರಾಗಿ ರೊಟ್ಟಿ ಮಾಡೇ ಮಾಡಿರ್ತಾರೆ. ಆದ್ರೆ ರೊಟ್ಟಿ ಮಾಡೋ ವಿಧಾನಗಳು ಮಾತ್ರ ಬೇರೆ. ನಾವು ಇಲ್ಲಿ ಹೇಳಿರೋದು ಸಖತ್ ಸುಲಭವಾದ ವಿಧಾನ. ಬೇಕಾಗುವ ಸಾಮಗ್ರಿಗಳು:  1. ರಾಗಿ ಹಿಟ್ಟು- 1 ಕಪ್ 2. ಈರುಳ್ಳಿ- 1 ಮಧ್ಯಮ ಗಾತ್ರದ್ದು 3. ಹಸಿಮೆಣಸಿನಕಾಯಿ- 1 4. ಕರಿಬೇವಿನಸೊಪ್ಪು- 5 ಎಸಳು 5. ಉಪ್ಪು- ರುಚಿಗೆ ತಕ್ಕಷ್ಟು 6. […]

2 years ago

ಮದ್ಯಕ್ಕಾಗಿ ಮಧ್ಯಾಹ್ನದ ಬಿಸಿಯೂಟದ ಅಕ್ಕಿಯನ್ನೇ ಮಾರಲು ಹೋದ ಮುಖ್ಯಶಿಕ್ಷಕ..!

ಮೈಸೂರು: ಇಲ್ಲಿನ ಶಾಲೆಯ ಮುಖ್ಯ ಶಿಕ್ಷಕನೊಬ್ಬ ಮದ್ಯಕ್ಕಾಗಿ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅಕ್ಕಿಯನ್ನೇ ಮಾರಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜಶೆಟ್ಟಿ ಎಂಬಾತನೇ ಅಕ್ಕಿ ಮಾರಾಟ ಮಾಡಲು ಯತ್ನಿಸಿದ್ದು, ಈತ ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸದ್ಯ ಈತನನ್ನು ಗ್ರಾಮಸ್ಥರು ಅಕ್ಕಿಮೂಟೆ ಸಮೇತ ಹಿಡಿದಿದ್ದಾರೆ. ಶಿಕ್ಷಕ ಸಿಕ್ಕಿಬಿದ್ದಿದ್ದು ಹೇಗೆ?:...

ಜೆಟ್ ಏರ್ ವೇಸ್ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕೀಟ ಪ್ರಯಾಣಿಕ ಶಾಕ್ !

2 years ago

ಹೈದರಾಬಾದ್: ಸೋಮವಾರ ಜೆಟ್ ಏರ್ ವೇಸ್ ಪ್ರಯಾಣಿಕರೊಬ್ಬರಿಗೆ ವಿಮಾನದ ಸಿಬ್ಬಂದಿ ನೀಡಿದ ಆಹಾರ ತಿನ್ನುವಾಗ ಕಹಿ ಅನುಭವವಾಗಿದೆ. ಆಗ ಆಹಾರವನ್ನು ಪರೀಶೀಲಿಸಿದಾಗ ಅದರಲ್ಲಿ ಕೀಟವೊಂದು ಕಂಡುಬಂದಿದೆ. ಕೃಷ್ಣ ಮೋಹನ್ ಎಂಬವರು ಜೆಟ್ ಏರ್ ವೇಸ್ 9W7081/S24460 ವಿಮಾನದಲ್ಲಿ ಹೈದರಾಬಾದ್ ನಿಂದ ಮುಂಬೈಗೆ...

ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

2 years ago

ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ. 23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ...

ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

2 years ago

ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ...

ಕಜ್ಜಾಯ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

2 years ago

ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ನೋಡಿ ಕಜ್ಜಾಯ ಮಾಡೋಕೆ ಸಿಂಪಲ್ ವಿಧಾನ ಬೇಕಾಗುವ ಸಾಮಾಗ್ರಿಗಳು: * ಅಕ್ಕಿ – ಒಂದುವರೆ...

ವಿಡಿಯೋ: ಕಾದು ಕಾದು ಸುಸ್ತಾಗಿ ತಾನೇ ಅಡುಗೆಮನೆಗೆ ಹೋಗಿ ಸೌಟ್ ಹಿಡಿದ ಡೆಲಿವರಿ ಬಾಯ್

2 years ago

ಬೀಜಿಂಗ್: ಹೊರಗಡೆಯಿಂದ ಊಟ ಆರ್ಡರ್ ಮಾಡಿದಾಗ ಡೆಲಿವರಿ ಸರಿಯಾದ ಸಮಯಕ್ಕೆ ಬರಲಿಲ್ಲವೆಂದ್ರೆ ತಾಳ್ಮೆ ಕಳೆದುಕೊಳ್ತೀವಿ. ಹಾಗೇ ನಗರದ ಟ್ರಾಫಿಕ್‍ನ ಮಧ್ಯೆಯೂ ಸರಿಯಾದ ಸಮಯಕ್ಕೆ ಡೆಲಿವರಿ ಮಾಡೋದು ಕಷ್ಟದ ಕೆಲಸವೇ. ಇನ್ನು ಬಾಣಸಿಗರು ಅಡುಗೆ ತಯಾರು ಮಾಡೋದಕ್ಕೇ ಹೆಚ್ಚಿನ ಸಮಯ ತೆಗೆದುಕೊಂಡ್ರೆ ಹೇಗಾಗ್ಬೇಡ....

ರೈಲಿನಲ್ಲಿ ಪ್ರಯಾಣಿಕರಿಗೆ ಹಳಸಿದ ಪಲಾವ್, ಮೊಸರನ್ನ ಪೂರೈಕೆ- ಆಹಾರ ಇಲಾಖೆ ಅಧಿಕಾರಿಗಳಿಂದ ಕೇಸ್ ದಾಖಲು

2 years ago

ಶಿವಮೊಗ್ಗ: ರೈಲುಗಳಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ರಾತ್ರಿ ಭದ್ರವಾತಿ ಸಮೀಪ ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿನಲ್ಲಿ ಹಳಸಿದ ಆಹಾರ ಪೂರೈಕೆ ಮಾಡಿದ್ದು, ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ 3...